ಹಂಡೇಲು ಸುತ್ತು: ಬಸ್ ಪಲ್ಟಿ
ಹಂಡೇಲು ಸುತ್ತು: ಬಸ್ ಪಲ್ಟಿ

ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲುಸುತ್ತು, ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಖಾಸಗಿ ಬಸ್ ಪಲ್ಟಿಯಾಗಿ ತೋಟಕ್ಕೆ ಬಿದ್ದಿದೆ.

ಆಳ್ವಾಸ್‍ನಲ್ಲಿ ಬೆಳಗಿದ ವಿಖ್ಯಾತ್
ಆಳ್ವಾಸ್‍ನಲ್ಲಿ ಬೆಳಗಿದ ವಿಖ್ಯಾತ್

ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಶಿಕ್ಷಣ ನೀಡಿ, ವಿದ್ಯಾರ್ಥಿಗಳ ಬಾಳು ಬೆಳಗುವ ಆಳ್ವಾಸ್ ಅಂಧ ವಿದ್ಯಾರ್ಥಿಯೊಬ್ಬನಿಗೆ ಎರಡು ವರ್ಷಗಳ ಕಾಲ ತನ್ನಲ್ಲಿ ಆಶ್ರಯ ನೀಡಿ ಆತ ಉತ್ತಮ ಅಂಕ ಪಡೆಯುವಂತೆ ಮಾಡುವುದರ ಮೂಲಕ ನಿಜಾರ್ಥದಲ್ಲಿ ಬಡವರ ಬಂಧುವಾಗಿದೆ.

ಆಳ್ವಾಸ್ ವಿದ್ಯಾರ್ಥಿಗಳಿಂದ ತಾಂತ್ರಿಕ ಸಾಧನೆ
ಆಳ್ವಾಸ್ ವಿದ್ಯಾರ್ಥಿಗಳಿಂದ ತಾಂತ್ರಿಕ ಸಾಧನೆ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೌರ ಫಲಕ, ಸೌರ ರೆಫ್ರಿಜಿರೇಟರ್, ಬಾಳೇಹಣ್ಣಿನ ಬೆಳವಣಿಗೆಯ ಹ0ತವನ್ನು ಗುರುತಿಸುವ ಯ0ತ್ರ ಹಾಗೂ ಸ್ಮಾರ್ಟ್ ಆಗ್ರೋ ಮೆನೇಜ್‍ಮೆಂಟ್ ಯಂತ್ರಗಳನ್ನು ಅನ್ವೇಷಣೆ ಮಾಡುವ ಮೂಲಕ ತಾಂತ್ರಿಕ ಸಾಧನೆ ಮಾಡಿದ್ದಾರೆ.

ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕೊರಗ ವಿದ್ಯಾರ್ಥಿನಿಯರ ಸಾಧನೆ
ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕೊರಗ ವಿದ್ಯಾರ್ಥಿನಿಯರ ಸಾಧನೆ

ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಕುಂದಾಪುರದ ಸಾಕ್ಷಿ (602 ಅಂಕ - 96.32%) ಮತ್ತು ಉಡುಪಿಯ ಲಾವಣ್ಯ (556 ಅಂಕ - 90.56%) ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಜೆ.ಇ.ಇ. ಮೈನ್ಸ್ : ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ
ಜೆ.ಇ.ಇ. ಮೈನ್ಸ್ : ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್.ಐ.ಟಿ)ಗೆ ಪ್ರವೇಶ ನೀಡುವ ಜೆ.ಇ.ಇ. ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 167 ವಿದ್ಯಾರ್ಥಿಗಳು ತೇರ್ಗಡೆಯಾಗಿ ಐ.ಐ.ಟಿ. ಪ್ರವೇಶಕ್ಕೆ ಅಂತಿಮ ಪರೀಕ್ಷೆ ಜೆ.ಇ.ಇ. ಅಡ್ವಾನ್ಸ್‍ಗೆ ಆಯ್ಕೆಯಾಗಿದ್ದಾರೆ

ಮೂಡುಬಿದಿರೆ: ಇಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ
ಮೂಡುಬಿದಿರೆ: ಇಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ

ಮೂಲ್ಕಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ಪದ್ಮನಾಭ ಎಂಬವರ ಮೂಡುಬಿದಿರೆ ಬಾಡಿಗೆ ಮನೆಗೆ ಲೋಕಾಯುಕ್ತ ತಂಡ ಮಂಗಳವಾರ ಮುಂಜಾನೆ ದಾಳಿ ನಡೆಸಿದೆ.

ಪಾತರಗಿತ್ತಿ ಆರ್ಕಿಡ್ ಟಿಟ್ !
ಪಾತರಗಿತ್ತಿ ಆರ್ಕಿಡ್ ಟಿಟ್ !

ಬೆಳುವಾಯಿಯ ಸಮ್ಮಿಲನ್ ಶೆಟ್ಟಿ ಚಿಟ್ಟೆ ಪಾರ್ಕ್‍ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಆರ್ಕಿಡ್ ಟಿಟ್ ಎನ್ನುವ ಅಪರೂಪದ ಚಿಟ್ಟೆಯ ಆಕರ್ಷಕ ನೋಟ, ದಕ್ಷಿಣ ಭಾರತದ ಅತೀ ತೇವ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಈ ಚಿಟ್ಟೆ ಸಮ್ಮಿಲನ್ ಪಾರ್ಕ್‍ನಲ್ಲಿರುವ ವೈವಿಧ್ಯಮಯ ಚಿಟ್ಟೆ ಪ್ರಬೇಧಗಳ ಪೈಕಿ 129ನೇಯದ್ದು ಎನ್ನುವುದು ಗಮನಾರ್ಹ.

ಶಾಸ್ತವು ಶ್ರೀಭೂತನಾಥೇಶ್ವರದಲ್ಲಿ ಬ್ರಹ್ಮಕಲಶಾಭಿಷೇಕ
ಶಾಸ್ತವು ಶ್ರೀಭೂತನಾಥೇಶ್ವರದಲ್ಲಿ ಬ್ರಹ್ಮಕಲಶಾಭಿಷೇಕ

ಬಡಗ ಎಡಪದವು ಶಾಸ್ತವು ಶ್ರೀಭೂತನಾಥೇಶ್ವರ ದೇವಸ್ಥಾನ ಹಾಗೂ ಶಾಸ್ತವು ಶ್ರೀದೇವರ ಮೂಲಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 49ನೇ ವರ್ಷದ ಭಜನಾ ಮಂಗಳೋತ್ಸವ ಬುಧವಾರ ನಡೆಯಿತು.

ಮೂಡುಬಿದಿರೆ: ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ
ಮೂಡುಬಿದಿರೆ: ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗುರುವಾರ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ ಹೋಬಳಿ ಪಂಚಾಯಿತಿ ತೆರಿಗೆ ವಸೂಲಾತಿ ಸುಧಾರಣೆ
ಮೂಡುಬಿದಿರೆ ಹೋಬಳಿ ಪಂಚಾಯಿತಿ ತೆರಿಗೆ ವಸೂಲಾತಿ ಸುಧಾರಣೆ

ಗ್ರಾಮ ಪಂಚಾಯಿತಿಗಳನ್ನು ಸ್ವಾವಲಂಬಿಯಾಗಿಸುವ ತೆರಿಗೆ ವಸೂಲಾಯಿತಿಯಲ್ಲಿ ಮೂಡುಬಿದಿರೆ ಹೋಬಳಿಯ ಪಂಚಾಯಿತಿಗಳು 2013-14 ಸಾಲಿಗಿಂತ 2014-15ರಲ್ಲಿ ಸುಧಾರಣೆಯನ್ನು ಕಂಡಿದೆ.

ಜೈನಕಾಶಿಯಲ್ಲಿ ಖಾವಂದರಿಗೆ ಅಭಿನಂದನೆ
ಜೈನಕಾಶಿಯಲ್ಲಿ ಖಾವಂದರಿಗೆ ಅಭಿನಂದನೆ

ನಮ್ಮ ನಿಸ್ವಾರ್ಥ ಸೇವೆ, ಸಾವಿರಾರು ಜನರ ಶ್ರಮಕ್ಕೆ ಸರ್ಕಾರ ನೀಡುವ ರಾಜಧರ್ಮ ಶ್ರೇಷ್ಠವಾದದ್ದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದರು.

ಅಪರಾಧ ಮುಕ್ತ ಮೂಡುಬಿದಿರೆಯಾಗಲು ಸಿಸಿ ಕ್ಯಾಮರ ಕಣ್ಗಾವಲು
ಅಪರಾಧ ಮುಕ್ತ ಮೂಡುಬಿದಿರೆಯಾಗಲು ಸಿಸಿ ಕ್ಯಾಮರ ಕಣ್ಗಾವಲು

ಜಿಲ್ಲೆಯಲ್ಲೇ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ಮೂಡುಬಿದಿರೆಯನ್ನು ಅಪರಾಧ ಮುಕ್ತ ನಗರವಾಗಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗುತ್ತಿದೆ.

ಕಾಂತಾವರ ಕ್ರಾಸ್ ಬಸ್ ಡಿಕ್ಕಿ ಓಮ್ನಿ ಸವಾರ ದುರ್ಮರಣ
ಕಾಂತಾವರ ಕ್ರಾಸ್ ಬಸ್ ಡಿಕ್ಕಿ ಓಮ್ನಿ ಸವಾರ ದುರ್ಮರಣ

ಬೆಳುವಾಯಿ ಸಮೀಪದ ಕಾಂತಾವರ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ಖಾಸಗಿ ಬಸ್ ಹಾಗೂ ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಟೋಕ್ರಾಸ್-15: ಬೈಕ್, ಕಾರು ರೋಚಕ ರೇಸ್
ಅಟೋಕ್ರಾಸ್-15: ಬೈಕ್, ಕಾರು ರೋಚಕ ರೇಸ್

ಮೂಡುಬಿದಿರೆ ತ್ರಿಭುವನ್ ಅಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋಟ್ರ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಸಾಹಸ ಕ್ರೀಡೆ ಅಟೋಕ್ರಾಸ್-15 ದ್ವಿಚಕ್ರ ಮತ್ತು ಕಾರಿನ ವಿವಿಧ ವಿಭಾಗಗಳ ಡರ್ಟ್‍ಟ್ರ್ಯಾಕ್ ರೇಸ್ ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

ಏ.4-5: ಮೂಡುಬಿದಿರೆಯಲ್ಲಿ ಅಟೋಕ್ರಾಸ್ 15
ಏ.4-5: ಮೂಡುಬಿದಿರೆಯಲ್ಲಿ ಅಟೋಕ್ರಾಸ್ 15

ಮೂಡುಬಿದಿರೆ ತ್ರಿಭುವನ್ ಅಟೋ ಮೋಟಿವ್ ಸ್ಪೋರ್ಟ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋರ್ಟ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಅಟೋಕ್ರಾಸ್ 15 ನಡೆಯಲಿದೆ.

Moodbidri Taluk ಮೂಡುಬಿದಿರೆ ತಾಲೂಕು: ಆಶ್ವಾಸನೆಯಲ್ಲಿ ಮುಂದೆ, ರಚನೆಯಲ್ಲಿ ಹಿಂದೆ
ಮೂಡುಬಿದಿರೆ ತಾಲೂಕು: ಆಶ್ವಾಸನೆಯಲ್ಲಿ ಮುಂದೆ, ರಚನೆಯಲ್ಲಿ ಹಿಂದೆ

ರಾಜ್ಯ ಸರ್ಕಾರ 2015ರ ಬಜೆಟ್‍ನಲ್ಲಿ ಮೂಡುಬಿದಿರೆಯನ್ನು ಅಧಿಕೃತ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಿದೆ. ಇದಾದ ಒಂದು ವರ್ಷದಲ್ಲಿ ಮಿನಿ ವಿಧಾನಸೌದ ಕೂಡ ನಿರ್ಮಾಣವಾಗಲಿದೆ. ಇದು ರಾಜ್ಯ ಸಚಿವ, ಮೂಡುಬಿದಿರೆ ಕ್ಷೇತ್ರದ ಶಾಸಕ ಕೆ. ಅಭಯಚಂದ್ರ 2015ರ ಜ.15ರಂದು ನಡೆದ ಸುದ್ದಿಗೋಷ್ಠಿಯೊಂದರಲ್ಲಿ ನೀಡಿದ ಆಶ್ವಾಸನೆ.

ಗಂಜಿಮಠ: ಸಜೀವ ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳು ಪತ್ತೆ
ಗಂಜಿಮಠ: ಸಜೀವ ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳು ಪತ್ತೆ

ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಸಮೀಪದ ಗಂಜಿಮಠದ ಪೂಂಜಾ ಟೈಲ್ಸ್ ಪ್ಯಾಕ್ಟರೀಯ ಎದುರುಗಡೆ ಅಪರ್ಟ್‍ಮೆಂಟ್ ಬಳಿ ಎಂಟು ಸಜೀವ ಪೆಟ್ರೋಲ್ ಬಾಂಬ್‍ಗಳು ಮಾರಕಾಸ್ತ್ರಗಳೊಂದಿಗೆ ಪತ್ತೆಯಾಗಿದ್ದು ಭಾರೀ ಸಂಚಲನ ಉಂಟು ಮಾಡಿದೆ.

ವಿಶ್ವಕಪ್ ಜೊತೆ ಆಸ್ಟ್ರೇಲಿಯಾಕ್ಕೆ ಒಲಿದ ದಾಖಲೆ
ವಿಶ್ವಕಪ್ ಜೊತೆ ಆಸ್ಟ್ರೇಲಿಯಾಕ್ಕೆ ಒಲಿದ ದಾಖಲೆ

ವಿಶ್ವ ಕ್ರಿಕೆಟ್‍ನಲ್ಲಿ ಮುಂಚೂಣಿಯನ್ನು ಕಾಣಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾ ದೇಶ 2015ರ ಕ್ರಿಕೆಟ್ ವಿಶ್ವಕಪ್ ಪಡೆಯುವುದರ ಮತ್ತೊಮ್ಮೆ ಮಿಂಚಿದೆ. ವಿಶ್ವಕಪ್ ಇತಿಹಾಸ್‍ದಲ್ಲಿ ಹೊಸದಾಖಲೆಯನ್ನೂ ಮಾಡಿದೆ.

ಯುವಜನತೆ ರಾಜಕೀಯ ಪ್ರವೇಶದಿಂದ ದೇಶ ಮುನ್ನಡೆ: ಸುಬ್ರಹ್ಮಣ್ಯನ್ ಸ್ವಾಮಿ
ಯುವಜನತೆ ರಾಜಕೀಯ ಪ್ರವೇಶದಿಂದ ದೇಶ ಮುನ್ನಡೆ: ಸುಬ್ರಹ್ಮಣ್ಯನ್ ಸ್ವಾಮಿ

ವಿದೇಶದಲ್ಲಿ ವಿದ್ಯಾವಂತ ಯುವಜನತೆಯು ರಾಜಕೀಯಕ್ಕೆ ಬರುತ್ತಿರುವುದರಿಂದ ಅಲ್ಲಿ ರಾಜಕೀಯ ಸುಧಾರಣೆಯಾಗಿದೆ. ಭಾರತದಲ್ಲಿ ಸ್ವಪ್ರತಿಷ್ಠೆ, ಜಾತಿರಾಜಕರಣದಿಂದ ರಾಜಕೀಯ ಕ್ಷೇತ್ರ ನಲುಗುತ್ತಿದೆ. ಪ್ರಜ್ಞಾವಂತ ಯುವಕರು ರಾಜಕೀಯವನ್ನು ಪ್ರವೇಶಿಸಿದರೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ಆರ್ಥಿಕ ತಜ್ಞ, ಬಿಜೆಪಿ ನಾಯಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯಪಟ್ಟರು.

ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಕ್ಕೆ ತಾತ್ಕಾಲಿಕ ತಡೆಯಾಜ್ಞೆ
ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಕ್ಕೆ ತಾತ್ಕಾಲಿಕ ತಡೆಯಾಜ್ಞೆ

ಮಾ.10ರಂದು ಹೈಕೋರ್ಟ್ ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಗೊಳಿಸುವಂತೆ ಆದೇಶ ನೀಡಿದ್ದು, ಇದೀಗ ಹೈಕೋರ್ಟ್ ಒಂದು ತಿಂಗಳವರೆಗಿನ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

Suvarna News 24X7 Live online
333 Album