ಬೆಳುವಾಯಿಯಲ್ಲೊಂದು ಸುಂದರ ಈಜುಕೊಳ: ಐತಿಹಾಸಿಕ ಮಠದಕೆರೆಗೆ ಮರುಜೀವ
ಬೆಳುವಾಯಿಯಲ್ಲೊಂದು ಸುಂದರ ಈಜುಕೊಳ: ಐತಿಹಾಸಿಕ ಮಠದಕೆರೆಗೆ ಮರುಜೀವ

ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 13ರಷ್ಟು ಕಾರ್ಡ್ದಾರರು, ಬಂಗ್ಲೆ ಫ್ರೆಂಡ್ಸ್ ಸದಸ್ಯರ ವರ್ಷಗಳ ಶ್ರಮ, ಬೆಳುವಾಯಿ ಗ್ರಾ.ಪಂನ ಸಹಕಾರದಿಂದ ಐತಿಹಾಸಿಕ ಬೆಳುವಾಯಿ ಜಂಗಮ ಮಠದಕೆರೆಗೆ ಮರುಜೀವ ಬಂದಿದೆ. ಆಡಳಿತ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಮೂಡುಬಿದಿರೆ ವಲಯದಲ್ಲೇ ಐತಿಹಾಸಿಕ ಕೆರೆಯೊಂದು ಸುಂದರ ಈಜುಕೊಳವಾಗಿ ರೂಪುಗೊಂಡಿದೆ.

ಸಚ್ಚರಿಪೇಟೆ: ಕೋಮು ವೈಷ್ಯಮಕ್ಕೆ ಕಾರಣವಾದ ಹಲ್ಲೆ: ನಾಲ್ವರ ಬಂಧನ
ಸಚ್ಚರಿಪೇಟೆ: ಕೋಮು ವೈಷ್ಯಮಕ್ಕೆ ಕಾರಣವಾದ ಹಲ್ಲೆ: ನಾಲ್ವರ ಬಂಧನ

ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ಮಂಗಳವಾರ ಸಂಜೆ ರಿಕ್ಷಾ ಚಾಲಕನೊಬ್ಬನಿಗೆ ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು, ಡಿಕ್ಕಿಗೆ ಹಲ್ಲೆ ನಡೆದಿದೆ. ಇದರಿಂದ ಸಚ್ಚರಿಪೇಟೆಯಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಘಟನೆ ಸಂಬಂಧಿಸಿದಂತೆ ಲಾಠಿ ಚಾರ್ಚ್ ನಡೆಸಿ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ ಪರಿಸರದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ರಂಝಾನಿನ ಸತ್ಕರ್ಮಗಳಲ್ಲಿ ದ್ವಿಗುಣ ಪ್ರತಿಫಲ( ರಂಝಾನ್ ವಿಶೇಷ)
ರಂಝಾನಿನ ಸತ್ಕರ್ಮಗಳಲ್ಲಿ ದ್ವಿಗುಣ ಪ್ರತಿಫಲ( ರಂಝಾನ್ ವಿಶೇಷ)

ಪ್ರತೀ ವರ್ಷದಂತೆ ಈ ವರ್ಷವೂ ರಂಝಾನ್ ಹಬ್ಬ ಆಗಮಿಸಿದೆ. ತನ್ನ ಶರೀರವನ್ನು ಹಸಿವು ಎಂಬ ಪರೀಕ್ಷೆಯ ಮೂಲಕ ಸರ್ವ ಸಂಕಷ್ಟಗಳನ್ನು ಎದುರಿಸುವ ಸಹನೆಯನ್ನು ಕಲಿಸುವ ದೇವ ಪ್ರೀತಿಗೆ ಅತೀ ನಿಕಟಗೊಳಿಸುವ ಒಂದು ಆರಾಧನೆಯಾಗಿದೆ.

ಬಾಲಕಿಗೆ ಲೈಂಗಿಕ ಕಿರುಕುಳ: ಬಾಲಕನಿಗೆ ನ್ಯಾಯಾಂಗ ಬಂಧನ
ಬಾಲಕಿಗೆ ಲೈಂಗಿಕ ಕಿರುಕುಳ: ಬಾಲಕನಿಗೆ ನ್ಯಾಯಾಂಗ ಬಂಧನ

ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಶನಿವಾರ ಸಂಜೆ 7 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 15 ವರ್ಷದ ಬಾಲಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪುತ್ತಿಗೆ ಗ್ರಾಮದಲ್ಲಿ ಬಾಲಕಿ ಜತೆ ಅಸಭ್ಯ ವರ್ತನೆ: ದೂರು
ಪುತ್ತಿಗೆ ಗ್ರಾಮದಲ್ಲಿ ಬಾಲಕಿ ಜತೆ ಅಸಭ್ಯ ವರ್ತನೆ: ದೂರು

ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಶನಿವಾರ(ಜುಲೈ.27) ಸಂಜೆ 9 ವರ್ಷದ ಬಾಲಕಿಯ ಜತೆಗೆ ಯುವಕನೋರ್ವ ಅಸಭ್ಯ ವರ್ತನೆ ತೋರಿಸಿದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಲಾಗಿದೆ.

ಮೂಡುಬಿದಿರೆ ಪುರಸಭೆ ಇಂಜಿನಿಯರ್ ದಿಢೀರ್ ವರ್ಗ
ಮೂಡುಬಿದಿರೆ ಪುರಸಭೆ ಇಂಜಿನಿಯರ್ ದಿಢೀರ್ ವರ್ಗ

ಸರ್ಕಾರದ ಅಧಿಕೃತ ಆದೇಶ ಹೊರಬೀಳುವ ಮೊದಲೇ ಇಲ್ಲಿನ ಪುರಸಭೆ ಇಂಜಿನಿಯರ್ ಪದ್ಮನಾಭ ಅವರನ್ನು ವರ್ಗಾವಣೆ ಮಾಡಲಾಗಿದ್ದು ಇವರ ಸ್ಥಾನಕ್ಕೆ ಮುಲ್ಕಿ ನಗರ ಪಂಚಾಯಿತಿ ಇಂಜಿನಿಯರ್ ದಿನೇಶ್ ವರ್ಗಾವಣೆಯಾಗಿ ಬಂದಿದ್ದು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ.

ಜಲವಿದ್ಯುತ್ ಯೋಜನೆ ನೀರು ಶೇಖರಣಾ ಘಟಕ: ಮುಳುಗಡೆಯ ಭೀತಿಯಲ್ಲಿ ಪುತ್ತಿಗೆ ಗ್ರಾಮಸ್ಥರು
ಜಲವಿದ್ಯುತ್ ಯೋಜನೆ ನೀರು ಶೇಖರಣಾ ಘಟಕ: ಮುಳುಗಡೆಯ ಭೀತಿಯಲ್ಲಿ ಪುತ್ತಿಗೆ ಗ್ರಾಮಸ್ಥರು

ಬೆಂಗಳೂರಿನ ಕಂಪೆನಿಯೊಂದು ಕಲ್ಲಮುಂಡ್ಕೂರು-ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗುಂಡಿ ಎಂಬಲ್ಲಿ ಅನುಷ್ಠಾನಗೊಳಿಸಲು ತಯಾರಾಗುತ್ತಿರುವ ಕಿರುಜಲವಿದ್ಯುತ್ ಯೋಜನೆ ಬಗ್ಗೆ ಪುತ್ತಿಗೆ ಗ್ರಾಮಸ್ಥರು ಆತಂಕದಲ್ಲಿದ್ದಾರೆ.ಕಂಚಿಬೈಲು ಪ್ರದೇಶದ 60 ಕುಟುಂಬಗಳು ಸುಮಾರು 200 ಎಕರೆ ಜಾಗ ಯೋಜನೆಗೆ ಕಟ್ಟುವ ಡ್ಯಾಂನಿಂದಾಗಿ ಮುಳುಗಡೆಯಾಗುವ ಭೀತಿಯಲ್ಲಿದೆ

ಸೋರುತಿಹುದು ರಾಜೀವ್ ಗಾಂಧಿ ಸಂಕೀರ್ಣ: ಕಳಪೆ ಕಾಮಗಾರಿಯೇ ಕಾರಣ
ಸೋರುತಿಹುದು ರಾಜೀವ್ ಗಾಂಧಿ ಸಂಕೀರ್ಣ: ಕಳಪೆ ಕಾಮಗಾರಿಯೇ ಕಾರಣ

ಮೂಡುಬಿದಿರೆ ನಗರದ ಹೃದಯ ಭಾಗದಲ್ಲಿ 20 ವರ್ಷಗಳ ಹಿಂದೆ ಪುರಸಭೆಯವರು ನಿರ್ಮಿಸಿದ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣ ಕಳಪೆ ಕಾಮಗಾರಿಯಿಂದಾಗಿ ಸೋರುತ್ತಿದ್ದು, ಶಿಥಿಲಾವಸ್ಥೆಯಲ್ಲಿದೆ.

ಬೆಳುವಾಯಿ ಕೋರೆ ದುರಂತ: ಹೆತ್ತವರ ಅಳು ಕೇಳುವವರಿಲ್ಲ
ಬೆಳುವಾಯಿ ಕೋರೆ ದುರಂತ: ಹೆತ್ತವರ ಅಳು ಕೇಳುವವರಿಲ್ಲ

ಮಕ್ಕಳಿಬ್ಬರನ್ನು ಕಳೆದುಕೊಂಡ ಆ ದಂಪತಿ ಮನೆಯೊಳಗೆ ತಲೆಗೆ ಕೈಯಿಟ್ಟು ಒಂದೇ ಸಮನೆ ಅಳುತ್ತಿದ್ದರು. ಬದುಕುಳಿದ ಏಕೈಕ ಪುತ್ರ ಅವರನ್ನು ಸಂತೈಸುತ್ತಿದ್ದ. ಆತನ ಸಂತೈಸುವಿಕೆ ಅವರ ಅಳು ನಿಲ್ಲಿಸಲಿಲ್ಲ. ಅವರಿಗೆ ಸಾಂತ್ವನ ಹೇಳಲು ಬಂಧುಗಳಾರೂ ಅಲ್ಲಿರಲಿಲ್ಲ.

ಕರಿಯಣ್ಣಂಗಡಿ: ಕಲ್ಲುಕೋರೆಗಳ ದ್ವೀಪದಲ್ಲಿ ಪ್ರಾಥಮಿಕ ಶಾಲೆ
ಕರಿಯಣ್ಣಂಗಡಿ: ಕಲ್ಲುಕೋರೆಗಳ ದ್ವೀಪದಲ್ಲಿ ಪ್ರಾಥಮಿಕ ಶಾಲೆ

ನೀರು ತುಂಬಿ ಸಮುದ್ರದಂತೆ ಕಾಣುವ ಮೂರು ದೊಡ್ಡ ದೊಡ್ಡ ಕಲ್ಲುಕೋರೆಗಳ ನಡುವೆ ಈ ಶಾಲೆಯಿದೆ. ಶಾಲೆಗೆ ಮಕ್ಕಳು ಮನೆಯಿಂದ ಹೋಗುವಾಗ ಮತ್ತು ಬರುವಾಗ ಈ ಕಲ್ಲುಕೋರೆಗಳ ನಡುವಿನ ಭಯಾನಕ ಮತ್ತು ಅಷ್ಟೇ ಅಪಾಯಕಾರಿ ಕಾಲುದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ. ಕಲ್ಲುಕೋರೆಗಳಿಂದ ಸುತ್ತುವರಿದು ದ್ವೀಪದಂತಾಗಿರುವ ಈ ಶಾಲೆಯಿರುವುದು ಬೆಳುವಾಯಿ ಗ್ರಾಮದ ಕರಿಯಣ್ಣಂಗಡಿಯಲ್ಲಿ.

ಮಿಜಾರು: ಕಲ್ಲು ಕೋರೆಗೆ ಬಿದ್ದು ಮೂವರು ಮಕ್ಕಳು ಬಲಿ
ಮಿಜಾರು: ಕಲ್ಲು ಕೋರೆಗೆ ಬಿದ್ದು ಮೂವರು ಮಕ್ಕಳು ಬಲಿ

ಮೂಡುಬಿದಿರೆ-ಬಜ್ಪೆ ಗಡಿಭಾಗದ ಎಡಪದವು ಗ್ರಾ.ಪಂ ವ್ಯಾಪ್ತಿಯ ಮಿಜಾರು ದಡ್ಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಮೂವರು ಸಹೋದರಿಯರು ಆಟವಾಡುತ್ತಾ ಹೋದವರು ಮನೆ ಹತ್ತಿರದ ಕೆಂಪು ಕಲ್ಲಿನ ಕೋರೆಗೆ ಬಿದ್ದು ಬಲಿಯಾಗಿದ್ದಾರೆ.

ಪುತ್ತಿಗೆ ಜಲವಿದ್ಯುತ್ ಸ್ಥಾವರ : ಗ್ರಾಮಸ್ಥರಿಂದ ಸಭೆ ಬಹಿಷ್ಕಾರ
ಪುತ್ತಿಗೆ ಜಲವಿದ್ಯುತ್ ಸ್ಥಾವರ: ಗ್ರಾಮಸ್ಥರಿಂದ ಸಭೆ ಬಹಿಷ್ಕಾರ

ಪುತ್ತಿಗೆ-ಕಲ್ಲಮುಂಡ್ಕೂರು ಗಡಿಭಾಗದ ನಾಗುಂಡಿಯಲ್ಲಿ ಸ್ಥಾಪಿಸಲುದ್ದೇಶಿಸಲಾಗಿರುವ 7 ಮೆಗಾವಾಟ್ ಜಲವಿದ್ಯುತ್ ಸ್ಥಾವರ ಕುರಿತು ಪುತ್ತಿಗೆ ಗ್ರಾ.ಪಂ ಪಂಚಾಯತಿನಲ್ಲಿ ಅಧ್ಯಕ್ಷ ಉಮಾನಾಥ ಕರ್ಕೇರಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯನ್ನು ಕಂಪೆನಿಯವರು ಸ್ಪಷ್ಟ ಮಾಹಿತಿ ನೀಡಿಲ್ಲ, ಕೃಷಿಗೆ ಗ್ರಾಮಸ್ಥರಿಗೆ ಹಾನಿ ಉಂಟು ಮಾಡುವಂತಹ ಯೋಜನೆಗಳು ಬೇಕಿಲ್ಲ ಎಂದು ಗ್ರಾಮಸ್ಥರು ಬಹಿಷ್ಕರಿಸಿದರು.

ಮಿಜಾರಿನಲ್ಲಿ ಡಾಮರು ಮಿಕ್ಸಿಂಗ್ ಘಟಕ ಸ್ಥಾಪನೆ: ಪರವಾನಿಗೆ ನೀಡದಂತೆ ಆಗ್ರಹ
ಮಿಜಾರಿನಲ್ಲಿ ಡಾಮರು ಮಿಕ್ಸಿಂಗ್ ಘಟಕ ಸ್ಥಾಪನೆ: ಪರವಾನಿಗೆ ನೀಡದಂತೆ ಆಗ್ರಹ

ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಲತ್ರಟ್ಟು ಎಂಬಲ್ಲಿನ ಜನತಾ ಕಾಲೊನಿಯಲ್ಲಿ ಜನರ ಆರೋಗ್ಯಕ್ಕೆ ಹಾನಿಯಾಗುವಂತಹ ಡಾಮರ್ ಮಿಕ್ಸಿಂಗ್ ಘಟಕವನ್ನು ವ್ಯಕ್ತಿಯೊಬ್ಬರು ಸ್ಥಾಪಿಸಲು ಉದ್ದೇಶಿಸಿದ್ದು ಇದಕ್ಕೆ ಪಂಚಾಯಿತಿ ಪರವಾನಿಗೆ ನೀಡಬಾರದೆಂದು ಮಿಜಾರಿನ ನಾಗರಿಕ ಹಿತರಕ್ಷಣಾ ವೇದಿಕೆಯು ಎಡಪದವು ಗ್ರಾಮ ಪಂಚಾಯಿತಿ ಆಗ್ರಹಿಸಿದೆ.

ಆಟೋಗೆ ನೀರಿನ ಟ್ಯಾಂಕರ್ ಡಿಕ್ಕಿ: ಕೊಲೆ ಯತ್ನ
ಆಟೋಗೆ ನೀರಿನ ಟ್ಯಾಂಕರ್ ಡಿಕ್ಕಿ: ಕೊಲೆ ಯತ್ನ

ಮೂಡುಬಿದಿರೆ ಸಮೀಪದ ಕಲ್ಲಬೆಟ್ಟು ಮಾರಿಗುಡಿ ಬಳಿ ಶುಕ್ರವಾರ ಸಂಜೆ ನೀರಿನ ಟ್ಯಾಂಕರನ್ನು ರಿಕ್ಷಾಕ್ಕೆ ಡಿಕ್ಕಿ ಹೊಡೆಸಿ ಆಟೋ ಚಾಲಕನ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಮೂಡುಬಿದಿರೆ ಒಳಚರಂಡಿ ಯೋಜನೆ ಹಿಂದೆ ಕಳುಹಿಸಿದ ಕೇಂದ್ರ ಸರ್ಕಾರ
ಮೂಡುಬಿದಿರೆ ಒಳಚರಂಡಿ ಯೋಜನೆ ಹಿಂದೆ ಕಳುಹಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದ 52 ಕೋಟಿ ವೆಚ್ಚದ ಯುಜಿಡಿ ಪ್ರಸ್ತಾಪವವನ್ನು ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಕಳುಹಿಸಲಾಗಿರುವುದರಿಂದ ಹಾಗೂ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲಾಗದ ಕಾರಣ ಕೇಂದ್ರ ಸರ್ಕಾರ ಯೋಜನೆಯನ್ನು ಹಿಂದೆ ಕಳುಹಿಸಿದೆ. ಯೋಜನೆಯನ್ನು ರಾಜ್ಯ ಸರ್ಕಾರದಿಂದ ಮಾಡುವುದಕ್ಕಾಗಿ ಪುರಸಭೆಯು ನಿರ್ಣಯ ಕೈಗೊಂಡು ಕಳುಹಿಸಿಕೊಡಬೇಕಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಮಂಡಳಿಯ ಸಹಾಯಕ ಅಭಿಯಂತರ ಸೈಮನ್ ಲೋಬೋ ಮೂಡುಬಿದರೆ ಪುರಸಭೆಯಲ್ಲಿ ಪ್ರಸ್ತಾಪಿಸಿದರು

ಹಾಡಿನ ಮೂಲಕ ಕಳ್ಳತನ ಜಾಗೃತಿ: ಮೂಡುಬಿದಿರೆಯಲ್ಲಿ ವಿನೂತನ ಪ್ರಯೋಗ
ಹಾಡಿನ ಮೂಲಕ ಕಳ್ಳತನ ಜಾಗೃತಿ: ಮೂಡುಬಿದಿರೆಯಲ್ಲಿ ವಿನೂತನ ಪ್ರಯೋಗ

ಮಳೆಗಾಲದಲ್ಲಿ ಹೆಚ್ಚುತ್ತಿರುವ ಕಳ್ಳತನ ಮತ್ತು ಅಪರಾಧ ಪ್ರಕರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆಗಳು ನಡೆಯುತ್ತಿವೆ. ಇದರ ನಡುವೆಯೇ ಮೂಡುಬಿದಿರೆ ಪೊಲೀಸರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೂತನ ಪ್ರಯೋಗವೊಂದನ್ನು ಮಾಡಿದ್ದಾರೆ. ಅದುವೇ ಹಾಡಿನ ಮೂಲಕ ಕಳ್ಳರ ಬಗ್ಗೆ ಜಾಗೃತಿ.

ನಿಡ್ಡೋಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ನಿಗೂಡ ಗುರುತುಗಳು
ನಿಡ್ಡೋಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ನಿಗೂಡ ಗುರುತುಗಳು

ನಿಡ್ಡೋಡಿ ಗ್ರಾಮದಲ್ಲಿ 4 ಸಾವಿರ ಮೆಗಾ ವ್ಯಾಟ್ ಸಾಮಥ್ರ್ಯ ಉಷ್ಣವಿದುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿದ ಕೊಲತ್ತರುಪದವಿನಲ್ಲಿ ನಿಗೂಡ ಗುರುತುಗಳು ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಅಂತಕವನ್ನು ಉಂಟು ಮಾಡಿದೆ.

ಅಶ್ವತ್ಥಪುರ: ಎಪಿಎಂಸಿ ಸಂತೆಕಟ್ಟೆ ಏಳು ವರ್ಷಗಳಿಂದ ಅನಾಥ!
ಅಶ್ವತ್ಥಪುರ: ಎಪಿಎಂಸಿ ಸಂತೆಕಟ್ಟೆ ಏಳು ವರ್ಷಗಳಿಂದ ಅನಾಥ!

ಹಿಂದೆ ಗುರುವಾರ ಸಂಜೆ ನಡೆಯುತ್ತಿದ್ದ ಸಂತೆ, ತರಕಾರಿ ಸಹಿತ ವ್ಯಾಪಾರ ವಹಿವಾಟು, ಸುತ್ತಲೂ ಜನ. ಆದರೆ ಈಗ ಅಲ್ಲೊಂದು ಕಟ್ಟಡ, ಸ್ಮಶಾನಮೌನ. ಇದು ಅಶ್ವತ್ಥಪುರ ಸಂತೆಕಟ್ಟೆಯ ಈಗಿನ ಪರಿಸ್ಥಿತಿ.

ವಿಗ್ರಹ ಕಳವಿಗೆ ವರ್ಷ: ಬಾಗಿಲು ತೆರೆಯದ ಸಿದ್ಧಾಂತ ಮಂದಿರ!
ವಿಗ್ರಹ ಕಳವಿಗೆ ವರ್ಷ: ಬಾಗಿಲು ತೆರೆಯದ ಸಿದ್ಧಾಂತ ಮಂದಿರ!

ಮೂಡುಬಿದಿರೆ ಸಿದ್ಧಾಂತ ಮಂದಿರದ ಕೋಟ್ಯಾಂತರ ರೂ. ಮೌಲ್ಯದ ಅಮೂಲ್ಯ ವಿಗ್ರಹಗಳು ಕಳವಾಗಿ ಶನಿವಾರಕ್ಕೆ (ಜು.5.) 1 ವರ್ಷ. ಕಳವಾದ ಎಲ್ಲಾ ವಿಗ್ರಹಗಳು ಪತ್ತೆಯಾಗಿ ಒಂದು ಹಂತದಲ್ಲಿ ಪ್ರಕರಣ ಸುಖಾಂತ್ಯಗೊಂಡಿದ್ದರೂ, ಮೂರ್ತಿಗಳು ಮಾತ್ರ ಇನ್ನೂ ಸಿದ್ಧಾಂತ ಮಂದಿರವನ್ನು ತಲುಪಿಲ್ಲ. ಜೈನ ಪೇಟೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಿಸುವ ರಾಜಕಾರಣಿಗಳ ಭರವಸೆ ಹುಸಿಯಾಗಿದೆ.

ಮಳೆಗಾಗಿ ಮೂಡುಬಿದಿರೆ ಹನುಮನಿಗೆ ಸೀಯಾಳಾಭಿಷೇಕ
ಮಳೆಗಾಗಿ ಮೂಡುಬಿದಿರೆ ಹನುಮನಿಗೆ ಸೀಯಾಳಾಭಿಷೇಕ

ದೇಶದಲ್ಲಿ ಆವರಿಸಿರುವ ಅನಾವೃಷ್ಠಿಯ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಇಲ್ಲಿನ ಪ್ರಸಿದ್ಧ ಸೀಯಾಳ ಪ್ರಿಯ ಹನುಮಂತನಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಮಧ್ಯಾಹ್ನ 1008 ಸೀಯಾಳಭಿಷೇಕ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು.

Suvarna News 24X7 Live online
333 Album