ಮೂಡುಬಿದಿರೆಯಲ್ಲಿ `ಅಂದರ್-ಬಾಹರ್’ ಪವರ್
ಮೂಡುಬಿದಿರೆಯಲ್ಲಿ `ಅಂದರ್-ಬಾಹರ್’ ಪವರ್

ಮೂಡುಬಿದಿರೆ ಇಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜುಗಾರಿ ಅಡ್ಡೆಗಳು ನಾಯಿ ಕೊಡೆಯಂತೆ ತಲೆ ಎತ್ತಿದ್ದು, ದೊಡ್ಡ ಮಟ್ಟದ ಜುಗಾರಿ ಕೇಂದ್ರಗಳು ಕೋಡ್ ವರ್ಡ್ ಮೂಲಕ ಜೂಜು ಕೋರರನ್ನು ಸೇರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಅನಿಲ್ ಲೋಬೋ ಪುರಸಭಾ ಸದಸ್ಯತನ ವಜಾ
ಅನಿಲ್ ಲೋಬೋ ಪುರಸಭಾ ಸದಸ್ಯತನ ವಜಾ

2013ರ ಮಾರ್ಚ್ 7ರಂದು ನಡೆದ ಪುರಸಭಾ ಚುನಾವಣೆಯಲ್ಲಿ ಕರಿಂಜೆ 21ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ ಅನಿಲ್ ಲೋಬೋ ಅವರನ್ನು ಮಾ.10ರಿಂದ ಅನ್ವಯವಾಗುವಂತೆ ಸದಸ್ಯತನದಿಂದ ವಜಾಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಡಾ.ಎಂ.ವಿ ಶೆಟ್ಟಿ ಕ್ಯಾಂಪಸ್‍ನಲ್ಲಿ ಬೈಕ್ ಸಾಹಸ ಪ್ರದರ್ಶನ
ಡಾ.ಎಂ.ವಿ ಶೆಟ್ಟಿ ಕ್ಯಾಂಪಸ್‍ನಲ್ಲಿ ಬೈಕ್ ಸಾಹಸ ಪ್ರದರ್ಶನ

ಕ್ಷಣ ಕ್ಷಣಕ್ಕೂ ರೋಚಕತೆ, ಅನುಭವಿ ಯುವಕರಿಂದ 2 ಗಂಟೆಗಳ ಕಾಲ ನಿರಂತರ ಪ್ರದರ್ಶನ, ತಾಂತ್ರಿಕ ವಿದ್ಯಾರ್ಥಿಗಳನ್ನು ಕೆಲಕಾಲ ರೋಮಾಂಚನಗೊಳಿಸುವಲ್ಲಿ ವೇದಿಕೆಯಾದದ್ದು ತೋಡಾರಿನ ಡಾ.ಎಂ.ವಿ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸ್ಪ್ಲಾಶ್-2015. ವಿದ್ಯಾರ್ಥಿಗಳಲ್ಲಿ ತುದಿಗಾಲಲ್ಲಿ ನಿಲ್ಲಿಸಿದ್ದು ಚಿಕ್ಕಮಗಳೂರಿನ ಯಂಗ್ ಬ್ಲಡ್ಝ್ ತಂಡ.

ಅರ್ಹತೆಯಿದ್ದರೂ ಸರ್ಕಾರಿ ಜಾಗವಿಲ್ಲ: ಮೂಡುಬಿದಿರೆಗೆ ಸುಸಜ್ಜಿತ ಕೆಆರ್‍ಟಿಸಿ ನಿಲ್ದಾಣವಿಲ್ಲ
ಅರ್ಹತೆಯಿದ್ದರೂ ಸರ್ಕಾರಿ ಜಾಗವಿಲ್ಲ: ಮೂಡುಬಿದಿರೆಗೆ ಸುಸಜ್ಜಿತ ಕೆಆರ್‍ಟಿಸಿ ನಿಲ್ದಾಣವಿಲ್ಲ

ನಿಲ್ಲಂಗಿಲ್ಲ, ಕೂರಂಗಿಲ್ಲ, ಬಸ್ ನಿಲ್ಲಲು ಜಾಗವಿಲ್ಲ. ಪ್ರಯಾಣಿಕರಿಗೆ, ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಉಸಿರುಗಟ್ಟಿಸುವಂತಿರುವ ಪರಿಸ್ಥಿತಿಗೆ ಸಧ್ಯಕ್ಕೆ ಮುಕ್ತಿ ಇಲ್ಲ. ಬಸ್ ನಿಲ್ದಾಣ, ಡಿಪೋ ಮಾಡಲು ಅರ್ಹತೆಯಿದ್ದರೂ ಮೂಡುಬಿದಿರೆ ಸರ್ಕಾರಿ ಜಾಗದ ಕೊರತೆಯಿರುವುದರಿಂದ ಹಲವಾರು ದಶಕಗಳ ಬೇಡಿಕೆ ಈಡೇರುವ ಸ್ಥಿತಿಯಲಿಲ್ಲ.

ಮೂಡುಬಿದಿರೆ ಘನತ್ಯಾಜ್ಯ ನಿರ್ವಹಣೆ ಹಿನ್ನಡೆ: ಸ್ವಸಹಾಯ ಸಂಘದ ಸದಸ್ಯರು ಅತಂತ್ರ
ಮೂಡುಬಿದಿರೆ ಘನತ್ಯಾಜ್ಯ ನಿರ್ವಹಣೆ ಹಿನ್ನಡೆ: ಸ್ವಸಹಾಯ ಸಂಘದ ಸದಸ್ಯರು ಅತಂತ್ರ

ಕಳೆದ ವರ್ಷ ಘನತ್ಯಾಜ್ಯ ನಿರ್ವಹಣೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುವುದರ ಗಮನ ಸೆಳೆದಿದ್ದ ಮೂಡುಬಿದಿರೆ ಪುರಸಭೆ ಈ ಬಾರಿ ತ್ಯಾಜ್ಯ ಸಂಗ್ರಹಣೆಯಲ್ಲಿ ಭಾರಿ ಹಿನ್ನಡೆಯನ್ನು ಕಾಣುತ್ತಿದೆ.

ಮೂಡುಬಿದಿರೆ ನ್ಯಾಯಾಲಯ ಮೇಲ್ದರ್ಜೆ
ಮೂಡುಬಿದಿರೆ ನ್ಯಾಯಾಲಯ ಮೇಲ್ದರ್ಜೆ

10 ವರ್ಷಗಳ ಬಳಿಕ ಫೆ.8ರಂದು ಸ್ವಂತ ಸುಸಜ್ಜಿತ ಕಟ್ಟಡ ಭಾಗ್ಯ ಕಂಡ ಮೂಡುಬಿದಿರೆ ನ್ಯಾಯಾಲಯ ಮೇಲ್ದರ್ಜೆಗೆ ಏರುವುದರ ಮೂಲಕ ನ್ಯಾಯದಾನ ಪಡೆಯುವ ನಾಗರಿಕರಿಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ.

ತೊಗಾಡಿಯಾಗೆ ನಿರ್ಬಂಧ ಸಂವಿಧಾನ ವಿರೋಧಿ: ಪ್ರಮೋದ್ ಮುತಾಲಿಕ್
ತೊಗಾಡಿಯಾಗೆ ನಿರ್ಬಂಧ ಸಂವಿಧಾನ ವಿರೋಧಿ: ಪ್ರಮೋದ್ ಮುತಾಲಿಕ್

ಶಿವಮೊಗ್ಗ, ಕುಂದಾಪುರ ಗಲಭೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜೋತ್ಸವದಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುತಾಲಿಕ್ ಹೇಳಿದರು.

ಚೆಕ್ ಅಮಾನ್ಯ: ಆರೋಪಿ ವಿರುದ್ಧ ಬಂಧನ ವಾರೆಂಟ್
ಚೆಕ್ ಅಮಾನ್ಯ: ಆರೋಪಿ ವಿರುದ್ಧ ಬಂಧನ ವಾರೆಂಟ್

5 ಲಕ್ಷ ರೂಪಾಯಿ ಚೆಕ್ ಅಮಾನ್ಯ ಪ್ರಕರಣದಲ್ಲಿ ಮೂಡುಬಿದಿರೆ ಕೋರ್ಟ್‍ನಿಂದ ಶಿಕ್ಷೆಗೊಳಗಾಗಿದ್ದ ಗಾಂಧಿನಗರದ ನಿವಾಸಿ ಉಪಾ ಕಿರಣ್ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ.

ಶಿರ್ತಾಡಿ ಶಿಬಿರದಲ್ಲಿ 90 ಮಂದಿ ಎಂಡೋ ಪೀಡಿತರ ಪತ್ತೆ
ಶಿರ್ತಾಡಿ ಶಿಬಿರದಲ್ಲಿ 90 ಮಂದಿ ಎಂಡೋ ಪೀಡಿತರ ಪತ್ತೆ

ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಎಂಡೋ ಪೀಡಿತರಿಗೆ ವೈದ್ಯಕೀಯ ಹಾಗೂ ಎಂಡೋ ಪೀಡಿತರು ಹಾಗೂ ಅಂಗವಿಕಲ ತಪಾಸಣೆಯಲ್ಲಿ 90 ಮಂದಿ ಎಂಡೋ ಪೀಡಿತರೆಂದು ಗುರುತಿಸಲಾಯಿತು.

ಪ್ರಬಲ ಕ್ರೀಡಾ ಕೇಂದ್ರವಾಗಿ ಮೂಡುಬಿದಿರೆ
ಪ್ರಬಲ ಕ್ರೀಡಾ ಕೇಂದ್ರವಾಗಿ ಮೂಡುಬಿದಿರೆ

ಜೈನಕಾಶಿಯಿಂದ ಯಾತ್ರಾಸ್ಥಳವಾಗಿ, ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯಿಂದ ಜ್ಞಾನಕಾಶಿಯಾಗಿ ಇದೀಗ ಕ್ರೀಡೆ ಪೂರಕವಾದ ವ್ಯವಸ್ಥೆ, ಕ್ರೀಡಾಪಟುಗಳಿಂದ ಉತ್ತಮ ಸಾಧನೆಗಳೊಂದಿಗೆ ಮೂಡುಬಿದಿರೆ `ಕ್ರೀಡಾ ಕೇಂದ್ರ’ವಾಗಿ ಮೂಡಿಬರುತ್ತಿದೆ.

ಮಂಗಳೂರು ಯುವಕನ `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ವಿಶ್ವಪರ್ಯಟನೆ
ಮಂಗಳೂರು ಯುವಕನ `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ವಿಶ್ವಪರ್ಯಟನೆ

ಕೆಲಸದ ರಜಾದಿನಗಳಲ್ಲಿ 13 ರಾಷ್ಟ್ರಗಳ `ಈಸ್ಟ್ ಇಂಡಿಯಾ ಎಕ್ಸಪ್ರೆಸ್’ ಪರ್ಯಟನೆ. ಅದೂ ಬೈಕ್‍ನಲ್ಲೇ ಸವಾರಿ. ವಿವಿಧ ದೇಶಗಳಲ್ಲಿನ ಜನಜೀವನ, ಹವಮಾನ, ಕಾನೂನಿನ ಚೌಕಟ್ಟುಗಳಿಗೆ ಒಗ್ಗಿಕೊಂಡು ಒಂದೇ ತಿಂಗಳಿನಲ್ಲಿ 12 ಸಾವಿರ ಕಿ.ಮೀ ಕ್ರಮಿಸುವ ಗುರಿ. 9,700 ಕಿ.ಮೀ ಕ್ರಮಿಸುವುದರ ಮೂಲಕ ಗುರಿಯೆಡೆಗೆ ಸನಿಹವಾದ ಸಂಭ್ರಮ.

ಮೂಡುಬಿದಿರೆ ಪುರಸಭೆಯಲ್ಲಿ `ಹುಲ್ಲು’ ಹಗರಣ !
ಮೂಡುಬಿದಿರೆ ಪುರಸಭೆಯಲ್ಲಿ `ಹುಲ್ಲು’ ಹಗರಣ !

ಮೂಡುಬಿದಿರೆ ಇಲ್ಲಿನ ಪುರಸಭೆಯಿಂದ ಹುಲ್ಲು ಕತ್ತರಿಸುವ ಕೆಲಸದಲ್ಲಿ ಅವ್ಯವಹಾರ ಉಂಟಾಗಿದ್ದು, ಪುರಸಭೆಗೆ ಸುಮಾರು 1.5 ಲಕ್ಷ ನಷ್ಟವಾಗಿರುವುದು ಆರ್‍ಟಿಎ ಮಾಹಿತಿಯಿಂದ ಬಹಿರಂಗಗೊಂಡಿದೆ.

ಮಂಗಳೂರು-ಮೂಡುಬಿದಿರೆ ಕೆಎಸ್‍ಆರ್‍ಟಿಸಿ ಸಂಚಾರ ಇನ್ನೆಷ್ಟು ದೂರ?
ಮಂಗಳೂರು-ಮೂಡುಬಿದಿರೆ ಕೆಎಸ್‍ಆರ್‍ಟಿಸಿ ಸಂಚಾರ ಇನ್ನೆಷ್ಟು ದೂರ?

ಅವಿಭಜಿತ ದ.ಕ ಜಿಲ್ಲೆಯ ಹಲವೆಡೆ ಹೊಸ ಯೋಜನೆಗಳೊಂದಿಗೆ ಓಡಾಡುವ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಅಭಿವೃದ್ಧಿಯ ನಾಗಲೋಟದಲ್ಲಿರುವ ಮೂಡುಬಿದಿರೆಯನ್ನು ತಲುಪುವಲ್ಲಿ ಸೋಲುತ್ತಿದೆ.

ಜನಪ್ರತಿನಿಧಿಗಳಿಂದಲೇ ಅನಧಿಕೃತ ಫ್ಲೆಕ್ಸ್: ಪುರಸಭಾ ಆದಾಯಕ್ಕೆ ಕತ್ತರಿ
ಜನಪ್ರತಿನಿಧಿಗಳಿಂದ ಅನಧಿಕೃತ ಫ್ಲೆಕ್ಸ್: ಪುರಸಭಾ ಆದಾಯಕ್ಕೆ ಕತ್ತರಿ

ಫ್ಲೆಕ್ಸ್,ಬ್ಯಾನರ್‍ನಂತ ಜಾಹೀರಾತು ಫಲಕಗಳು ಮೂಡುಬಿದಿರೆ ಪುರಸಭೆಯ ಪ್ರಮುಖ ಆದಾಯಗಳ ಮೂಲಗಳಲ್ಲೊಂದು. ಅನಧಿಕೃತ ಫ್ಲೆಕ್ಸ್‍ಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿರುವ ಪುರಸಭೆಯವರೇ ಯಾವುದೇ ಅನುಮತಿ ಪಡೆಯದೆ ಫ್ಲೆಕ್ಸ್ ಹಾಕಿದರೆ ಹೇಗೆ?

ಆಳ್ವಾಸ್ ಮೀಡಿಯಾ ಬಝ್ : ಎಸ್ ಡಿಎಂ ಉಜಿರೆಗೆ ಸಮಗ್ರ
ಆಳ್ವಾಸ್ ಮೀಡಿಯಾ ಬಝ್ : ಎಸ್ ಡಿಎಂ ಉಜಿರೆಗೆ ಸಮಗ್ರ

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳು ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮೀಡಿಯಾ ಬಝ್-2015 ಮಾದ್ಯಮ ಉತ್ಸವ ಹಾಗೂ ಸ್ಪರ್ಧೆಗಳಲ್ಲಿ ಎಸ್‍ಡಿಎಂಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಮಗ್ರ ಹಾಗೂ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಪತ್ರಿಕೋದ್ಯಮ ವಿಭಾಗ ದ್ವಿತೀಯ ಸ್ಥಾನ ಪಡೆದಿದೆ.

ಆಳ್ವಾಸ್ ಉಪನ್ಯಾಸಕ,ಲೇಖಕ ಅದಿತ್ಯ ಜಿ.ಭಟ್ ನಿಧನ
ಆಳ್ವಾಸ್ ಉಪನ್ಯಾಸಕ,ಲೇಖಕ ಅದಿತ್ಯ ಜಿ.ಭಟ್ ನಿಧನ

ಹಿರಿಯ ಪತ್ರಕರ್ತ ಜಿ.ಯು ಭಟ್ ಅವರ ಪುತ್ರ, ಆಳ್ವಾಸ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ, ಲೇಖಕ ಅದಿತ್ಯ ಜಿ.ಭಟ್(31) ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಹೊನ್ನಾವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕುಮಟಾದಲ್ಲಿ ಭಾನುವಾರ ಆಳ್ವಾಸ್ ನುಡಿಸಿರಿ ಘಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸೋಮವಾರ ರಜೆಯಲ್ಲಿದ್ದರು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಸ್ನಾನಕ್ಕೆ ತೆರಳಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಅವರು ತಂದೆ,ತಾಯಿ ಪತ್ನಿ, ಒಂದು ವರ್ಷದ ಮಗನನ್ನು ಅಗಲಿದ್ದಾರೆ.

ಕಲ್ಲಮುಂಡ್ಕೂರು ಪ್ರೌಢಶಾಲೆಗೆ  ಎಸ್‍ಕೆಎಫ್ ನೀರು ಶುದ್ಧೀಕರಣ ಘಟಕ ಸಮರ್ಪಣೆ
ಕಲ್ಲಮುಂಡ್ಕೂರು ಪ್ರೌಢಶಾಲೆಗೆ ಎಸ್‍ಕೆಎಫ್ ನೀರು ಶುದ್ಧೀಕರಣ ಘಟಕ ಸಮರ್ಪಣೆ

ಬನ್ನಡ್ಕದ ಎಸ್‍ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಸಂಸ್ಥೆ ಸುಮಾರು ಒಂದು ಲಕ್ಷ ವೆಚ್ಚದಲ್ಲಿ ಕಲ್ಲಮುಂಡ್ಕೂರಿನ ಸರ್ವೋದಯ ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಿದ ಎಸ್‍ಕೆಎಫ್ ಎಲಿಕ್ಸರ್ ನೀರು ಶುದ್ಧೀಕರಣ ಘಟಕವನ್ನು ಶನಿವಾರ ಸಮರ್ಪಿಸಲಾಯಿತು.

ತಾಂತ್ರಿಕ ಶಿಕ್ಷಣ ಆವರಣದಲ್ಲಿ ಗ್ರಾಮೀಣ ಬದುಕ ಅನಾವರಣ
ತಾಂತ್ರಿಕ ಶಿಕ್ಷಣ ಆವರಣದಲ್ಲಿ ಗ್ರಾಮೀಣ ಬದುಕ ಅನಾವರಣ

ಎಂಬಿಎ, ಇಂಜಿನಿಯರಿಂಗ್‍ನಂತಹ ತಾಂತ್ರಿಕ ಕೋರ್ಸ್‍ಗಳಿರುವ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ, ತಾಂತ್ರಿಕ ಶಿಕ್ಷಣ ವಾತವರಣದ ಜೊತೆಗೆ ಶುಕ್ರವಾರ ಗ್ರಾಮೀಣ ಬದುಕು ಅನಾವರಣಗೊಂಡಿತು.

`ಮರಳಿ ಕೃಷಿಗೆ’ ಆಳ್ವಾಸ್ ವಿನೂತನ ಯೋಜನೆ
`ಮರಳಿ ಕೃಷಿಗೆ’ ಆಳ್ವಾಸ್ ವಿನೂತನ ಯೋಜನೆ

ಶಿಕ್ಷಣ, ಕ್ರೀಡೆಗಳಿಗೆ ಪ್ರೇರಣೆ, ಕಲೆ, ಸಂಸ್ಕೃತಿ, ಪರಂಪರೆಗಳ ಆರಾಧನೆ ಮಾಡಿ, ಇತರ ಶಿಕ್ಷಣ ಸಂಸ್ಥೆಗಳಿಗೆ ಭಿನ್ನವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತೊಂದು ಪ್ರಮುಖ ಹೆಜ್ಜೆಯನ್ನಿರಿಸಿದೆ.

ಎಲೆ ನಡೆದಾಡುತ್ತದೆ...ಎಲೆ ಕುಣಿದಾಡುತ್ತದೆ
ಎಲೆ ನಡೆದಾಡುತ್ತದೆ...ಎಲೆ ಕುಣಿದಾಡುತ್ತದೆ

ತಕ್ಷಣ ನೋಡಿದಾಗ ಎಲೆಯೇ ನಡೆದಾಡಿದಂತೆ ಭಾಸವಾಗುತ್ತದೆ. ಹತ್ತಿರಬಂದು ನೋಡಿದಾಗ ಎಲೆಯೇ ಕೀಟದಂತೆ ಕಾಣುತ್ತದೆ. ಸೂಕ್ಷವಾಗಿ ಗಮನಿಸಿದರೆ ಎಲೆಯಂತೆ ಕಾಣುವ ಕೀಟವೊಂದು ಗೋಚರವಾಗುತ್ತದೆ.

Suvarna News 24X7 Live online
333 Album