ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆ

ಕರ್ನಾಟಕ ಸರ್ಕಾರ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ತಂಡಗಳನ್ನು ರಚಿಸುವ ಚಿಂತನೆ ನಡೆಸಿದ್ದು, ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದಾಗಿ ಅರಣ್ಯ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಮೂಡುಬಿದಿರೆಯಲ್ಲಿ ಜ.16ರಿಂದ ಅಖಿಲ ಭಾರತ ಕ್ರೀಡಾಕೂಟ
ಮೂಡುಬಿದಿರೆಯಲ್ಲಿ ಜ.16ರಿಂದ ಅಖಿಲ ಭಾರತ ಕ್ರೀಡಾಕೂಟ

ರಾಜ್ಯ ಸರ್ಕಾರ, ರಾಜೀವ್ ಗಾಂಧಿ ವಿವಿ ಬೆಂಗಳೂರು ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡುಬಿದಿರೆಯಲ್ಲಿ ಜ.16-20ರವರೆಗೆ 75ನೇ ಅ.ಭಾ.ಅಂ.ವಿವಿ ಕ್ರೀಡಾಕೂಟ ನಡೆಯಲಿದೆ.

ಆಳ್ವಾಸ್ ವಿರಾಸತ್ 2015 ಸಂಭ್ರಮದ ತೆರೆ
ಆಳ್ವಾಸ್ ವಿರಾಸತ್ 2015 ಸಂಭ್ರಮದ ತೆರೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪರಿಕಲ್ಪನೆಯಲ್ಲಿ ಮೂಡಿಬಂದ 21ನೇ ಆಳ್ವಾಸ್ ವಿರಾಸತ್-2015 ಭಾನುವಾರ ರಾತ್ರಿ ಸಂಪನ್ನಗೊಂಡಿತು.

ವಿರಾಸತ್‍ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ `ಸ್ಟ್ರಿಂಗ್‍ಸ್ಟ್ರಕ್’
ವಿರಾಸತ್‍ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ `ಸ್ಟ್ರಿಂಗ್‍ಸ್ಟ್ರಕ್’

ಪ್ರೇಕ್ಷರ ಮನದ ಮೌನಕ್ಕೆ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ ಮತ್ತೊಮ್ಮೆ ಸಾಕ್ಷಿಯಾಯಿತು. ಆಳ್ವಾಸ್ ವಿರಾಸತ್-2015ರಲ್ಲಿ ದೇಶದ ಹೆಸರಾಂತ ಕಲಾವಿದರು ಪ್ರಸ್ತುತಪಡಿಸಿದ `ಸ್ಟ್ರಿಂಗ್‍ಸ್ಟ್ರಕ್’ ಸಂಗೀತ ಕಾರ್ಯಕ್ರರ್ಮ ಪೂರ್ವ-ಪಶ್ಚಿಮ ಸಂಗೀತ ಮೇಲಾಟದೊಂದಿಗೆ ಮನದ ಮೌನಕ್ಕೆ ಮಾತಾಯಿತು.

ಆಳ್ವಾಸ್ ವಿರಾಸತ್‍ಗೆ ವರ್ಣರಂಜಿತ ಚಾಲನೆ
ಆಳ್ವಾಸ್ ವಿರಾಸತ್‍ಗೆ ವರ್ಣರಂಜಿತ ಚಾಲನೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಈ ಬಾರಿ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್‍ನಲ್ಲಿ 4 ದಿನಗಳ ಕಾಲ ನಡೆಯಲಿರುವ ಆಳ್ವಾಸ್ ವಿರಾಸತ್-2015 ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನಕ್ಕೆ ಗುರುವಾರ ಸಂಜೆ ವರ್ಣರಂಜಿತ ಚಾಲನೆ ದೊರೆಯಿತು.

ಹಳೆ ನೆನಪು ಹೊಸ ಹೊಳಪಿನೊಂದಿಗೆ ಆಳ್ವಾಸ್ ವಿರಾಸತ್ 2015
ಹಳೆ ನೆನಪು ಹೊಸ ಹೊಳಪಿನೊಂದಿಗೆ ಆಳ್ವಾಸ್ ವಿರಾಸತ್ 2015

ಮುಸ್ಸಂಜೆಯ ಮನದ ಮೌನಕ್ಕೆ ಗಾನದ ಅಲಾಪನೆ, ದಣಿವಾದ ತನುವಿಗೆ ನರ್ತನದ ರೋಮಾಂಚನ ಲೇಪನದೊಂದಿಗೆ ಆಳ್ವಾಸ್ ವಿರಾಸತ್ ಮತ್ತೆ ಬಂದಿದೆ.

ಮನಸ್ಸನ್ನು ಕಲ್ಲಾಗಿಸುತ್ತಿದೆಯೇ ಸೋಶಿಯಲ್ ಮೀಡಿಯಾ?
ಮನಸ್ಸನ್ನು ಕಲ್ಲಾಗಿಸುತ್ತಿದೆಯೇ ಸೋಶಿಯಲ್ ಮೀಡಿಯಾ?

ದುರ್ಘಟನೆಗಳು ಅನಿರೀಕ್ಷಿತ ಮತ್ತು ಅವುಗಳ ತೀವ್ರತೆ ಯಾರ ಊಹೆಗೂ ನಿಲುಕದ್ದು. ಅಂತಹ ದುರ್ಘಟನೆಗಳು ನಡೆದಾಗ ಎಂತಹ ಕಲ್ಲು ಹೃದಯಗಳೂ ಕರಗುವ ಸನ್ನಿವೇಶ ಸೃಷ್ಟಿಯಾಗುವುದುಂಟು.

ವಿದ್ಯಾಗಿರಿಯಲ್ಲಿ ಅರಳಿದೆ ಅದಿವಾಸಿಗಳ ಬದುಕ ಚಿತ್ರಣ
ವಿದ್ಯಾಗಿರಿಯಲ್ಲಿ ಅರಳಿದೆ ಅದಿವಾಸಿಗಳ ಬದುಕ ಚಿತ್ರಣ

ಜೈನಕಾಶಿಯ ಶಿಕ್ಷಣ ಶಿಖರವೆಂಬತ್ತಿರುವ ವಿದ್ಯಾಗಿರಿಯಲ್ಲಿ ಮತ್ತೊಮ್ಮೆ ಕಲಾತ್ಮಕ ವಾತಾವರಣ ನಿರ್ಮಾಣಗೊಳ್ಳುತ್ತಿದೆ.ಅದೂ ಆದಿವಾಸಿಗಳ ಬದುಕು, ಅವರದ್ದೇ ಕುಂಚದಲ್ಲಿ ಮೂಡುತ್ತಿದೆ.

ಎಕ್ಸಲೆಂಟ್ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ
ಎಕ್ಸಲೆಂಟ್ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

ಅವಕಾಶಗಳು ನಿರ್ಮಾಣವಾಗಿರುವುದು ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯಾನಂತರದ ಮೂರು ದಶಕಗಳ ಮಹತ್ವದ ಬೆಳವಣಿಗೆ.ಯುವಜನತೆ ವಿವಿಧ ಕ್ಷೇತ್ರಗಳಲ್ಲಿರುವ ವಿಪುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಕಲ್ಲಬೆಟ್ಟು: ಸಾವಿನಲ್ಲಿ ಒಂದಾದ ವೃದ್ಧ ದಂಪತಿ
ಕಲ್ಲಬೆಟ್ಟು: ಸಾವಿನಲ್ಲಿ ಒಂದಾದ ವೃದ್ಧ ದಂಪತಿ

ಶತಾಯುಷಿ ಪತಿಯ ಸಾವಿನ 24 ಗಂಟೆ ಅಂತರದಲ್ಲಿ ಪತ್ನಿಯೂ ಸಾವನ್ನಪ್ಪಿದ ಅಪರೂಪದ ಘಟನೆ ಕಲ್ಲಬೆಟ್ಟುವಿನಲ್ಲಿ ನಡೆದಿದೆ.

ಮೂಡುಬಿದಿರೆ: ಹದಗೆಟ್ಟ ಸಂಚಾರಿ ವ್ಯವಸ್ಥೆ
ಮೂಡುಬಿದಿರೆ: ಹದಗೆಟ್ಟ ಸಂಚಾರಿ ವ್ಯವಸ್ಥೆ

ವಾಹನದಟ್ಟನೆ,ನಿಷೇಧಿತ ಪ್ರದೇಶಗಳಲ್ಲಿ ಓಡಾಟ, ನೋ ಪಾರ್ಕಿಂಗ್ ಸ್ಥಳಗಳಲ್ಲೂ ನಿಲುಗಡೆ, ಅಗಲೀಕರಣವಾಗದ ರಸ್ತೆಗಳು ಹೀಗೆ ಹಲವಾರು ಕಾರಣಗಳಿಂದ, ನಿಯಮಗಳ ಉಲ್ಲಂಘನೆಯಿಂದ ಮೂಡುಬಿದಿರೆ ನಗರದಲ್ಲಿ ಸಂಚಾರಿ ವ್ಯವಸ್ಥೆ ಹದಗೆಟ್ಟಿದೆ.

ಚದುರಿದ ಮನಸ್ಸುಗಳು ಚಿಗುರಲಿ, ಚಿಗುರುವ ಕನಸು ಅರಳಲಿ
ಚದುರಿದ ಮನಸ್ಸುಗಳು ಚಿಗುರಲಿ, ಚಿಗುರುವ ಕನಸು ಅರಳಲಿ

ಹೊಸ ವರ್ಷದ ಆಗಮನವಾಗುತ್ತಿದ್ದಂತೆಯೇ ನಮ್ಮಲ್ಲೂ ಹೊಸ ಹೊಸ ಕನಸುಗಳು ಚಿಗುರುತ್ತಿವೆ. ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳೆಲ್ಲಾ ಕೊನೆಯಾಗಿ ಹೊಸ ವರ್ಷದಲ್ಲಿ ಎಲ್ಲವೂ ಸುಖಕರವಾಗಿರಲಿ ಎನ್ನುವ ಬಯಕೆ ನಮ್ಮದಾಗಿರುತ್ತದೆ.

ಸಂಪಿಗೆ: ಶೇಂದಿ ಅಂಗಡಿ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ
ಸಂಪಿಗೆ: ಶೇಂದಿ ಅಂಗಡಿ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ

ಪುತ್ತಿಗೆ ಗ್ರಾಮದ ಸಂಪಿಗೆಯ ಮನೆ ಹತ್ತಿರವಿದ್ದ ಶೇಂದಿ ಅಂಗಡಿಯನ್ನು ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಆಯುಕ್ತರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಆಳ್ವಾಸ್‍ಗೆ ಬಾಂಬ್ ಟ್ವಿಟ್ ಬೆದರಿಕೆ: ಬೆಂಗಳೂರಿನಲ್ಲಿ ಯುವಕ ವಶಕ್ಕೆ
ಆಳ್ವಾಸ್‍ಗೆ ಬಾಂಬ್ ಟ್ವಿಟ್ ಬೆದರಿಕೆ: ಬೆಂಗಳೂರಿನಲ್ಲಿ ಯುವಕ ವಶಕ್ಕೆ

ಬೆಂಗಳೂರಿನ ಚರ್ಚ್ ಸ್ಟ್ರೀಟ್‍ನಲ್ಲಿ ರವಿವಾರ ರಾತ್ರಿ ನಡೆದಿರುವ ಬಾಂಬ್ ಸ್ಪೋಟ ಪ್ರಕರಣದ ಬಿಸಿ ಇನ್ನೂ ಆರದಿರುವ ಬೆನ್ನಲ್ಲೇ ಟ್ವೀಟರ್ ಖಾತೆಯ ಮೂಲಕ ಹೀಗೊಂದು ಸಂದೇಶ ಹರಿದಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಅಳ್ವಾಸ್ ಗೆ ಬಾಂಬ್ ಬೆದರಿಕೆ ಕರೆ ಸಂಬಂಧಿಸಿದಂತೆ ಭದ್ರತೆಯನ್ನು ಚುರುಕುಗೊಳಿಸಲಾಗಿದೆ.

ಸುರಕ್ಷಿತ ಚಾಲನೆಗೆ ಮಿಜಾರಿನಲ್ಲಿ ವಿನೂತನ ಜಾಗೃತಿ
ಸುರಕ್ಷಿತ ಚಾಲನೆಗೆ ಮಿಜಾರಿನಲ್ಲಿ ವಿನೂತನ ಜಾಗೃತಿ

ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಬೇಡಿ. ನಿಮ್ಮ ಒಂದು ತಪ್ಪು ಇನ್ನೊಬರನ್ನು ಬಲಿ ತೆಗೆಯುತ್ತದೆ. ನಿಮ್ಮ ಮಾಲೀಕರ ಜೇಬು ತುಂಬಿಸುವ ಭರದಲ್ಲಿ ಇತರ ಕುಟುಂಬಗಳ ದುಃಖ ತುಂಬಿಸಬೇಡಿ. ಸಂಚಾರ ನಿಯಮ ಪಾಲಿಸಿ, ಪ್ರಯಾಣಿಕರ ಹಾಗೂ ಇತರ ವಾಹನಗಳ ಜೀವ ಉಳಿಸಿ.

ಜ.3	 ಎಕ್ಸಲೆಂಟ್ ಪಿ.ಯು ಕಾಲೇಜ್ ನೂತನ ಕಟ್ಟಡ ಉದ್ಘಾಟನೆ
ಜ.3 ಎಕ್ಸಲೆಂಟ್ ಪಿ.ಯು ಕಾಲೇಜ್ ನೂತನ ಕಟ್ಟಡ ಉದ್ಘಾಟನೆ

ಕಳೆದ ಮೂರು ವರ್ಷಗಳಿಂದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜಿನ ಹೊಸ ಕಟ್ಟಡದ ಉದ್ಘಾಟನೆಜ.3 ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಮೂಡುಬಿದಿರೆ: ಬೈಕ್‍ಗೆ ಬಸ್ ಡಿಕ್ಕಿ : ಮಹಿಳೆ ಸಾವು
ಮೂಡುಬಿದಿರೆ: ಬೈಕ್‍ಗೆ ಬಸ್ ಡಿಕ್ಕಿ : ಮಹಿಳೆ ಸಾವು

ಮೂಡುಬಿದಿರೆ ಇಲ್ಲಿನ ತಹಸೀಲ್ದಾರ್ ಕಚೇರಿ ಬಳಿಯಿರುವ ಪೆಟ್ರೋಲ್ ಬಂಕ್ ಎದುರು ಶನಿವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದಕ್ಕೆ ಅತೀ ವೇಗದಲ್ಲಿ ಬರುತ್ತಿದ್ದ ಖಾಸಗಿ ಬಸ್ ಹಿಂಬಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಸಹಸವಾರರಾಗಿದ್ದ ಮಹಿಳೆಯೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ
ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

ಶ್ರೀದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರ, ಹೊಸನಾಡು, ಕೊಡ್ಯಡ್ಕದಲ್ಲಿ ಎಡಪದವು ತೆಂಕುಮನೆ ನಾರಾಯಣ ತಂತ್ರಿ ಹಾಗೂ ಮಿಜಾರುಗುತ್ತು ಆನಂದ ಆಳ್ವ ಅವರ ಮಾರ್ಗದರ್ಶದಲ್ಲಿ ಗುರುವಾರ ರಾತ್ರಿ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಿತು.

ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ನಾಗಮಂಡಲೋತ್ಸವ: ಧಾರ್ಮಿಕ ಸಭೆ
ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ನಾಗಮಂಡಲೋತ್ಸವ: ಧಾರ್ಮಿಕ ಸಭೆ

ಮನುಷ್ಯನ ಭವಿಷ್ಯ ನಕ್ಷತ್ರದಲ್ಲಿ ಅಡಕವಾಗಿದೆ. ಭವಿಷ್ಯವನ್ನು ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಿಂದ ಗುರುತಿಸಬಹುದಾಗಿದೆ. ಶಿಕ್ಷಣ ಹಾಗೂ ಧಾರ್ಮಿಕ ಚಿಂತನೆಗಳು ನಮ್ಮಲ್ಲಿ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯ ನುಡಿದರು.

ಕ್ರಿಸ್ ಮಸ್ ಸಂಭ್ರಮ: ಬೆದ್ರ ಚರ್ಚ್ ನಲ್ಲಿ ಮಿನುಗಿದ ನಕ್ಷತ್ರ ದೀಪ
ಕ್ರಿಸ್ ಮಸ್ ಸಂಭ್ರಮ: ಬೆದ್ರ ಚರ್ಚ್ ನಲ್ಲಿ ಮಿನುಗಿದ ನಕ್ಷತ್ರ ದೀಪ

ಮೂಡುಬಿದಿರೆ ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಕ್ಷತ್ರ ದೀಪ ಸ್ಪರ್ಧೆ ನಡೆಯಿತು.

Suvarna News 24X7 Live online
333 Album