`ನಕಲಿ ಮಹೇಶ...ಮಹೇಶ’ ಕಳಚಿಲ್ಲ ಇನ್ನೂ ವೇಷ!
`ನಕಲಿ ಮಹೇಶ...ಮಹೇಶ’ ಕಳಚಿಲ್ಲ ಇನ್ನೂ ವೇಷ!

ಕೆಟ್ಟರೆ ಬುದ್ದಿ ಬರುತ್ತೆ ಅಂತಾರೆ ಆದ್ರೆ ಇಲ್ಲೊಬ್ಬ ಯುವಕ ಕೆಟ್ಟರೂ, ಅವನಿಗೆ ಎರಡು ಬಿಟ್ಟರೂ, ಪೊಲೀಸರು ಲೆಕ್ಚರ್ ಕೊಟ್ಟರೂ ಬುದ್ದಿ ಬಂದಿಲ್ಲ. ಹಿಂದೂ ಯುವತಿಯರನ್ನು ಯಾಮಾರಿಸಲು ಹಿಂದೂ ವೇಷ ತೊಡಿಸಿ, ಮಹೇಶನಾದ ಇಂತಿಯಾಜ್ ಎನ್ನುವವ ಫೇಸ್ ಬುಕ್ ನಕಲಿ ವೇಷ ಇನ್ನೂ ಕಳಚ್ಚಿಲ್ಲ.

ಹಿಂದೂ ಯುವತಿಯರಿಗೆ ಮೋಸ: ಮೂಡುಬಿದಿರೆಯಲ್ಲೊಬ್ಬ ಇನ್ಸಿಯಾಸ್ ಮಹೇಶ!
ಹಿಂದೂ ಯುವತಿಯರಿಗೆ ಮೋಸ: ಮೂಡುಬಿದಿರೆಯಲ್ಲೊಬ್ಬ ಇನ್ಸಿಯಾಸ್ ಮಹೇಶ!

ಫೇಸ್ ಬುಕ್‍ನಲ್ಲಿ ಮಹೇಶ ಎಂಬ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು ಹಿಂದೂ ಸಂಘಟನೆಯ ಕಾರ್ಯಕರ್ತನಂತೆ ಕೇಸರಿ ಶಾಲು ಮತ್ತು ಕೈಗೊಂದು ನೂಲು ಕಟ್ಟಿಕೊಂಡ ಪೋಟೋ ಹಾಕಿ ಯುವತಿಯರನ್ನು ನಂಬಿಸುವ ಪ್ರೀತಿಸುವ ನಾಟಕವಾಡಿದ್ದ ಅನ್ಯಧರ್ಮೀ ಯುವಕನ್ನು ಸಂಘಟನೆಯವರು ಹಿಡಿದು ಗುರುವಾರ ಮೂಡುಬಿದಿರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗಾಂಧಿನಗರ: ಟಿಪ್ಪರ್-ಬಸ್ ಡಿಕ್ಕಿ
ಗಾಂಧಿನಗರ: ಟಿಪ್ಪರ್-ಬಸ್ ಡಿಕ್ಕಿ

ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ವಿದ್ಯಾಗಿರಿ ಸಮೀಪದ ಗಾಂಧಿನಗರ ಎಂಬಲ್ಲಿ ಗುರುವಾರ ಮುಂಜಾನೆ ಟಿಪ್ಪರ್ ಲಾರಿಯೊಂದು ಬಸ್‍ಗೆ ಡಿಕ್ಕಿ ಹೊಡೆದಿದೆ.

ಆಳ್ವಾಸ್ ನ ಅಜಾನುಬಾಹು ಆರ್.ಕೆ.ನಾಯಕ್ ಇನ್ನಿಲ್ಲ
ಆಳ್ವಾಸ್ ನ ಅಜಾನುಬಾಹು ಆರ್.ಕೆ.ನಾಯಕ್ ಇನ್ನಿಲ್ಲ

ಆಳ್ವಾಸ್ ನುಡಿಸಿರಿ, ಆಳ್ವಾಸ್ ಆಸ್ಪತ್ರೆ ಎದುರು ನಿಂತ ಅಜಾನುಬಾಹು ವ್ಯಕ್ತಿ. ಹಿರಿಯರು-ಕಿರಿಯರೆನ್ನದೆ ಪ್ರತಿಯೊಬ್ಬರ ಫೋಟೋ ಕ್ಲಿಕ್ ಗೂ ನಗುತಲೇ ಫೋಸ್ ಕೊಡುತ್ತಿದ್ದ ವ್ಯಕ್ತಿ ಇನ್ನು ನೆನಪು ಮಾತ್ರ. ಆಳ್ವಾಸ್ ನಲ್ಲಿ ಕಳೆದ ಒಂದುವರೆ ದಶಕದಿಂದ ಭದ್ರತಾ ಸಿಬ್ಬಂದಿಯಾಗಿ ಜನಾನುರಾಗಿಯಾಗಿದ್ದ ಕಾರ್ಕಳ ಬಂಗ್ಲೆಗುಡ್ಡೆ ಆರ್.ಕೆ.ನಾಯಕ್ ಮಂಗಳವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಅಲ್ಟೋ ಕಾರಿನಲ್ಲಿ ದನ ಸಾಗಾಟ: ಮೂವರು ಪರಾರಿ
ಅಲ್ಟೋ ಕಾರಿನಲ್ಲಿ ದನ ಸಾಗಾಟ: ಮೂವರು ಪರಾರಿ

ಅಮಾನವೀಯವಾಗಿ ದನ ಸಾಗಟ ಮಾಡುತ್ತಿದ್ದ ಅಲ್ಟೋ ಕಾರು ಸೋಮವಾರ ಮಧ್ಯಾಹ್ನ ವೇಳೆ ಪುರಸಭಾ ವ್ಯಾಪ್ತಿಯ ಪೇಪರ್‍ಮಿಲ್ಲ್ ಬಳಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಕಾರಿನಲ್ಲಿದ ಮೂವರು ಪರಾರಿಯಾಗಿದ್ದಾರೆ.

ಮೂಡುಬಿದಿರೆಯಲ್ಲಿ ಡೆಂಗ್ಯೂ ಜ್ವರ?
ಮೂಡುಬಿದಿರೆಯಲ್ಲಿ ಡೆಂಗ್ಯೂ ಜ್ವರ?

ಅಲಂಗಾರಿನ ವಾರ್ಡ್ 3ರ ಅಶ್ರಯ ಕಾಲನಿಯ ಕಾರ್ಮಿಕರಿಬ್ಬರಲ್ಲಿ ಶುಕ್ರವಾರ ಶಂಕಿತ ಡೆಂಗ್ಯೂ ಜ್ವರ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕ್ರಷರ್ ಗಲಾಟೆ: ತಾ.ಪಂ ಸದಸ್ಯ-ಕ್ರಷರ್ ಮಾಲೀಕ ಪರಸ್ಪರ ಹಲ್ಲೆ
ಕ್ರಷರ್ ಗಲಾಟೆ: ತಾ.ಪಂ ಸದಸ್ಯ-ಕ್ರಷರ್ ಮಾಲೀಕ ಪರಸ್ಪರ ಹಲ್ಲೆ

ಮೂಡುಬಿದಿರೆ ಹೋಬಳಿ ವ್ಯಾಪ್ತಿಯ ನೆಲ್ಲಿಕಾರಿನಲ್ಲಿರುವ ವಿವಾದಿತ ಕ್ರಷರ್‍ನ ಸ್ಥಳಪರಿಶೀಲನೆ ಸಂದರ್ಭ ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಕ್ರಷರ್‍ನ ಹಿಂದಿನ ಮಾಲೀಕರೊಬ್ಬರು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ಗುರುವಾರ ನಡೆದಿದೆ.

ಖಾಸಗಿ ಸಹಭಾಗಿತ್ವ ಮಾರುಕಟ್ಟೆ ಸಿಪಿಐಎಂ ವಿರೋಧ
ಖಾಸಗಿ ಸಹಭಾಗಿತ್ವ ಮಾರುಕಟ್ಟೆ ಸಿಪಿಐಎಂ ವಿರೋಧ

ಪುರಸಭೆ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸದೆ ಸರಕಾರಿ ಅನುದಾನದಲ್ಲೆ ನಿರ್ಮಿಸಬೇಕು ಎಂಬ ನಿರ್ಣಯವನ್ನು ಸಮಾಜ ಮಂದಿರದಲ್ಲಿ ಸಿಪಿಐಎಂನ 5ನೇ ವಲಯ ಸಮ್ಮೇಳನದಲ್ಲಿ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಲು ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಮಕ್ಕಳಿಬ್ಬರ ಜತೆ ಬಾವಿಗೆ ಹಾರಿದ ತಾಯಿ: ಮಗು ಸಾವು
ಮಕ್ಕಳಿಬ್ಬರ ಜತೆ ಬಾವಿಗೆ ಹಾರಿದ ತಾಯಿ: ಮಗು ಸಾವು

ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ತನ್ನ ಮಕ್ಕಳಿಬ್ಬರ ಜತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳುವಾಯಿ ಚರ್ಚು ಬಳಿ ಶನಿವಾರ ಮುಂಜಾವ ನಡೆದಿದೆ. ಈ ಪ್ರಕರಣದಲ್ಲಿ ಒರ್ವ ಬಾಲಕ ಮೃತಪಟ್ಟಿದ್ದು ಮತ್ತೊಬ್ಬ ಬಾಲಕ ಹಾಗೂ ಮಹಿಳೆಯನ್ನು ರಕ್ಷಿಸಲಾಗಿದೆ.

ತರಾತುರಿಯಲ್ಲಿ ಕಟ್ಟಡ ಪರವಾನಿಗೆ ಪರಿಶೀಲನೆಗೆ ಪುರಸಭೆಯ ಸಮಿತಿ
ತರಾತುರಿಯಲ್ಲಿ ಕಟ್ಟಡ ಪರವಾನಿಗೆ ಪರಿಶೀಲನೆಗೆ ಪುರಸಭೆಯ ಸಮಿತಿ

ಕಟ್ಟಡಗಳಿಗೆ ಪರವಾನಿಗೆ ನೀಡುವ ಮೊದಲು ಅವು ಪರವಾನಿಗೆ ಷರತ್ತನ್ನು ಪಾಲಿಸಿವೆಯೊ ಇಲ್ಲವೊ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ಪುರಸಭೆಯ ಆಯ್ದ ಸದಸ್ಯರ ಸಮಿತಿಯೊಂದನ್ನು ಪುರಸಭೆಯಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ರಚಿಸಲಾಯಿತು.

ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನ
ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನ

ಮೂಡುಬಿದಿರೆ ಪಡುಮಾರ್ನಾಡು ಗ್ರಾಮದ ಬಸವನ ಕಜೆ ಎಂಬಲ್ಲಿ ವಿವಾಹಿತ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆಗೆ ಸುರೇಶ್(28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆ: 147 ಕೊಳವೆ ಬಾವಿ, 60 ಕ್ವಾರೆಗಳಿಗೆ ಮುಕ್ತಿ
ಮೂಡುಬಿದಿರೆ: 147 ಕೊಳವೆ ಬಾವಿ, 60 ಕ್ವಾರೆಗಳಿಗೆ ಮುಕ್ತಿ

ರಾಜ್ಯದಲ್ಲಿ ಸಂಭವಿಸುತ್ತಿರುವ ಕೊಳವೆ ಬಾವಿ ಹಾಗೂ ಅವಿಭಜಿತ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊಳವೆ ಬಾವಿ ದುರಂತವನ್ನು ತಡೆಯಲು ಜಿಲ್ಲಾಡಳಿತ ಹೊರಡಿಸಿದ ಆದೇಶಕ್ಕೆ ಪೂರಕವಾಗಿ ಮೂಡುಬಿದಿರೆ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ 147 ಕೊಳವೆ ಬಾವಿ ಹಾಗೂ 60 ಕ್ವಾರೆಗಳನ್ನು ಮುಕ್ತಿ ಸಿಕ್ಕಿದೆ.

ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣ: ಅಹಿಂಸಾ ಆಂದೋಲನ ಸಮಿತಿ
ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣ: ಅಹಿಂಸಾ ಆಂದೋಲನ ಸಮಿತಿ

ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ತುಳುನಾಡಿನಲ್ಲಿ ರೈತರ ಹಬ್ಬವಾದ ಕೋಣಗಳ ಕಂಬಳವನ್ನು ನಿಷೇಧಿಸುವುದರಿಂದ ಹಿಂಸೆ ಉಲ್ಬಣವಾಗುತ್ತದೆ.

ಕಂಬಳ ನಿಷೇಧಿಸದಂತೆ ಸರ್ಕಾರಕ್ಕೆ ನಿಯೋಗ
ಕಂಬಳ ನಿಷೇಧಿಸದಂತೆ ಸರ್ಕಾರಕ್ಕೆ ನಿಯೋಗ

ಕಂಬಳ ನಿಷೇಧ ಕುರಿತು ಉಂಟಾಗಿರುವ ಗೊಂದಲ ಪರಿಹರಿಸಲು ಶೀಘ್ರ ಸರ್ಕಾರಕ್ಕೆ ಜಿಲ್ಲೆಯ ಸಚಿವರುಗಳು ಮತ್ತು ಕಂಬಳ ಪ್ರಮುಖರ ನಿಯೋಗವನ್ನು ಕರೆದೊಯ್ದು ಕಾನೂನು ಸಚಿವ ಜಯಚಂದ್ರ ಅವರಿಗೆ ಮನವರಿಕೆ ಮಾಡಲಾಗುವುದು ಎಂದು ಕ್ರೀಡಾ ಸಚಿವ ಹಾಗೂ ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಅಭಯಚಂದ್ರ ಜೈನ್ ಹೇಳಿದ್ದಾರೆ.

ಕನ್ನಡಾಂಬೆಗೆ ಮುಡಿಗೆ ನುಡಿಸಿರಿಯ ಮತ್ತೊಂದು ಪುಷ್ಪ
ಕನ್ನಡಾಂಬೆಗೆ ಮುಡಿಗೆ ನುಡಿಸಿರಿಯ ಮತ್ತೊಂದು ಪುಷ್ಪ

ಸಾಂಸ್ಕೃತಿಕ ಪ್ರಜ್ಞೆ, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆಗಳೊಂದಿಗೆ ಆಳ್ವಾಸ್ ನುಡಿಸಿರಿ ಧ್ವನಿ ಜೈನಕಾಶಿಯ ವಿದ್ಯಾಗಿರಿಯಲ್ಲಿ ಮತ್ತೆ ಮೊಳಗಿದೆ. ಕನ್ನಡ ನಾಡು-ನುಡಿಯ ಮುನ್ನುಡಿಯೊಂದಿಗೆ ಕನ್ನಡದ ಮನಸ್ಸುಗಳನ್ನು ಒಟ್ಟು ಸೇರಿಸಿ ನಾಡು ಕಟ್ಟುವ ಕೈಂಕರ್ಯ ವಿದ್ಯಾಗಿರಿಯ ನೆಲೆದಲ್ಲಿ ಮತ್ತೊಮ್ಮೆ ನಡೆದಿದೆ.

ತುಳುವರ ಶಕ್ತಿಯೇ ಸಂಸ್ಕೃತಿಯ ಬೇರು
ತುಳುವರ ಶಕ್ತಿಯೇ ಸಂಸ್ಕೃತಿಯ ಬೇರು

ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ತುಳು ಮಣ್ಣಿನ ವಿಶಿಷ್ಠ ಶಕ್ತಿಯನ್ನು ಬಳಸಿಕೊಂಡು ತುಳುನಾಡು ಸಾಧನೆಯ ಶಿಖರವೇರಿದೆ. ತುಳುವರ ಈ ಶಕ್ತಿಯೇ ಸಂಸ್ಕೃತಿಯ ಬೇರಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಆಳ್ವಾಸ್ ನುಡಿಸಿರಿ-2014 ವರ್ಣರಂಜಿತ ಚಾಲನೆ
ಆಳ್ವಾಸ್ ನುಡಿಸಿರಿ-2014 ವರ್ಣರಂಜಿತ ಚಾಲನೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 3 ದಿನಗಳ ಕಾಲ ನಡೆಯುವ 11ನೇ ಆಳ್ವಾಸ್ ನುಡಿಸಿರಿಗೆ ವಿದ್ಯಾಗಿರಿಯಲ್ಲಿ ವರ್ಣರಂಜಿತ ಚಾಲನೆ ನೀಡಲಾಯಿತು.

ಆಳ್ವಾಸ್ ನುಡಿಸಿರಿ-2014
ಆಳ್ವಾಸ್ ನುಡಿಸಿರಿ-2014

ನಾಡು-ನುಡಿಯ ಮಾದರಿ ಸಮ್ಮೇಳನ. ನಾಡಿನ ವಿವಿಧೆಡೆಗಳ ಜನರ ಸಮ್ಮಿಲನ. ಜಾನಪದ, ಸಂಪ್ರಾದಾಯಿಕ ಸಾಂಸ್ಕೃತಿಕ ಲೋಕದ ಅನಾವರಣ. ಪ್ರಯೋಗದಲ್ಲೂ ಪ್ರತಿವರ್ಷ ನವನವೀನ. ಕನ್ನಡ ನಾಡು-ನುಡಿಯ ಸೇವೆಗಳಲ್ಲಿ ಹಿರಿಯರರೊಂದಿಗೆ ಕಿರಿಯರ ಪಯಣ. ಸಾಹಿತ್ಯ ಸಮ್ಮೇಳನದಲ್ಲೊಂದು ಒಪ್ಪ ಹೊರಣವಾದ ಕನ್ನಡ ಸಮ್ಮೇಳನಗಳಿಗೊಂದು ಹೊಸತನದ ತೋರಣವಾಗಿ ಮೂಡಿಬಂದ ಹಬ್ಬ ಆಳ್ವಾಸ್ ನುಡಿಸಿರಿ ಸಮ್ಮೇಳನ.

ಕಾಂತಾವರ ಮದಕದಲ್ಲಿ ಅಪಾಯಕಾರಿ ಕೆರೆ
ಕಾಂತಾವರ ಮದಕದಲ್ಲಿ ಅಪಾಯಕಾರಿ ಕೆರೆ

ಹೆಜ್ಜೆ ಹೆಜ್ಜೆಗೂ ಅಪಾಯ. ಮಳೆಗಾಲದಲ್ಲಂತೂ ಉಪಾಯವಿಲ್ಲದೆ ಭಯದಿಂದಲೇ ನಡೆದಾಡಬೇಕಾದ ಪರಿಸ್ಥಿತಿ. ಸ್ಥಳೀಯ ನಿವಾಸಿಗಳಿಗೆ ಎಕರೆಗಟ್ಟಲೆ ಕೃಷಿಭೂಮಿ, ಮನೆಗಳನ್ನು ಕಳೆದುಕೊಳ್ಳುವ ಭೀತಿ. ಇದು ಕಾಂತಾವರದ ಮದಕದಲ್ಲಿ ಅಪಾಯಕಾರಿ ಕೆರೆಯೊಂದರಿಂದ ಅಲ್ಲಿನ ಜನರು ಹಲವಾರು ದಶಕಗಳಿಂದ ಪಡುತ್ತಿರುವ ಪಾಡು.

ಕಬ್ಬಿಣದ ಸರಳುಗಳ ಕಳ್ಳತನ: ಆರೋಪಿ ಸೆರೆ
ಕಬ್ಬಿಣದ ಸರಳುಗಳ ಕಳ್ಳತನ: ಆರೋಪಿ ಸೆರೆ

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿರುವ ಕಬ್ಬಿಣದ ಸರಳುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು 1ಲಕ್ಷ ರೂ ಮೌಲ್ಯದ ವಸ್ತುಗಳ ಸಹಿತ ಮೂಡುಬಿದಿರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೂಲತ: ಕುಪ್ಪೆಪದವು ಬೊಳಿಯಾರ್ ನ ಹರೀಶ್ ಪೂಜಾರಿ (35) ಆರೋಪಿ.

Suvarna News 24X7 Live online
333 Album