ವಿಶ್ವಕಪ್ ಜೊತೆ ಆಸ್ಟ್ರೇಲಿಯಾಕ್ಕೆ ಒಲಿದ ದಾಖಲೆ



 

ವಿಶ್ವ ಕ್ರಿಕೆಟ್‍ನಲ್ಲಿ ಮುಂಚೂಣಿಯನ್ನು ಕಾಣಿಸಿಕೊಳ್ಳುತ್ತಿರುವ ಆಸ್ಟ್ರೇಲಿಯಾ ದೇಶ 2015ರ ಕ್ರಿಕೆಟ್  ವಿಶ್ವಕಪ್ ಪಡೆಯುವುದರ ಮತ್ತೊಮ್ಮೆ ಮಿಂಚಿದೆ. ವಿಶ್ವಕಪ್ ಇತಿಹಾಸ್‍ದಲ್ಲಿ ಹೊಸದಾಖಲೆಯನ್ನೂ ಮಾಡಿದೆ. 

 

 

 

ಮೆಲ್ಬೋರ್ನ್‍ನಲ್ಲಿ ನಡೆದ 33.1 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ನ್ಯೂಜಿಲೆಂಡ್ ಪೇರಿಸಿದ 184 ರನ್‍ಗಳನ್ನು ಸುಲಭದಲ್ಲಿ ದಾಟಿ ವಿಶ್ವಕಪ್‍ನ ಗೆಲುವಿನ ಸಂತಸದ ಕ್ಷಣಗಳನ್ನು ಮತ್ತೊಮ್ಮೆ ಮೀಟಿದೆ. ಇಲ್ಲಿಯವರೆಗೆ ನಡೆದ 11 ವಿಶ್ವಕಪ್‍ಗಳಲ್ಲಿ 5 ಬಾರಿ ಪ್ರಶಸ್ತಿ ಪಡೆದು ದಾಖಲೆ ಮಾಡಿದ ಏಕೈಕ ಹಾಗೂ ಪ್ರಥಮ ತಂಡವಾಗಿ ಆಸ್ಟ್ರೇಲಿಯಾ ಮೂಡಿಬಂದಿದೆ. 

 

 

1987 ಆಸ್ಟ್ರೇಲಿಯಾ ಮೊದಲ ಬಾರಿಗೆ ವಿಶ್ವಕಪ್ ಪಡೆದ ಆಸ್ಟ್ರೇಲಿಯಾ 1999,2003, 2007ರಲ್ಲಿ ಸತತ ಮೂರು ಬಾರಿ ವಿಶ್ವಕಪ್ ಪಡೆದಿತ್ತು. 2015ರ ವಿಶ್ವಕಪ್ ಮತ್ತೆ ಆಸ್ಟ್ರೇಲಿಯಾದ ಪಾಲಾಗಿದೆ. 

2011 ಭಾರತ ತನ್ನ ತವರಲ್ಲೇ ವಿಶ್ವಕಪ್ ಪಡೆದಿದ್ದು, ಇದೀಗ 2015ರ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ಕೂಡ ತನ್ನ ತವರಿನಲ್ಲೇ ವಿಶ್ವಕಪ್ ಪಡೆದಿರುವುದು ವಿಶೇಷವಾಗಿದೆ.

 

 

]

 

 ಸರಣಿ ಶ್ರೇಷ್ಠ- ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 

( 2015ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 8 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ)

ಪಂದ್ಯಶ್ರೇಷ್ಠ- ನ್ಯೂಜಿಲೆಂಡ್‍ನ ವೇಗಿ ಜೇಮ್ಸ್ ಫಾಕ್ನರ್

( ಫೈನಲ್ ಪಂದ್ಯದಲ್ಲಿ 9 ಓವರ್ ಗಳಲ್ಲಿ 36 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ)

.........

ವಿಶ್ವಕಪ್ ಪಡೆದವರಿವರು:

1975-ವೆಸ್ಟ್ ಇಂಡೀಸ್

1979-ವೆಸ್ಟ್ ಇಂಡೀಸ್ 

1983-ಭಾರತ

1987-ಆಸ್ಟ್ರೇಲಿಯಾ 

1992- ಪಾಕಿಸ್ತಾನ

1996-ಶ್ರೀಲಂಕಾ 

1999-ಆಸ್ಟ್ರೇಲಿಯಾ

2003-ಆಸ್ಟ್ರೇಲಿಯಾ 

2007-ಆಸ್ಟ್ರೇಲಿಯಾ 

2011-ಭಾರತ 

2015-ಆಸ್ಟ್ರೇಲಿಯಾ





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album