ಪಾತರಗಿತ್ತಿ ಆರ್ಕಿಡ್ ಟಿಟ್ ! 

ಮೂಡುಬಿದಿರೆ: ಬೆಳುವಾಯಿಯ ಸಮ್ಮಿಲನ್ ಶೆಟ್ಟಿ ಚಿಟ್ಟೆ ಪಾರ್ಕ್‍ನಲ್ಲಿ  ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಆರ್ಕಿಡ್ ಟಿಟ್ ಎನ್ನುವ ಅಪರೂಪದ ಚಿಟ್ಟೆಯ ಆಕರ್ಷಕ ನೋಟ, ದಕ್ಷಿಣ ಭಾರತದ ಅತೀ ತೇವ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಈ ಚಿಟ್ಟೆ ಸಮ್ಮಿಲನ್ ಪಾರ್ಕ್‍ನಲ್ಲಿರುವ ವೈವಿಧ್ಯಮಯ ಚಿಟ್ಟೆ ಪ್ರಬೇಧಗಳ ಪೈಕಿ 129ನೇಯದ್ದು ಎನ್ನುವುದು ಗಮನಾರ್ಹ.

 

 

ಚಿತ್ರ: ಈಶ್ವರ ಮಣೈ ಬೆಂಗಳೂರು. 


 

 

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album