ಕಾರ್ಕಳ : ಪಕ್ಕದ ಮನೆಯಾಕೆಯಿಂದ ಮಹಿಳೆಗೆ ಪೊರಕೆ ಸೇವೆ

ಮಹಿಳೆಯೊಬ್ಬರು ತನ್ನ ಮಗಳಿಗೆ ಬೈದಿದ್ದು, ಇದನ್ನು ತಪ್ಪಾಗಿ ಗ್ರಹಿಸಿದ ಪಕ್ಕದ ಮನೆ ಮಹಿಳೆ `ಪೊರಕೆ ಸೇವೆ ಮಾಡಿದ ಕುತೂಹಲಕಾರಿ ಘಟನೆಯೊಂದು ಕುಚ್ಚೂರು ಗ್ರಾಮದ ಬಳಿ ನಡೆದಿದೆ.

ಹೆಬ್ರಿ : 2 ಬಸ್ಸು ಡಿಕ್ಕಿ, 15 ಮಂದಿಗೆ ಗಾಯ

ಮಂದಾರ್ತಿಯಿಂದ ಹೆಬ್ರಿಗೆ ತೆರಳುತ್ತಿದ್ದ ಬಸ್ ಹೆಬ್ರಿಯಿಂದ ಕೊಕ್ಕರ್ಣೆಗೆ ಬರುತ್ತಿದ್ದ ಬಸ್ಸಿಗೆ ಕಲ್ತೂರಿನ ಮದ್ದೂರು ಕ್ರಾಸ್ ನಲ್ಲಿ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಗಾಯಗೊಂಡಿದ್ದಾರೆ.

ಕಳವು ಯತ್ನ : ದರೋಡೆಕೋರರಿಂದಲೇ ಪೊಲೀಸರ ಮೇಲೆ ಹಲ್ಲೆ

ಐಟಿಸಿ ಕಂಪನಿಯ ಕಂಟೈನರ್ ಕೆಜಿ ಹಳ್ಳಿ ಕಡೆ ಬರುವ ಮಾಹಿತಿ ಪಡೆದ ಹರ್ಷ, ಮಹದೇವಪುರದ ರವಿ, ಸುರೇಶ ಸೇರಿದಂತೆ ಐವರು ಟಾಟಾ ಕ್ವಾಲೀಸ್‌ನಲ್ಲಿ ಹೊರಟು ಕಂಟೈನರ್ ಕಳವು ಮಾಡುವ ಯತ್ನ ನಡೆಸಿದ್ದರು.

ಮಂಗಳೂರು ಕೋಸ್ಟಲ್ ರೆಸ್ಟೋರೆಂಟ್ ಮುಂದೆ ಯುವಕನ ಕೊಲೆ ಯತ್ನ

ಆತನ ತಲೆಯ ಮುಂಭಾಗ, ಬಲ ಕಾಲಿನ ಪಾದ ಮತ್ತು ಎಡ ಕಾಲಿನ ಮೊಣ ಗಂಟಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಲೆಯ ಹಿಂಭಾಗ ರಕ್ತ ಸುರಿಯುತ್ತಿತ್ತು ಮತ್ತು ಆತ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದನು.

ಬುರ್ಖಾ ಧರಿಸಿ ಕಳವು ಮಾಡುತ್ತಿದ್ದ ಯುವತಿಯರ ಸೆರೆ

ಬಸ್ ನಿಲ್ದಾಣಗಳಲ್ಲಿ ಮುಸ್ಲಿಂ ಮಹಿಳೆಯರಂತೆ ಬುರ್ಖಾ ಧರಿಸಿ ಕಳುವು ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಯುವತಿಯರನ್ನು ನಗರದ ಕಾವೂರು ಪೊಲೀಸರು ಮಾರ್ಚ್ 26ರಂದು ಬಂಧಿಸಿದ್ದಾರೆ.

ಕೂಲಿ ಕೇಳಿದ್ದಕ್ಕೆ ರೈತರ ಮೇಲೆ ಲಾಠಿ ಪ್ರಹಾರ

ಕೆಲಸ ಮಾಡಿರುವ ಕೂಲಿಕಾರ್ಮಿಕರಿಗೆ ಹಣ ಪಾವತಿಸುವಂತೆ ಒತ್ತಾಯಿಸಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಚಿಕ್ಕಮಗಳೂರು: ಬಾಬಾಬುಡನ್ ಗಿರಿಗೆ ಪ್ರವೇಶ ನಿಷೇಧ

ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡನ್‌ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರಾ ಗಿರಿಗೆ ಇದೇ 26ರಿಂದ 28ವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಪ್ರವೇಶಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಮಂಗಳೂರು: ಬಿಎಸ್ಸ್ಎನ್ನೆಲ್ ಉದ್ಯೋಗಿ ನಾಪತ್ತೆ

ಸೂರ್ಯನಾರಾಯಣ ಶೆಟ್ಟಿ (47), ಬಿಎಸ್ಸೆನ್ನೆಲ್ ಉದ್ಯೋಗಿ ಮಾರ್ಚ್ 17ರಿಂದ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ಕಾರ್ಕಳ : ರಬ್ಬರ್ ಎಸ್ಟೇಟಿಗೆ ಬೆಂಕಿ ಬಿದ್ದು ರೂ 90 ಸಾವಿರ ನಷ್ಟ

ಮೂಡೂರು ಬಜಗೋಳಿಯ ಶೈನಿ ಎಂಬವರಿಗೆ ಸೇರಿದ ರಬ್ಬರ್ ಎಸ್ಟೇಟ್ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಸುಮಾರು 90,000 ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ.

Suvarna News 24X7 Live online
333 Album