ಮೇ.12 ಕುಲಾಲ ಸಂಘ ಮಹಾಸಭೆ

ಮೂಡುಬಿದಿರೆ ಕುಲಾಲ ಸಂಘ ಇದರ ವಾರ್ಷಿಕ ಮಹಾಸಭೆಯು ಮೇ.12ರಂದು ಹಂಡೇಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಸಂಘದ ನಿವೇಶನದಲ್ಲಿ ನಡೆಯಲಿದೆ.

ವಿವಾಹಿತ ಬಾವಿಗೆ ಹಾರಿ ಆತ್ಮಹತ್ಯೆ

ಪುತ್ತಿಗೆ ಪದವು ರಮೇಶ ಗೌಡ(35) ಎಂಬುವವರು ತಮ್ಮ ಪರಿಚಯದ ಭವಾನಿ ಶಂಕರ ಅವರ ಮನೆಯ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬುಧವಾರ ಅಪರಾಹ್ನ ಬೆಳಕಿಗೆ ಬಂದಿದೆ.

ಮೂಡುಬಿದಿರೆ: ಸಾಲ ಬಾಧೆ ಸಹಿಸಲಾಗದೇ ಆತ್ಮಹತ್ಯೆ

ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಪಪ್ರಚಾರ,ದೂರು

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಅಭಯಚಂದ್ರ ವಿರುದ್ಧ ಚುನಾವಣಾ ಹಿಂದಿನ ದಿನ ರಾತ್ರಿ ಅಪಪ್ರಚಾರ ನಡೆಸಿ ಜೀವ ಬೆದರಿಕೆ ಹಾಕಿರುವ ಕುರಿತು ನಾಲ್ಕು ಪ್ರತ್ಯೇಕ ಪ್ರಕರಣಗಳು ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದೆ.

ಕಿಡ್ನಿ ವೈಫಲ್ಯ ದಿಂದ ಮಹಿಳೆ ಸಾವು

ಕಳೆದ 5 ತಿಂಗಳಿನಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ಏ.28ರಂದು ಕಾಂತಾವರದಲ್ಲಿ ನುಡಿನಮನ

ಅಲ್ಲಪೀಠ ಕಾಂತಾವರ ಇದರ ಆಶ್ರಯದಲ್ಲಿ ನಡೆಯುವ `ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವು ಏ.28ರಂದು ಕಾಂತಾವರದ ಕನ್ನಡ ಸಂಘದಲ್ಲಿ ನಡೆಯಲಿದೆ.

ಏ.25 ರಂದು ಪುತ್ತಿಗೆಯಲ್ಲಿ ಆಳುಪಲ್ಲಕಿ ಮಹೋತ್ಸವ

ಮೂಡುಬಿದಿರೆ: ಶ್ರೀಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀಸೋಮನಾಥೇಶ್ವರ ದೇವಸ್ಥಾನದಲ್ಲಿ ಏ.25ರಂದು ಆಳುಪಲ್ಲಕಿ ಮಹೋತ್ಸವವು ನಡೆಯಲಿದೆ.

ಗಣಿತ ತಜ್ಞೆ ಶಕುಂತಲಾ ದೇವಿ ಇನ್ನಿಲ್ಲ

ಭಾರತಗ ದೇಶದ ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ಧಿಯನ್ನು ಪಡೆದ ಶಕುಂತಲಾ ದೇವಿ ನಿನ್ನೆ ಬೆಂಗಳೂರಿನ ಬಸವಗುಡಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮಾಜಿ ರಾಜ್ಯ ಪಾಲೆ ವಿ.ಎಸ್ ಆರ್ ನಿಧನ

ಮಾಜಿ ರಾಜ್ಯ ಪಾಲೆ ವಿ.ಎಸ್ ರಮಾದೇವಿ ಬುಧವಾರ ಮಧ್ಯಾಹ್ನ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನ ಮನೆಯಲ್ಲಿ ನಿಧನರಾದರು.

ಬೆಂಗಳೂರಿನಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಮೂರು ವರ್ಷಗಳ ಬಳಿಕ ಮತ್ತೆ ರಾಜಧಾನಿಯಲ್ಲಿ ಅವಳಿ ಬಾಂಬ್ ಗಳ ಸ್ಫೋಟ ನಡೆದ ಘಟನೆ ನಿನ್ನೆ ನಡೆದಿದೆ.

ಉತ್ತರ ಭಾರತದ ರಾಜ್ಯಗಳಲ್ಲಿ ಭೂಕಂಪನ

ಇರಾನ್ -ಪಾಕಿಸ್ಥಾನದ ಗಡಿಯಲ್ಲಿ ಮಂಗಳವಾರ ಪ್ರಬಲ ಭೂಕಂಪನ ಸಂಭವಿಸಿದ್ದು,ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 7.8ರಷ್ಟಿತ್ತು.ಇದರ ಪ್ರಭಾವದಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ.

ಅಮೇರಿಕದಲ್ಲಿ ಮತ್ತೆ ಉಗ್ರರ ದಾಳಿ

ಅಮೇರಿಕದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸದಿಂದ ದೇಶ ಪ್ರೇಮಿಗಳ ದಿನದಂದೇ ಮೂರು ಕಡೆ ಬಾಂಬ್ ಸ್ಪೋಟಗೊಂಡಿದೆ.

ಚಿನ್ನದ ಬೆಲೆಯಲ್ಲಿ ಹಠಾತ್ ಕುಸಿತ

ದಿನ ಹೊದಂತೆ ಗಗನಕ್ಕೆರುತ್ತಿದ್ದ ಮಹಿಳೆಯರ ನೆಚ್ಚಿನ ಹಳದಿ ಲೋಹದ ಬೆಲೆ ಒಮ್ಮೆಲೆ ಕುಸಿದಿದ್ದು, ಸೋಮವಾರ 22ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಒಂದು ಗಾಂ.ಗೆ 2,569ರೂ ಆಗಿದೆ.

ರಸ್ತೆ ಅಪಘಾತ: ಮಹಿಳೆ ಮತ್ತು ಮಗು ಸಾವು

ರಸ್ತೆ ಅಪಘಾತದಲ್ಲಿ ಮಹಿಳೆ ಮತ್ತು ಮಗು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟ ಘಟನೆ ಭಾನುವಾರ ಜೈಪುರದಲ್ಲಿ ನಡೆದಿದೆ.

ಪಟ್ರೋಲ್ ದರ ಇಳಿಕೆ, ಡೀಸೆಲ್ ಏರಿಕೆ

ಸೋಮವಾರ ಮಧ್ಯ ರಾತ್ರಿಯಿಂದಲೇ ಪಟ್ರೋಲ್ ದರ ಇಳಿಕೆಯಾಗಿದ್ದು, ಡೀಸೆಲ್ ದರ ಕೊಂಚ ದುಬಾರಿಯಾಗಿದೆ ಎಂದು ಮೂಲಗಳು ತಿಳಿಸಿದೆ.

ಉಮಾನಾಥ ಕೋಟ್ಯಾನ್ ಮೂಡುಬಿದಿರೆ ಬಿಜೆಪಿ ಆಭ್ಯರ್ಥಿ

ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಪಕ್ಷದ 37 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಪಿಸ್ತೂಲ್-ಬಂದೂಕುಗಳನ್ನು ಭದ್ರಿಕೆಯಲ್ಲಿರಿಸಲು ಸೂಚನೆ

2013 ನೇ ಸಾಲಿನ ವಿಧಾನಸಭಾ ಚುನಾವಣೆಯ ಸಂಬಂಧ ಆಯುಧ ಪರವಾನಿಗೆದಾರರು ತಮ್ಮಲ್ಲಿರುವ ಬಂದೂಕುಗಳನ್ನು ಭದ್ರಿಕೆಯಲ್ಲಿರಿಸಬೇಕಾಗಿದ್ದು, ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಭದ್ರಿಕೆಯಲ್ಲಿ ಇರಿಸಬೇಕು.

ಶಂಸುಲ್ ಉಲಮಾ ಅರಬಿಕ್ ಕಾಲೇಜು ವಾರ್ಷಿಕೋತ್ಸವ

ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ವಾರ್ಷಿಕೋತ್ಸವ ಮಹಾಸಮ್ಮೇಳನವು ಶನಿವಾರ ತಹೀದೆ ಮಿಲ್ಲತ್ ಸಿ.ಎಂ.ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಎ.30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ರಿಯಾಯಿತಿ

ಸ್ವಯಂ ಘೋಷಿತ ಆಸ್ತಿ ತೆರಿಗೆ ನಿಯಮಾವಳಿಯನುಸಾರ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಟ್ಟಡದ ಮಾಲೀಕರು ಹಾಗೂ ಅನುಭೋಗದಾರರು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಎ.1ರಿಂದ ಎ.30ರ ಒಳಗೆ ಪಾವತಿಸಿದರೆ ಶೇಕಡಾ 5ರಷ್ಟು ರಿಯಾಯಿತಿಯನ್ನು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ರೈತನ ಮನೆಯಿಂದ ಜಾನುವಾರು ಕಳ್ಳತನ

ಬೆಳುವಾಯಿಯ ಕೃಷಿಕ ಮುಂದಾಳು, ಕರ್ನಾಟಕ ರಾಜ್ಯ ರೈತಸಂಘ ಮೂಡಬಿದಿರೆ ವಲಯ ಪ್ರಧಾನ ಕಾರ್ಯದರ್ಶಿ, ಫೌಸ್ತೀನ್ ಸಿಕ್ವೇರ ಅವರ ಮನೆಯ ಹಟ್ಟಿಯಲ್ಲಿದ್ದ ನಾಲ್ಕು ಜಾನುವಾರುಗಳನ್ನು ಗುರುವಾರ ತಡರಾತ್ರಿ ಕದ್ದೊಯ್ದಿದ್ದಿರುವ ಘಟನೆ ನಡೆದಿದೆ.

Suvarna News 24X7 Live online
333 Album