ಆಳ್ವಾಸ್ ಆಯುರ್ವೆದ ಕಾಲೇಜಿನಲ್ಲಿ ಉಚಿತ ಮಧುವೇಹ ತಪಾಸಣೆ 

ಮೂಡುಬಿದಿರೆ: ವಿಶ್ವ ಮಧುಮೇಹ ದಿವಸದ ಅಂಗವಾಗಿ ಕಳೆದ ಶುಕ್ರವಾರ  ಮೂಡುಬಿದಿರೆಯ ಆಳ್ವಾಸ್ ಆಯುರ್ವೆದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಕಾಯ ಚಿಕಿತ್ಸಾ ವಿಭಾಗದಿಂದ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ವಿದ್ಯಾಗಿರಿಯ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  ಈ ಶಿಬಿರದಲ್ಲಿ 70 ಕ್ಕೂ ಅಧಿಕ ರೋಗಿಗಳಿಗೆ ಮಧುಮೇಹ ಸಂಬಂಧಿ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗಿದೆ. 


Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album