ಜ15ರಿಂದ ಮಿತ್ತಬೈಲಿನಲ್ಲಿ ಸುಂದರಕಾಂಡ 

ಮೂಡುಬಿದಿರೆ: ಖ್ಯಾತ ಪ್ರವಚನಕಾರ ಡಾ.ಪವನ್ ಶ್ರೀಪಾದ ಭಟ್ ಇವರಿಂದ ಶ್ರೀಮದ್ ವಾಲ್ಮೀಕಿ ರಾಮಾಯಣದ ಸುಂದರ ಕಾಂಡ ಪ್ರವಚನ ಜನವರಿ 15ರಿಂದ 18ರವರೆಗೆ ಪ್ರತೀ ದಿನ ಸಂಜೆ 4.30 ರಿಂದ 8 ರತನಕ ಮಿತ್ತಬೈಲಿನ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ. ಜ19ರಂದು ರಾತ್ರಿ  7ರಿಂದ ಹೊಸನಗರ ಮೇಳದ ಯಕ್ಷಗಾನ ಬಯಲಾಟ ಜರಗಲಿದೆ ಎಂದು ಮಿತ್ತಬೈಲು ಗಿರಿಧರ ಪಿ.ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album