ಜೂನ್ 17ರಂದು ಮೂಡಬಿದಿರೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ



ಮೂಡಬಿದಿರೆ:  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಮತ್ತು ಮೂಡುಬಿದರೆ ಘಟಕ ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು, ಮಂಗಳೂರು ದೇರಳಕಟ್ಟೆಯ ಬ್ಲಡ್ ಬ್ಯಾಂಕ್-ಕ್ಷೇಮ ಆಸ್ಪತ್ರೆ ಇದರ ಸಂಯುಕ್ತ ಆಶ್ರಯದಲ್ಲಿ  ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೂನ್ 17 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ ನಡೆಯಲಿರುವುದು.

 

ಶಿಬಿರದಲ್ಲಿ ಕಣ್ಣು,ಕಿವಿ,ಮೂಗು, ಚರ್ಮ, ಎಲುಬು ,ಹೃದಯ, ಹಲ್ಲು ಸ್ತ್ರೀರೋಗ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗುವುದು. ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ಮತ್ತು ಕೃತಕ ಹಲ್ಲಿನ ಸೆಟ್ ಒದಗಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

 

ಅಂತಹ ಫಲಾನುಭವಿಗಳು ಜೂನ್ 6 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

 

ಸಂಪರ್ಕ: 9448348200, 9845748380, 9845281670

 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Moodbidri PhotosGantalkatte Church
Bangalore Live Newsbillawabedra