ಮೈಸೂರಿನಲ್ಲಿ ರಾಮಕಥಾ ಪ್ರವಚನ
ಮೈಸೂರು 2: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಶ್ರೀ ರಾಮಕಥಾ ಪ್ರವಚನ ಅನಾವರಣ ಗೊಳ್ಳಲಿದೆ. ವಾಲ್ಮೀಕಿ ರಾಮಾಯಣವನ್ನಾಧರಿಸಿ ಈ ಪ್ರವಚನ ನಡೆಯಲಿದ್ದು, ಸಂಗೀತ, ನೃತ್ಯ, ಚಿತ್ರ, ರೂಪಕವನ್ನೋಳಗೊಂಡಿದೆ. ದಿನಾಂಕ 3-6-2012 ರಿಂದ 8-6-2012 ವರೆಗೆ ವಿನೋಬಾ ರಸ್ತೆಯ ಕಲಾ ಮಂದಿರದಲ್ಲಿ ಸಂಜೆಯ 5.30 ರಿಂದ 8.30ರ ವರೆಗೆ ನಡೆಯಲಿದೆ.
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.












