ಎಕ್ಸಲೆಂಟ್ `ಎಕ್ಸ್‍ಸೈನ್ಶಿಯಾಕ್ಕೆ ಚಾಲನೆ
ಎಕ್ಸಲೆಂಟ್ `ಎಕ್ಸ್‍ಸೈನ್ಶಿಯಾಕ್ಕೆ ಚಾಲನೆ

ಸಕಾರತ್ಮಕ ಚಿಂತನೆ, ಒತ್ತಡಗಳಿಗೆ ಸವಾಲೊಡ್ಡಿ ಗೆಲ್ಲುವ ಮನಸು, ಪರಿಶ್ರಮ ಸಮರ್ಥವಾಗಿ ಉಪಯೋಗಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಸಾಮಥ್ರ್ಯ ಸಾಧನೆಯಾಗುತ್ತದೆ. ಪಠ್ಯದ ವಿಷಯಗಳ ಬಗ್ಗೆ ಆಸಕ್ತಿ ಅಧ್ಯಯನ, ವಾರಕ್ಕೊಮ್ಮೆ ಅಧ್ಯಯನ ಅವಲೋಕನ, ಸಹಪಾಠಿಗಳೊಂದಿಗೆ ಪಠ್ಯದ ಸಂವಹನ ಎಂದು ಹಾಲ್ದೊಡ್ಡೇರಿ ಸುಧೀಂದ್ರ ಹೇಳಿದರು.

ಎಕ್ಸಲೆಂಟ್ ಕಾಲೇಜಿನಿಂದ ಬ್ಯಾಂಕಿಂಗ್ ಅರಿವು ಕಾರ್ಯಕ್ರಮ
ಎಕ್ಸಲೆಂಟ್ ಕಾಲೇಜಿನಿಂದ ಬ್ಯಾಂಕಿಂಗ್ ಅರಿವು ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಕ್ಸಲೆಂಟ್ ಪ.ಪೂ. ಕಾಲೇಜು ಮೂಡುಬಿದಿರೆ ಇದರ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ವಿಜಯಾ ಬ್ಯಾಂಕ್ ಮೂಡುಬಿದಿರೆ ಶಾಖೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಮಾನವ ಹಕ್ಕು ಅಧ್ಯಕ್ಷರ ಅಧಿಕಾರ ಹಸ್ತಾಂತರ
ಮಾನವ ಹಕ್ಕು ಅಧ್ಯಕ್ಷರ ಅಧಿಕಾರ ಹಸ್ತಾಂತರ

ಭೃಷ್ಠಾಚಾರ ವಿರೋಧಿ ಹಾಗೂ ಮಾನವ ಹಕ್ಕು ಸಂಸ್ಥೆ ನವದೆಹಲಿ ಇದರ ಮೂಲ್ಕಿ ಮೂಡುಬಿದಿರೆ ವಲಯದ ಅಧ್ಯಕ್ಷ ಸ್ಥಾನದ ಅದಿಕಾರ ಹಸ್ತಾಂತರದ ಕಾರ್ಯಕ್ರಮ ಸಮಾಜ ಮಂದಿರ ಸಭಾದ ಮೀಟಿಂಗ್ ಹಾಲ್‍ನಲ್ಲಿ ನಡೆಯಿತು.

ಮೂಡುಬಿದಿರೆ: ಚಿನ್ನದ ಬಾಲೆ ಸೋನಿಗೆ ಅಭಿನಂದನೆ
ಮೂಡುಬಿದಿರೆ: ಚಿನ್ನದ ಬಾಲೆ ಸೋನಿಗೆ ಅಭಿನಂದನೆ

ಕರಾಟೆಯಂತಹ ಕಲೆಯನ್ನು ತಮಿಳುನಾಡಿನಲ್ಲಿ ಪ್ರಾಥಮಿಕ ಪಠ್ಯದಲ್ಲಿ ಕಡ್ಡಾಯಗೊಳಿಸಿದೆ. ನಮ್ಮ ರಾಜ್ಯದಲ್ಲಿಯೂ ಕ್ರೀಡೆಗೆ ಇಂತಹ ಪ್ರೊತ್ಸಾಹ ದೊರೆಯುವಂತಾಗಬೇಕು ಎಂದು ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ನೇಪಾಳ ದುರಂತ: ಪ್ರಧಾನಿ ಪರಿಹಾರ ನಿಧಿಗೆ ಆಳ್ವಾಸ್ 5 ಲಕ್ಷ ನೆರವು
ನೇಪಾಳ ದುರಂತ: ಪ್ರಧಾನಿ ಪರಿಹಾರ ನಿಧಿಗೆ ಆಳ್ವಾಸ್ 5 ಲಕ್ಷ ನೆರವು

ನೇಪಾಳದಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕಂಪ ಸಂತ್ರಸ್ಥರ ನೆರವಿಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಗೆ 5 ಲಕ್ಷ ನೆರವು ನೀಡಲಾಗಿದೆ.

ಕೋರ್ಟ್ ತಡೆಯಾಜ್ಞೆ ಉಲ್ಲಂಘಿನೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಕೋರ್ಟ್ ತಡೆಯಾಜ್ಞೆ ಉಲ್ಲಂಘಿನೆ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಮೂಡುಮಾರ್ನಾಡಿನಲ್ಲಿ ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ದಾರಿ ನಿರ್ಮಿಸಿದ 9 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆಳ್ವಾಸ್ ಪ್ರೌಢ ಶಾಲೆ: ಸತತ 6ನೇ ಬಾರಿಗೆ ಶೇ100 ಫಲಿತಾಂಶ
ಆಳ್ವಾಸ್ ಪ್ರೌಢ ಶಾಲೆ: ಸತತ 6ನೇ ಬಾರಿಗೆ ಶೇ100 ಫಲಿತಾಂಶ

ಮೂಡುಬಿದಿರೆ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಇಲ್ಲಿನ ಆಳ್ವಾಸ್ ಪ್ರೌಢ ಶಾಲೆ ಸತತ 6ನೇ ಬಾರಿಗೆ ಶೇ 100 ಫಲಿತಾಂಶ ದಾಖಲಿಸಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದ್ದಾರೆ.

ಮೂಡುಬಿದಿರೆಯಲ್ಲಿ ಕುಟುಂಬ ಪ್ರಬೋಧನ ಕಾರ್ಯಕ್ರಮ
ಮೂಡುಬಿದಿರೆಯಲ್ಲಿ ಕುಟುಂಬ ಪ್ರಬೋಧನ ಕಾರ್ಯಕ್ರಮ

ಮಾತೃದೇವೋ ಭವ ಎಂದು ಆರಂಭಿಸಿ ನಾವು ಗೌರವಿಸುವ ಅತಿಥಿ ದೇವೋ ಭವದ ಜತೆಗೆ ರಾಷ್ಟ್ರ ದೇವೋ ಭವ ಎನ್ನುವುದೂ ಸೇರಿಕೊಂಡು ಈ ಪಂಚ ತತ್ವಗಳು ನಮ್ಮ ಸಂಸ್ಕಾರದ ಭಾಗವಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಕುಟುಂಬ ಪ್ರಬೋಧನ ಸಹ ಸಂಚಾಲಕ ಸು. ರಾಮಣ್ಣ ಹೇಳಿದರು.

ಕಾಂತಾವರದಲ್ಲಿ ಜನಸಂಸ್ಕೃತಿ ನಾಟಕ ಹಬ್ಬ
ಕಾಂತಾವರದಲ್ಲಿ ಜನಸಂಸ್ಕೃತಿ ನಾಟಕ ಹಬ್ಬ

ಹಲವಾರು ಸಮಸ್ಯೆಗಳನ್ನು ಎದುರಿಸಿಯೂ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಗುರಿಯನ್ನಿಟ್ಟುಕೊಂಡೇ ರಂಗಭೂಮಿಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿರಿಯ ರಂಗ ನಿರ್ದೇಶಕ ನಾಗೇಶ್ ಕುಮಾರ್ ಉದ್ಯಾವರ ಹೇಳಿದರು.

ಕಾಂತಾವರ: ತಿಂಗಳ ನುಡಿನಮನ
ಕಾಂತಾವರ: ತಿಂಗಳ ನುಡಿನಮನ

ಅನ್ಯಾಯ ಎಲ್ಲಿ ಆಗುತ್ತದೋ ಅಲ್ಲಿ ಹೋಗಿ ಅದನ್ನೆದುರಿಸಿ ನಿಲ್ಲುವವನೇ ನಿಜವಾದ ಕವಿ ಎನ್ನುವ ಚಂಪಾರವರು ಅನ್ಯಾಯದ ವಿರುದ್ಧ ಬರೆಯುತ್ತಾ ಹೋರಾಡುತ್ತಲೇ ಬಂದ ಮತ್ತು ಬರೆದಂತೆ ಬದುಕುತ್ತಿರುವ ನಮ್ಮ ನಡುವಿನ ಶ್ರೇಷ್ಠ ಎಂದು ಹಿರಿಯ ಸಾಹಿತಿ ಪ್ರೊ.ಧರಣೇಂದ್ರ ಕುರಕುರಿ ಅಭಿಪ್ರಾಯಪಟ್ಟರು.

70 ವರ್ಷಗಳಿಂದ ಡಾಮಾರು ಕಾಣದ ಮುಂಡ್ಕೋಡಿ-ಕಲ್ಲಸಿ ರಸ್ತೆ!
70 ವರ್ಷಗಳಿಂದ ಡಾಮಾರು ಕಾಣದ ಮುಂಡ್ಕೋಡಿ-ಕಲ್ಲಸಿ ರಸ್ತೆ!

(ವೇಣೂರು); ಹೆಸರಿಗೆ ಅದೊಂದು ಜಿಲ್ಲಾ ಪಂಚಾಯತ್ ರಸ್ತೆ. ಡಾಮರು ಕಾಣದೆ ಏಳು ದಶಕಗಳು ಕಳೆದಿದೆಯಂತೆ. ಪ್ರಯಾಣಿಕರಿಗೆ ಕಲ್ಲುಗಳ ರಾಶಿಯನ್ನು ಏರಿ ಪ್ರಯಾಣಿಸುವ ಜೊತೆ ದೂಳು ಸೇವಿಸುವುದೂ ಇಲ್ಲಿ ಅನಿವಾರ್ಯ.

ಚುನಾವಣೆಗೆ ಸ್ಪರ್ಧಿಸುವ ಉದ್ದೇಶವಿಲ್ಲ: ಸುದತ್ತ ಸ್ಪಷ್ಟನೆ
ಚುನಾವಣೆಗೆ ಸ್ಪರ್ಧಿಸುವ ಉದ್ದೇಶವಿಲ್ಲ: ಸುದತ್ತ ಸ್ಪಷ್ಟನೆ

ಕಾರ್ಮಿಕರ ಸಮಸ್ಯೆಗಳೂ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ವಿವಿಧ ಕಾರಣಗಳನ್ನಿರಿಸಿಕೊಂಡು ಶಿರ್ತಾಡಿ ಗ್ರಾ.ಪಂ. ಕಚೇರಿಯೆದುರು ಮೇ 2ರಿಂದ 6ರವರೆಗೆ ತಾವು ನಡೆಸಿದ ಉಪವಾಸ ಸತ್ಯಾಗ್ರಹಕ್ಕೂ ಮುಂಬರುವ ಗ್ರಾ.ಪಂ. ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ ಸುದತ್ತ ಜೈನ್ ಸ್ಪಷ್ಟಪಡಿಸಿದರು.

ವಿಶ್ವಹಿಂದೂ ಪರಿಷತ್ ರಾಜ್ಯ ಮಟ್ಟದ ಶಿಕ್ಷಾವರ್ಗ ಆರಂಭ
ವಿಶ್ವಹಿಂದೂ ಪರಿಷತ್ ರಾಜ್ಯ ಮಟ್ಟದ ಶಿಕ್ಷಾವರ್ಗ ಆರಂಭ

ಪುತ್ತಿಗೆ ವಿವೇಕಾನಂದ ನಗರದಲ್ಲಿ ಹತ್ತುದಿನಗಳ ಕಾಲ ನಡೆಯುವ ವಿಶ್ವಹಿಂದೂ ಪರಿಷತ್‍ನ ರಾಜ್ಯಮಟ್ಟದ ಶಿಕ್ಷಾವರ್ಗಕ್ಕೆ ಚಾಲನೆ ನೀಡಲಾಯಿತು.

ಬಡಗಮಿಜಾರು: ಬ್ಯಾಂಕ್ ಮೆನೇಜರ್‍ಗೆ ಬೀಳ್ಕೊಡುಗೆ
ಬಡಗಮಿಜಾರು: ಬ್ಯಾಂಕ್ ಮೆನೇಜರ್‍ಗೆ ಬೀಳ್ಕೊಡುಗೆ

ವಿಜಯಾ ಬ್ಯಾಂಕಿನ ಬಡಗಮಿಜಾರು ಶಾಖೆಯ ಮನೇಜರ್ ಪ್ರಮೋದ್ ಕಾಮತ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.

ಕವಿಚೇತನ ಇಚ್ಲಂಗೋಡು ಕೃತಿ ಅನಾವರಣ
ಕವಿಚೇತನ ಇಚ್ಲಂಗೋಡು ಕೃತಿ ಅನಾವರಣ

ಮಾನವೀಯತೆಯ ಕಾಳಜಿಯನ್ನು ಧರ್ಮಾತೀತವಾಗಿ ಬೆಳೆಸಿಕೊಂಡು ಬಂದವರಲ್ಲಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ. ಬಿ.ಎಂ. ಇಚ್ಲಂಗೋಡು ಅವರ ಕೊಡುಗೆ ಶ್ರೇಷ್ಠವಾದದ್ದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಕಾನ ನಾಗಬನದ ಚತುರ್ಥ ವರ್ಧಂತ್ಯುತ್ಸವ
ಕಾನ ನಾಗಬನದ ಚತುರ್ಥ ವರ್ಧಂತ್ಯುತ್ಸವ

ಮೂಡುಬಿದಿರೆ ಎಲ್ಲಿ ತ್ಯಾಗ ಮನೋಭಾವ ಇದೆಯೋ ಅಲ್ಲಿ ಭಗವಂತನ ಶಕ್ತಿ ಇದೆ. ಭಕ್ತಿಯಿಂದ ಶ್ರೇಷ್ಠವಾದ ಜೀವನ ನಡೆಸಲು ಸಾಧ್ಯ. ನಾವು ಇಂದು ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನು ಬಲಿ ಕೊಡುತ್ತಿದ್ದು ಜಾಗತಿಕ ವಿಕೋಪಗಳು ಹೆಚ್ಚುತ್ತಿವೆ. ಇದನ್ನು ನಿಲ್ಲಿಸಬೇಕಾದರೆ ಮಾನವ ತನ್ನ ಸ್ವಾರ್ಥ ತೊರೆದು ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳಬೇಕು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಎಂದು ಹೇಳಿದರು.

ಪಡುಕೊಣಾಜೆಯಲ್ಲಿ ಕಾರ್ಮಿಕ ಸಮಾವೇಶ
ಪಡುಕೊಣಾಜೆಯಲ್ಲಿ ಕಾರ್ಮಿಕ ಸಮಾವೇಶ

ಅಖಿಲ ಭಾರತ ಕಾರ್ಮಿಕ ಸಂಘದ ಕರ್ನಾಟಕ ರಾಜ್ಯ ಘಟಕದ ಆಶ್ರಯದಲ್ಲಿ ಮೇ ದಿನಾಚರಣೆ ಪ್ರಯುಕ್ತ ಪಡುಕೊಣಾಜೆ ಓಂ ಶ್ರೀ ಕ್ರೀಡಾಂಗಣದಲ್ಲಿ ಕಾರ್ಮಿಕ ಸಮಾವೇಶ ಜರಗಿತು.

ಮಾರ್ನಾಡು ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಪ್ರತಿಷ್ಠೆ
ಮಾರ್ನಾಡು ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಪ್ರತಿಷ್ಠೆ

ಪುರಾತನ ಜಿನ ಮಂದಿರಗಳನ್ನು ಅಭಿವೃದ್ಧಿ ಪಡಿಸುವುದರಿಂದ ಊರಿನಲ್ಲಿ ಶಾಂತಿ ನೆಲೆಸುವ ಜೊತೆಗೆ ಲೋಕದ ಕಲ್ಯಾಣವಾಗುತ್ತದೆ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ನುಡಿದರು.

ಆಚಾರ್ಯ (ಎಂಎ) ಪರೀಕ್ಷೆಯಲ್ಲಿ ಪ್ರಜ್ವಲ್ ಜೆ.ಕೆಗೆ ಚಿನ್ನದ ಪದಕ
ಆಚಾರ್ಯ (ಎಂಎ) ಪರೀಕ್ಷೆಯಲ್ಲಿ ಪ್ರಜ್ವಲ್ ಜೆ.ಕೆಗೆ ಚಿನ್ನದ ಪದಕ

ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್ ಜೆ.ಕೆ ಅದ್ವೈತ ವೇದಾಂತ ವಿಭಾಗ ಆಚಾರ್ಯ (ಎಂಎ) ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಶೃಂಗೇರಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ನಾಡಿಗೇರ್ ಪ್ರಶಸ್ತಿ ಪುರಸ್ಕೃತ ಹೆಗಡೆಕಟ್ಟೆಯವರಿಗೆ ಪ್ರೆಸ್ ಕ್ಲಬ್‍ನಲ್ಲಿ ಅಭಿನಂದನೆ
ನಾಡಿಗೇರ್ ಪ್ರಶಸ್ತಿ ಪುರಸ್ಕೃತ ಹೆಗಡೆಕಟ್ಟೆಯವರಿಗೆ ಪ್ರೆಸ್ ಕ್ಲಬ್‍ನಲ್ಲಿ ಅಭಿನಂದನೆ

ಪತ್ರಕರ್ತರು ವಸ್ತು ನಿಷ್ಠ ವರದಿಗಾರಿಕೆಗೆ ಆದ್ಯತೆ ಕೊಡಬೇಕು. ಸತ್ಯವನ್ನು ತೆರೆದಿಡುವಲ್ಲಿ ಕಾಳಜಿ ವಹಿಸಿ ವೃತ್ತಿಯಲ್ಲಿ ಸಂತೃಪ್ತಿ ಕಾಣುವಂತಾಗಬೇಕು ಎಂದು 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ ಪುರಸ್ಕೃತರಾದ ಮೂಡುಬಿದಿರೆಯ ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಹೇಳಿದರು.

Suvarna News 24X7 Live online
333 Album