ರಾಜ್ಯಮಟ್ಟದ `ಅನ್ವೇಷಣ-15’ ರಲ್ಲಿ ಡಾ.ಎಂ.ವಿ ಶೆಟ್ಟಿ ತಾಂತ್ರಿಕ ಮಾದರಿ
ರಾಜ್ಯಮಟ್ಟದ `ಅನ್ವೇಷಣ-15’ ರಲ್ಲಿ ಡಾ.ಎಂ.ವಿ ಶೆಟ್ಟಿ ತಾಂತ್ರಿಕ ಮಾದರಿ

ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಅನ್ವೇಷಣ-15 ತಾಂತ್ರಿಕ ಮೇಳದಲ್ಲಿ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚೇತನ್ ಪಿ.ಎಂ. ಹಾಗೂ ಉಮೇಶ್ ಸನದಿ ತಾಂತ್ರಿಕ ಮಾದರಿ ಪ್ರದರ್ಶನಗೊಂಡಿತು.

ಪುಚ್ಚೆಮೊಗರು: ಶ್ರೀ ಸತ್ಯನಾರಾಯಣ ಪೂಜೆ
ಪುಚ್ಚೆಮೊಗರು: ಶ್ರೀ ಸತ್ಯನಾರಾಯಣ ಪೂಜೆ

ಗುರುಹಿರಿಯರಿಗೆ ತಲೆಬಾಗುವುದು ಶಿರಕ್ಕೆ ಅಲಂಕಾರ, ಒಳ್ಳೆಯ ಮಾತುಗಳು ಮುಖಕ್ಕೆ ಅಲಂಕಾರ, ಕೈಯಾರೆ ನೀಡುವ ದಾನ ಕೈಗಳಿಗೆ ಅಲಂಕಾರ. ಭಕ್ತನ ಇಂತಹ ಅಲಂಕಾರ ಮತ್ತು ಭಕ್ತಿಧಾರೆಯ ಅಭಿಷೇಕದಿಂದ ಭಗವಂತ ಸಂಪ್ರೀತನಾಗಿ ಅನುಗ್ರಹಿಸುತ್ತಾನೆಂದು ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ಪ್ರಧಾನ ಕಾರ್ಯದರ್ಶಿ ಎಂ. ಶಾಂತರಾಮ ಕುಡ್ವ ನುಡಿದರು.

ಮೂಡುಬಿದಿರೆ: ಕಾನೂನು ಸಾಕ್ಷರತಾ ಕಾರ್ಯಕ್ರಮ
ಮೂಡುಬಿದಿರೆ: ಕಾನೂನು ಸಾಕ್ಷರತಾ ಕಾರ್ಯಕ್ರಮ

ತಾಂತ್ರಿಕವಾಗಿ ಮುಂದುವರೆದಿರುವ ಇತರ ದೇಶಗಳಲ್ಲಿ ಕಠಿಣ ಕಾನೂನುಗಳಿರುವುದರಿಂದ ಅಪರಾಧಗಳು ಕಡಿಮೆಯಿದೆ ಎಂದು ಮೂಡುಬಿದಿರೆ ವಕೀಲೆ ಶ್ವೇತಾ ಜೈನ್ ತಿಳಿಸಿದರು.

ಮಾ.8ರಂದು ಶ್ರೀಕ್ಷೇತ್ರ ಇರುವೈಲಿನಲ್ಲಿ ಮಹಾರಥೋತ್ಸವ
ಮಾ.8ರಂದು ಶ್ರೀಕ್ಷೇತ್ರ ಇರುವೈಲಿನಲ್ಲಿ ಮಹಾರಥೋತ್ಸವ

ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾ.8ರಂದು ಮಹಾರಥೋತ್ಸವ ನಡೆಯಲಿದೆ.

ಹಂಡೇಲು ಹೊಸಕೆರೆ ರಸ್ತೆಯಲ್ಲಿ ಕೋಳಿ ತ್ಯಾಜ್ಯ: ಸಾರ್ವಜನಿಕರಿಗೆ ತೊಂದರೆ
ಹಂಡೇಲು ಹೊಸಕೆರೆ ರಸ್ತೆಯಲ್ಲಿ ಕೋಳಿ ತ್ಯಾಜ್ಯ: ಸಾರ್ವಜನಿಕರಿಗೆ ತೊಂದರೆ

ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ಹೊಸಕೇರಿ ರಸ್ತೆಯ ಪಕ್ಕದಲ್ಲಿ ಭಾನುವಾರ ಯಾರೋಕೋಳಿ ತ್ಯಾಜ್ಯವನ್ನು ಹಾಕಿದ್ದು, ದುರ್ವಾಸನೆಯಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.

ಮುಂಡ್ಕೂರು-ಮುಲ್ಲಡ್ಕ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮುಂಡ್ಕೂರು-ಮುಲ್ಲಡ್ಕ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಮುಂಡ್ಕೂರು-ಮುಲ್ಲಡ್ಕ ಕಾಂಗ್ರೆಸ್ ಕಾರ್ಯಕರ್ತರ ಸಭೆ ಇತ್ತೀಚೆಗೆ ಕಾರ್ಕಳ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್ ನೇತೃತ್ವದಲ್ಲಿ ಸಚ್ಚೇರಿಪೇಟೆಯಲ್ಲಿ ಎಪಿಎಂಸಿ ಸದಸ್ಯ ಸುಭೋದ ಶೆಟ್ಟಿಯವರ ನಿವಾಸದಲ್ಲಿ ನಡೆಯಿತು.

ಎಸ್.ಎನ್. ಎಂ.ಪಾಲಿಟೆಕ್ನಿಕ್ ನಲ್ಲಿ ಕೌಶಲ್ಯಂ 2015
ಎಸ್.ಎನ್. ಎಂ.ಪಾಲಿಟೆಕ್ನಿಕ್ ನಲ್ಲಿ ಕೌಶಲ್ಯಂ 2015

ಎಸ್. ಎನ್. ಎಂ. ಪಾಲಿಟೆಕ್ನಿಕ್ ಇನ್ನೊವೇಶನ್ ಕ್ಲಬ್‍ನ ಆಶ್ರಯದಲ್ಲಿ ಎರಡು ದಿನಗಳ ತಾಂತ್ರಿಕ ಮಾದರಿಗಳ ಪ್ರದರ್ಶನ `ಕೌಶಲ್ಯಂ 2015’ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆಗೆ ಡಿ.ಕೆ ಶಿವಕುಮಾರ್ ಭೇಟಿ
ಮೂಡುಬಿದಿರೆಗೆ ಡಿ.ಕೆ ಶಿವಕುಮಾರ್ ಭೇಟಿ

ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸೋಮವಾರ ಮೂಡುಬಿದಿರೆ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮೂಡುಬಿದಿರೆ: ಬಸ್ ತಂಗುದಾಣ, ರಸ್ತೆ ಉದ್ಘಾಟನೆ
ಮೂಡುಬಿದಿರೆ: ಬಸ್ ತಂಗುದಾಣ, ರಸ್ತೆ ಉದ್ಘಾಟನೆ

2013-14ನೇ ಸಾಲಿನ ಪುರಸಭಾ ನಿಧಿಯಿಂದ 3 ವಾರ್ಡ್‍ಗಳಲ್ಲಿ ನಿರ್ಮಿಸಿದ ಬಸ್ 8.45 ಲಕ್ಷ ಅನುದಾನ 3 ಬಸ್ ತಂಗುದಾಣ ಹಾಗೂ ಹೊಸ ಕೋರ್ಟ್ ರಸ್ತೆಯನ್ನು ಸೋಮವಾರ ಉದ್ಘಾಟಿಸಲಾಯಿತು.

ಪುತ್ತಿಗೆ ಅಂಗನವಾಡಿ ಕೇಂದ್ರ ನವೀಕೃತ ಕಟ್ಟಡ ಉದ್ಘಾಟನೆ
ಪುತ್ತಿಗೆ ಅಂಗನವಾಡಿ ಕೇಂದ್ರ ನವೀಕೃತ ಕಟ್ಟಡ ಉದ್ಘಾಟನೆ

ತಾ.ಪಂ. ಸದಸ್ಯ ಪ್ರಕಾಶ್ ಪಿ. ಅವರ ಸುಮಾರು 1.50 ಲಕ್ಷ ರೂ. ಅನುದಾನದಲ್ಲಿ ನವೀಕೃತಗೊಂಡ ಪುತ್ತಿಗೆ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದರು.

ರಾಜ್ಯಮಟ್ಟದ ಖೋ-ಖೋ: ಆಳ್ವಾಸ್‍ಗೆ ಅವಳಿ ಪ್ರಶಸ್ತಿ
ರಾಜ್ಯಮಟ್ಟದ ಖೋ-ಖೋ: ಆಳ್ವಾಸ್‍ಗೆ ಅವಳಿ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಸಂಸ್ಥೆಯ ಪುರುಷರ ತಂಡ ಹಾಗೂ ಮಹಿಳೆಯರ ತಂಡವು ಅವಳಿ ಪ್ರಶಸ್ತಿ ಪಡೆದುಕೊಂಡಿದೆ.

ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರ
ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರ

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಜೇಸಿಐನಿಂದ ಮೂರು ಶಾಲೆಗಳ ದತ್ತು ಸ್ವೀಕಾರ
ಜೇಸಿಐನಿಂದ ಮೂರು ಶಾಲೆಗಳ ದತ್ತು ಸ್ವೀಕಾರ

ಜೇಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ `ಒಂದು ಘಟಕ ಒಂದು ಶಾಲೆ’ ಯೋಜನೆಯಡಿ ಮೂರು ಶಾಲೆಗಳನ್ನು ದತ್ತು ಸ್ವೀಕರಿಸಲಾಯಿತು.

ಶ್ರೀ ಬ್ರಹ್ಮ ಬೈದರ್ಕಳ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ  ವೈ.ವಿ.ವಿಶ್ವನಾಥ ಹೆಗ್ಡೆ
ಶ್ರೀ ಬ್ರಹ್ಮ ಬೈದರ್ಕಳ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ವೈ.ವಿ.ವಿಶ್ವನಾಥ ಹೆಗ್ಡೆ

ವಾಲ್ಪಾಡಿ ಶ್ರೀ ರಾಜಂದೈವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಮಹೋತ್ಸವ ಸಮಿತಿ ಪುನರ್ ರಚನೆ ಸಭೆಯು ಊರಿನ ಅಸ್ರಣ್ಣ ಉಮಾಶಂಕರ ಭಟ್ ಅವರ ನೇತೃತ್ವದಲ್ಲಿ ಭಾನುವಾರ ಜರುಗಿತು.

ಅಂತರ್ ಕಾಲೇಜು ಕ್ರಿಕೆಟ್: ಆಳ್ವಾಸ್ ತಂಡಕ್ಕೆ ಪ್ರಶಸ್ತಿ
ಅಂತರ್ ಕಾಲೇಜು ಕ್ರಿಕೆಟ್: ಆಳ್ವಾಸ್ ತಂಡಕ್ಕೆ ಪ್ರಶಸ್ತಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಎನ್.ಐ.ಟಿ.ಕೆ. ಕಾಲೇಜು ಸುರತ್ಕಲ್ ಇಲ್ಲಿ ಬುಧವಾರ ನಡೆದ ಮಂಗಳೂರು ವಲಯ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಲಯನ್ಸ್ ಕ್ಲಬ್ ಉಪರಾಜ್ಯಪಾಲೆ ಭೇಟಿ
ಲಯನ್ಸ್ ಕ್ಲಬ್ ಉಪರಾಜ್ಯಪಾಲೆ ಭೇಟಿ

ಲಯನ್ಸ್ ಕ್ಲಬ್ ಮೂಡುಬಿದಿರೆಗೆ ಲಯನ್ಸ್ ಜಿಲ್ಲಾ 317 ಡಿ ಇದರ ಉಪರಾಜ್ಯಪಾಲೆ ಕವಿತಾ ಶಾಸ್ತ್ರಿ ಭೇಟಿ ನೀಡಿದರು.

ಕಡಂದಲೆ: ಒಕ್ಕೂಟಗಳ ಪದಗ್ರಹಣ
ಕಡಂದಲೆ: ಒಕ್ಕೂಟಗಳ ಪದಗ್ರಹಣ

ಸ್ವಸಹಾಯ ಸಂಘಗಳು ಬಡವರ ಪಾಲಿನ ಆಶಾಕಿರಣವಾಗಿದೆ. ನಮ್ಮ ಜಿಲ್ಲೆಯ ಒಕ್ಕೂಟಗಳು ಮಹತ್ತರವಾದ ಅಭಿವೃದ್ದಿಯನ್ನು ಸಾಧಿಸಿದೆ. ಇದಕ್ಕೆಲ್ಲ ಕಾರಣ ಮಹಿಳೆಯರ ಶ್ರಮ, ಗ್ರಾಮದ ಅಭಿವೃದ್ದಿಯಲ್ಲಿ ಕೂಡ ಒಕ್ಕೂಟಗಳ ಪಾಲು ಇದೆ ಎಂದು ಜಿ.ಪಂ. ಸದಸ್ಯೆ ಸುನೀತಾ ಸುಚರಿತ ಶೆಟ್ಟಿ ಹೇಳಿದರು.

`ಉಜ್ವಾಡು’ ಡಿ.ವಿ.ಡಿ. ಬಿಡುಗಡೆ
`ಉಜ್ವಾಡು’ ಡಿ.ವಿ.ಡಿ. ಬಿಡುಗಡೆ

ಜಿ.ಎಸ್.ಬಿ. ಸಾಂಸ್ಕೃತಿಕ ವೇದಿಕೆ ರಂಗಸಾರಸ್ವತ ಆಶ್ರಯದಲ್ಲಿ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ನಿರ್ದೇಶನದ ಕೊಂಕಣಿ ಚಲನಚಿತ್ರ `ಉಜ್ವಾಡು’ ಡಿ.ವಿ.ಡಿ.ಯನ್ನು ಆಳ್ವಾಸ್ ಆಸ್ಪತ್ರೆಯ ತಜ್ಞವೈದ್ಯ ಡಾ.ಹರೀಶ್ ನಾಯಕ್ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.

ಧವಲಾ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ
ಧವಲಾ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ

ಶ್ರೀದವಲಾ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಸಾಹಿತ್ಯ ಪ್ರದರ್ಶನ ಕಾರ್ಯಕ್ರಮವನ್ನು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಆಳ್ವಾಸ್ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಆಳ್ವಾಸ್ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಸಂಶೋಧನೆಯಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಳ್ಳುವುದರಿಂದ ವೈಜ್ಞಾನಿಕವಾಗಿ ಮುನ್ನಡೆ ಸಾಧಿಸಬಹುದು ಎಂದು ಮಂಗಳೂರಿನ ಅಲೋಷಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಹೆಗ್ಡೆ ಹೇಳಿದರು.

Suvarna News 24X7 Live online
333 Album