ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ
ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ತೋಡಾರಿನ ಡಾ.ಎಂ.ವಿ ಶೆಟ್ಟಿ ಇಂಜಿನಿಯರಿಂಗ್ ಕಾಲೇಜ ವಾರ್ಷಿಕ ಕ್ರೀಡಾಕೂಟ ಕ್ಯಾಂಪಸ್ ಮೈದಾನದಲ್ಲಿ ಶನಿವಾರ ನಡೆಯಿತು.

ಶ್ರೀಕ್ಷೇತ್ರ ಅಲಂಗಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
ಶ್ರೀಕ್ಷೇತ್ರ ಅಲಂಗಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ನೈತಿಕ, ಆಧ್ಯಾತ್ಮಿಕ ವಿಚಾರಗಳನ್ನು ಪಸರಿಸುವ ಕೇಂದ್ರ ದೇವಾಲಯ. ಶುಭ ಸಂಕಲ್ಪದ ಸಿದ್ಧಿ ನೀಡುವ ದೇವಾಲಯಗಳಲ್ಲಿ ನಿರಂತರ ಸಾಮರಸ್ಯ ಜಾಗೃತಗೊಳಿಸುವ ಕೆಲಸವಾಗಬೇಕೆಂದು ಮುಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಆಳ್ವಾಸ್ ಆಯುರ್ವೇದ -ಹಿಮಾಲಯ ಹೆಲ್ತ್ ಕೇರ್ `ಕನೆಕ್ಟ್’
ಆಳ್ವಾಸ್ ಆಯುರ್ವೇದ -ಹಿಮಾಲಯ ಹೆಲ್ತ್ ಕೇರ್ `ಕನೆಕ್ಟ್’

ಹಿಮಾಲಯ ಹೆಲ್ತ್ ಕೇರ್ ಔಷಧ ತಯಾರಿಕಾ ಸಂಸ್ಥೆಯ ಸಹಯೋಗದೊಂದಿಗೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಚರ್ಚಾ ಸ್ಪರ್ಧೆ ನಡೆಯಿತು.

ಹಿಮಾಲಯ ಪ್ರವಾಸಾನುಭವ ಉಪನ್ಯಾಸ
ಹಿಮಾಲಯ ಪ್ರವಾಸಾನುಭವ ಉಪನ್ಯಾಸ

ಪಡುಮಾರ್ನಾಡು-ಮೂಡುಬಿದಿರೆ ರೋಟರಿ ಕ್ಲಬ್‍ನ ಸಭೆಯಲ್ಲಿ ಹಿಮಾಲಯ ಪ್ರವಾಸಾನುಭವ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ರಾತ್ರಿ ಮೂಡುಬಿದಿರೆಯ ಸಮಾಜಮಂದಿರ ಸಭಾಭವನದಲ್ಲಿ ಜರಗಿತು.

ಪುರಾತನ ಆದಿಶಕ್ತಿ ದೇವಸ್ಥಾನಕ್ಕೆ ವೀರಪ್ಪ ಮೊೈಲಿ ಭೇಟಿ
ಪುರಾತನ ಆದಿಶಕ್ತಿ ದೇವಸ್ಥಾನಕ್ಕೆ ವೀರಪ್ಪ ಮೊೈಲಿ ಭೇಟಿ

ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ವೀಕ್ಷಿಸಲು ಸಂಸದ, ಕೇಂದ್ರ ಮಾಜಿ ಸಚಿವ, ಮೂಡಬಿದಿರೆಯ ವೀರಪ್ಪ ಮೊೈಲಿ ಅವರು ಶುಕ್ರವಾರ ಸಂಜೆ ಆಗಮಿಸಿ ದೇವಳದ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಅಲಂಗಾರಿನಲ್ಲಿ ಬ್ರಹ್ಮಕಲಶಾಭಿಷೇಕ
ಶ್ರೀಕ್ಷೇತ್ರ ಅಲಂಗಾರಿನಲ್ಲಿ ಬ್ರಹ್ಮಕಲಶಾಭಿಷೇಕ

ಶ್ರೀಕ್ಷೇತ್ರ ಅಲಂಗಾರಿನ ಶ್ರೀಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯರ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ಶುಕ್ರವಾರ ನಡೆಯಿತು.

ಬಾಗೇವಾಡಿ ಪಿ.ಬಿ.ಗೆ ಪಿಹೆಚ್‍ಡಿ
ಬಾಗೇವಾಡಿ ಪಿ.ಬಿ.ಗೆ ಪಿಹೆಚ್‍ಡಿ

ಬಾಗೇವಾಡಿ ಪಿ.ಬಿ. ಯವರು ಡಾ.ಎನ್.ಲಕ್ಷ್ಮೀ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ `ಎ ಸ್ಟಡಿ ಆನ್ ದಿ ಡೆವೆಲಪ್‍ಮೆಂಟ್ ಆಫ್ ಟೀಚರ್ಸ್ ಕಾಂಪಿಟೆನ್ಸಿ ಅಮಾಂಗ್ ಸ್ಟುಡೆಂಟ್ ಟೀಚರ್ಸ್ ಎಟ್ ಸೆಕೆಂಡರಿ ಲೆವೆಲ್ ಯುಸಿಂಗ್ ಕನ್‍ಸ್ಟ್ರಕ್ಟಿವ್ ಅಪ್ರೋಚ್’ ಎಂಬ ಪ್ರೌಢ ಪ್ರಬಂಧಕ್ಕೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯವು ಪಿಹೆಚ್‍ಡಿ ಪದವಿ ನೀಡಿ ಗೌರವಿಸಿದೆ.

ಖೋ-ಖೋ ಸ್ಪರ್ಧೆ: ಆಳ್ವಾಸ್‍ಗೆ ಸಮಗ್ರ
ಖೋ-ಖೋ ಸ್ಪರ್ಧೆ: ಆಳ್ವಾಸ್‍ಗೆ ಸಮಗ್ರ

ಮಂಗಳೂರಿನ ಕಾರ್‍ಸ್ಟ್ರೀಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ಪುರುಷರ ಖೋ-ಖೋ ಸ್ಪರ್ಧೆಯಲ್ಲಿ ಆಳ್ವಾಸ್ ಸಮಗ್ರ ಪ್ರಶಸ್ತಿ ಪಡೆದಿದೆ.

ಪುತ್ತಿಗೆಯಲ್ಲಿ ಡೈಲಿ ಟ್ರೋಫಿ ಕ್ರಿಕೆಟ್ ಪಂದ್ಯಾಟ
ಪುತ್ತಿಗೆಯಲ್ಲಿ ಡೈಲಿ ಟ್ರೋಫಿ ಕ್ರಿಕೆಟ್ ಪಂದ್ಯಾಟ

ಪುತ್ತಿಗೆಯ ಡೈಲಿ ಕ್ರಿಕೆಟರ್ಸ್ ವತಿಯಿಂದ ಡೈಲಿ ಟ್ರೋಫಿ 2015 ಕ್ರಿಕೆಟ್ ಪಂದ್ಯಾಟ ನಡೆಯಿತು ಎಸ್.ಯು.ಪುತ್ತಿಗೆ ಸಿರಿಯಾರ ಪಂದ್ಯಾಟ ಉದ್ಘಾಟಿಸಿದರು.

ಫೆ 21ರಿಂದ ಮಂಗಳೂರಿನಲ್ಲಿ ಗೋಕರ್ಣ ಮಠಾಧೀಶರ ಸಪ್ತತಿ ಪೂರ್ತಿ ಸಂಭ್ರಮ
ಫೆ 21ರಿಂದ ಮಂಗಳೂರಿನಲ್ಲಿ ಗೋಕರ್ಣ ಮಠಾಧೀಶರ ಸಪ್ತತಿ ಪೂರ್ತಿ ಸಂಭ್ರಮ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್ ವಿದ್ಯಾಧಿರಾಜ ತೀರ್ಥರ ಸಪ್ತತಿ ಸಂವತ್ಸರ ಪೂರ್ತಿ ಸಂಭ್ರಮ ಫೆ 22ರಂದು ಮಂಗಳೂರಿನ ರಥ ಬೀದಿಯಲ್ಲಿರುವ ಗೋಕರ್ಣ ಮಠದಲ್ಲಿ ನಡೆಯಲಿದೆ.

ಆಲಂಗಾರು ಮಹಾಲಿಂಗೇಶ್ವರ ದೇವಳದ ನೂತನ ಮುಖ ಮಂಟಪ ಉದ್ಘಾಟನೆ
ಆಲಂಗಾರು ಮಹಾಲಿಂಗೇಶ್ವರ ದೇವಳದ ನೂತನ ಮುಖ ಮಂಟಪ ಉದ್ಘಾಟನೆ

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತಾಮ್ರ ಹೊದೆಸಿದ, ಶಿಲಾಸ್ಥಂಭಗಳ ನೂತನ ಮುಖಮಂಟಪಗಳನ್ನು ಮಂಗಳವಾರ ಉದ್ಘಾಟಿಸಲಾಯಿತು.

ಒಂಟಿಕಟ್ಟೆಯಲ್ಲಿ ಭಾರತ ಮಾತೆ, ಗೋಪೂಜನಾ ಕಾರ್ಯಕ್ರಮ
ಒಂಟಿಕಟ್ಟೆಯಲ್ಲಿ ಭಾರತ ಮಾತೆ, ಗೋಪೂಜನಾ ಕಾರ್ಯಕ್ರಮ

ವಂದೇಮಾತರಂ ವಿವಿಧೋದ್ಧೇಶ ಸ್ವ ಸಹಾಯ ಸಂಘದ ಶ್ರೀ ದುರ್ಗಾ ಮಹಿಳಾ ಸ್ವಸಹಾಯ ಸಂಘ ಒಂಟಿಕಟ್ಟೆ ಇದರ ಆಶ್ರಯದಲ್ಲಿ ಭಾರತ ಮಾತಾ ಹಾಗೂ ಗೋಪೂಜನಾ ಕಾರ್ಯಕ್ರಮ ಭಾನುವಾರ ಜರುಗಿತು.

ಅಂತಾರಾಷ್ಟ್ರೀಯ ಶಾಟ್‍ಪುಟ್ ಆಟಗಾರ ಇಂದ್ರಜಿತ್ ಸಿಂಗ್‍ಗೆ ಸನ್ಮಾನ
ಅಂತಾರಾಷ್ಟ್ರೀಯ ಶಾಟ್‍ಪುಟ್ ಆಟಗಾರ ಇಂದ್ರಜಿತ್ ಸಿಂಗ್‍ಗೆ ಸನ್ಮಾನ

ಉನ್ನತ ಕನಸು ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯವಿದೆ. ಹೃದಯವೆಂಬ ದೇವಾಲಯದಲ್ಲಿರುವ ಅಂತರಂಗ ಶುದ್ಧವಾಗಿದ್ದು ಕ್ರೀಡಾಸ್ಫೂರ್ತಿಯನ್ನು ಹೊಂದಿರಬೇಕು ಎಂದು ಅಂತಾರಾಷ್ಟ್ರೀಯ ಶಾಟ್ ಪುಟ್ ಕ್ರೀಡಾಪಟು ಕಳೆದ ಏಷ್ಯಾಡ್‍ನಲ್ಲಿ ಕಂಚು ವಿಜೇತ ಇಂದ್ರಜಿತ್ ಸಿಂಗ್ ಹೇಳಿದರು.

ಮೂಡಬಿದಿರೆ ಹಿರೇ ಅಮ್ಮನವರ ಬಸದಿಯ ಲಾಂಛನ ಬಿಡುಗಡೆ
ಮೂಡಬಿದಿರೆ ಹಿರೇ ಅಮ್ಮನವರ ಬಸದಿಯ ಲಾಂಛನ ಬಿಡುಗಡೆ

ನಿರ್ಮಲ ಭಾವನೆ, ಉದಾತ್ತ ಚಿಂತನೆಯಿಂದ ದುರ್ಗತಿ ದೂರವಾಗಿ ಉತ್ತಮ ಜೀವನ ನಮ್ಮದಾಗುವುದು ಎಂದು ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಅವಿಭಜಿತ ದ.ಕ. ಜಿಲ್ಲೆಯ ಜ್ವಲಂತ ಸಮಸ್ಯೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ಅವಿಭಜಿತ ದ.ಕ. ಜಿಲ್ಲೆಯ ಜ್ವಲಂತ ಸಮಸ್ಯೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ `ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಭಾನುವಾರ ನಡೆಯಿತು.

ಆಳ್ವಾಸ್‍ನಲ್ಲಿ ರಾಮ-ಕೃಷ್ಣ ಪಾತ್ರಾನುಸಂಧಾನ ಚಿಂತನ
ಆಳ್ವಾಸ್‍ನಲ್ಲಿ ರಾಮ-ಕೃಷ್ಣ ಪಾತ್ರಾನುಸಂಧಾನ ಚಿಂತನ

ಮರ್ಯಾದೆಯನ್ನು ಉಲ್ಲಂಘಿಸುವುದು ಸ್ವಾತಂತ್ರ್ಯವಲ್ಲ ಅದು ಸ್ವೇಚ್ಛೆ. ಅದನ್ನು ನಿಯಂತ್ರಿಸುವುದೇ ರಾಮಮಾರ್ಗ, ಅದು ಸತ್ಯದ ಮಾರ್ಗ ಮಾತ್ರವಲ್ಲ ನಮ್ಮೆಲ್ಲರಿಗೂ ಸುವರ್ಣ ಚತುಷ್ಪಥ ಎಂದು ವಿದ್ವಾನ್ ಉಮಾಕಾಂತ ಭಟ್ಟ ಮೇಲು ಕೋಟೆ ಹೇಳಿದರು.

ಬೆಳುವಾಯಿಯಲ್ಲಿ ಪವನ್ ಟ್ರೋಫಿ-2015 ಕ್ರಿಕೆಟ್ ಪಂದ್ಯಾಟ
ಬೆಳುವಾಯಿಯಲ್ಲಿ ಪವನ್ ಟ್ರೋಫಿ-2015 ಕ್ರಿಕೆಟ್ ಪಂದ್ಯಾಟ

ಕ್ರಿಕೆಟ್ ಇನ್ನಿತರ ಕ್ರೀಡಾ ಚಟುವಟಿಕೆಗಳಿಗೆ ಸಂಘಟಕರು ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆಯ ಒಂದಂಶವನ್ನು ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಮತ್ತು ಅಶಕ್ತರಿಗೆ ನೀಡುವ ಮೂಲಕ ಸಾಮಾಜಿಕ ಕಾಳಜಿ ತೋರಬೇಕು ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್ ಹೇಳಿದರು.

ಶ್ರೀ ಮಹಾವೀರ ಕಾಲೇಜಿನಲ್ಲಿ ಸ್ಥಾಪಕರ ದಿನಾಚರಣೆ
ಶ್ರೀ ಮಹಾವೀರ ಕಾಲೇಜಿನಲ್ಲಿ ಸ್ಥಾಪಕರ ದಿನಾಚರಣೆ

ಶ್ರೀ ಮಹಾವೀರ ಕಾಲೇಜಿನಲ್ಲಿ ಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ನಡೆಯಿತು. ಸ್ಥಾಪಕರಾದ ಡಾ.ಟಿ.ಎಂ.ಎ ಪೈ ಮತ್ತು ಎಸ್.ಎನ್ ಅವರು ಮೂಡುಬಿದಿರೆ ಭಾವಚಿತ್ರಗಳಿಗೆ ಮುಖ್ಯ ಅತಿಥಿಗಳು ಪುಷ್ಪವನ್ನು ಸಲ್ಲಿಸಿದರು.

ಆಳ್ವಾಸ್‍ನಲ್ಲಿ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಸಮ್ಮೇಳನ
ಆಳ್ವಾಸ್‍ನಲ್ಲಿ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಸಮ್ಮೇಳನ

ದೇಶದ ಗ್ರಾಮೀಣ ಪ್ರದೇಶಗಳು ತನ್ನದೇ ಆದ ವಿಶೇಷತೆ, ವೈವಿದ್ಯತೆ ಹೊಂದಿರುವಂತದ್ದು. ಗ್ರಾಮೀಣ ಅಭಿವೃದ್ಧಿ ಸಂದರ್ಭ ಆಯಾ ಪ್ರದೇಶಕ್ಕೆ ಅನುಗುಣವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಮುಖ್ಯ ಎಂದು ಭಾರತ ಸರ್ಕಾರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸಹಾಯಕ ಆಯುಕ್ತ ಡಾ.ಪ್ರಸನ್ನ.ವಿ.ಸಾಲ್ಯಾನ್ ತಿಳಿಸಿದರು.

ಜಂಗಲ್‍ವಾಲೇ ಬಾಬಗೆ ಪಾದಪೂಜೆ
ಜಂಗಲ್‍ವಾಲೇ ಬಾಬಗೆ ಪಾದಪೂಜೆ

ಆದ್ಯಾತ್ಮ ಅರಸುವವರಿಗೆ ಶಾಂತಿ ನೀಡುವ ಕ್ಷೇತ್ರ, ಪ್ರಾಚೀನ ಬಸದಿಗಳ ಸುಂದರ ಜಿನಬಿಂಬ ಜೈನಕಾಶಿ ಮೂಡುಬಿದಿರೆ ಎಂದು ಜಂಗಲ್‍ವಾಲೇ ಬಾಬ 108 ಚಿನ್ಮಯ ಸಾಗರ ಮುನಿಮಹರಾಜ್ ಬಣ್ಣಿಸಿದ್ದಾರೆ.

Suvarna News 24X7 Live online
333 Album