ತುಳುನಾಡ ಸಿರಿ `ಮದಿಪು’ 2015 ಸಾಂಸ್ಕೃತಿಕ ಸ್ಪರ್ಧೆ ಫಲಿತಾಂಶ
ತುಳುನಾಡ ಸಿರಿ `ಮದಿಪು’ 2015 ಸಾಂಸ್ಕೃತಿಕ ಸ್ಪರ್ಧೆ ಫಲಿತಾಂಶ

ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ 8ನೇ ವರ್ಷದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ `ತುಳುನಾಡಸಿರಿ ಮದಿಪು 2015’ ರಲ್ಲಿ ಎಸ್.ಎನ್.ಎಸ್ ಸುಂಕದಕಟ್ಟೆ ಕಾಲೇಜು ಸಮಗ್ರ ಪ್ರಶಸ್ತಿ ಹಾಗೂ ಸಾಮೂಹಿಕ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಥಮ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.

ಗಾಜಿಗಾರಪಲ್ಕೆ ಅಂಗನವಾಡಿ ಕೇಂದ್ರ ಉದ್ಘಾಟನೆ
ಗಾಜಿಗಾರಪಲ್ಕೆ ಅಂಗನವಾಡಿ ಕೇಂದ್ರ ಉದ್ಘಾಟನೆ

ಗಾಜಿಗಾರಪಲ್ಕೆ ಅಂಗನವಾಡಿ ಕೇಂದ್ರವನ್ನು ಹೊಸಬೆಟ್ಟು ಗ್ರಾ.ಪಂ. ಅಧ್ಯಕ್ಷೆ ರೀಟಾ ಕುಟಿನ್ಹಾ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು,

ಆಪ್ ಗೆ ಜಯ: ಕಿನ್ನಿಗೋಳಿಯಲ್ಲಿ ಬಿರಿಯಾನಿ ಊಟ
ಆಪ್ ಗೆ ಜಯ: ಕಿನ್ನಿಗೋಳಿಯಲ್ಲಿ ಬಿರಿಯಾನಿ ಊಟ

ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಬೇರಿ ಗಳಿಸಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿಯಲ್ಲಿ ದೂದ್ ಪೇಡ ಮತ್ತು ಬಿರಿಯಾನಿ ಹಂಚಿ ಕಾರ್ಯಕರ್ತರೋರ್ವರು ಸಂಭ್ರಮಾಚರಣೆ ನಡೆಸಿದ್ದಾರೆ.

ಮೂಡುಬಿದಿರೆ :ಕಾಲೇಜು ವಿದ್ಯಾರ್ಥಿ ನಾಪತ್ತೆ
ಮೂಡುಬಿದಿರೆ :ಕಾಲೇಜು ವಿದ್ಯಾರ್ಥಿ ನಾಪತ್ತೆ

ಆಳ್ವಾಸ್ ಪ.ಪೂ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ಪಿಸಿಎಂಬಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊರ್ವ ಫೆ.8ರಿಂದ ಮೂಡುಬಿದಿರೆಯಿಂದ ನಾಪತ್ತೆಯಾಗಿದ್ದಾನೆ.

ಮಂಗಳೂರು ವಿ.ವಿ. ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟ: ಆಳ್ವಾಸ್ ಗೆ ಪ್ರಶಸ್ತಿ
ಮಂಗಳೂರು ವಿ.ವಿ. ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟ: ಆಳ್ವಾಸ್ ಗೆ ಪ್ರಶಸ್ತಿ

ಫೆಬ್ರವರಿ 9 ರಂದು ಎಸ್.ಡಿ.ಎಂ. ಕಾಜೇಜು ಉಜಿರೆಯಲ್ಲಿ ಜರುಗಿದ ಮಂಗಳೂರು ವಿ.ವಿ. ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಮಹಿಳಾ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ರಾಜ್ಯ ಮಟ್ಟದ ಕಬಡ್ಡಿ: ಆಳ್ವಾಸ್ ತಂಡ ಪ್ರಥಮ
ರಾಜ್ಯ ಮಟ್ಟದ ಕಬಡ್ಡಿ: ಆಳ್ವಾಸ್ ತಂಡ ಪ್ರಥಮ

ಬಿ.ಸಿ.ರೋಡ್‍ನ ಕಳ್ಳಿಗೆ ಮೈದಾನದಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆದ ರಾಜ್ಯ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಮಹಿಳಾ ಕಬಡ್ಡಿ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮಹಾವೀರ ಕಾಲೇಜಿನಲ್ಲಿ ತುಳುನಾಡ ಸಿರಿ ಮದಿಪು
ಮಹಾವೀರ ಕಾಲೇಜಿನಲ್ಲಿ ತುಳುನಾಡ ಸಿರಿ ಮದಿಪು

ಯುವಶಕ್ತಿಯ ಸಾಮರ್ಥ್ಯ ಅಗಾಧವಾಗಿದ್ದು ಈ ಯುವ ಶಕ್ತಿಯನ್ನು ಸಾಂಸ್ಕೃತಿಕ ಶಕ್ತಿಯನ್ನಾಗಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಮ್. ಬ್ರಹ್ಮಾವರ ಹೇಳಿದರು.

ಫೆ.13ರಿಂದ ಆಳ್ವಾಸ್‍ನಲ್ಲಿ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಸಮ್ಮೇಳನ
ಫೆ.13ರಿಂದ ಆಳ್ವಾಸ್‍ನಲ್ಲಿ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಸಮ್ಮೇಳನ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು `ಸಮರ್ಥನೀಯ ಗ್ರಾಮೀಣ ಅಭಿವೃದ್ಧಿ-ಸಮಸ್ಯೆಗಳು ಮತ್ತು ಸವಾಲುಗಳು’ ಎಂಬ ವಿಚಾರ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಫೆ.13 ಹಾಗೂ 14ರಂದು ಮಿಜಾರಿನ ಆಳ್ವಾಸ್ ಕ್ಯಾಂಪಸ್‍ನಲ್ಲಿರುವ ಎಐಇಟಿ ಆಡಿಟೋರಿಯಂನಲ್ಲಿ ಆಯೋಜಿಸಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಿಳಂಭ: ಪ್ರತಿಭಟನೆಯ ಎಚ್ಚರಿಕೆ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಿಳಂಭ: ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅನ್ನು ಚತುಷ್ಪಥ ಪರಿವರ್ತಿಸುವ ಬಗ್ಗೆ ಜನಪ್ರತಿನಿಧಿಗಳ ನೀಡುತ್ತಿರುವ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಿ, 30 ದಿನಗಳೊಳಗೆ ಕಾರ್ಯಪ್ರವೃತ್ತರಾಗದಿದಲ್ಲಿ ನಾಗರಿಕರು, ಹಲವು ಸಂಘಸಂಸ್ಥೆಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ಬೆಳುವಾಯಿ ಬಂಗ್ಲೆ ಫ್ರೆಂಡ್ಸ್ ವಾರ್ಷಿಕೋತ್ಸವ
ಬೆಳುವಾಯಿ ಬಂಗ್ಲೆ ಫ್ರೆಂಡ್ಸ್ ವಾರ್ಷಿಕೋತ್ಸವ

ದೇಶ ಬದಲಾಗುವ ಕಾಲಘಟ್ಟದಲ್ಲಿರುವ ನಾವು ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಸಾರ್ಮಥ್ರ್ಯವನ್ನು ಹೆಚ್ಚಿಕೊಳ್ಳಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

ಆಳ್ವಾಸ್‍ನಲ್ಲಿ `ಲೈಟ್ರೇಚರ್’ ಛಾಯಾಚಿತ್ರ ಪ್ರದರ್ಶನ
ಆಳ್ವಾಸ್‍ನಲ್ಲಿ `ಲೈಟ್ರೇಚರ್’ ಛಾಯಾಚಿತ್ರ ಪ್ರದರ್ಶನ

ಛಾಯಾಗ್ರಹಣದಲ್ಲಿ ಕ್ಯಾಮರ ಎನ್ನುವುದು ಛಾಯಾಚಿತ್ರ ತೆಗೆಯುವ ಪರಿಕರವಷ್ಟೇ. ಅದರ ಹಿಂದಿರುವ ವ್ಯಕ್ತಿಯ ವಸ್ತು ಗ್ರಹಿಕೆ ಉತ್ತಮವಾಗಿದ್ದರೆ ಉತ್ತಮ ಛಾಯಾಚಿತ್ರ ಸಿಗಲು ಸಾಧ್ಯ ಎಂದು ಮೂಡುಬಿದಿರೆಯ ವೈದ್ಯ, ಖ್ಯಾತ ಛಾಯಾಚಿತ್ರಗ್ರಾಹಕ ಡಾ.ಕೃಷ್ಣ ಮೋಹನ್ ಪ್ರಭು ಹೇಳಿದರು.

ತೆಂಕಮಿಜಾರು ಗ್ರಾಮಸಭೆ: ಕಳಪೆ ಕಾಮಗಾರಿ ತನಿಖೆಗೆ ಒತ್ತಾಯ
ತೆಂಕಮಿಜಾರು ಗ್ರಾಮಸಭೆ: ಕಳಪೆ ಕಾಮಗಾರಿ ತನಿಖೆಗೆ ಒತ್ತಾಯ

ಕುಡಿಯುವ ನೀರಿನ ಯೋಜನೆಯನ್ನು ಮಾಡಲಾಗಿದ್ದು ಇದರಿಂದ ಪರಶುರಾಮ ನಗರ, ದಾಸರ ಬೆಟ್ಟು, ಅಶ್ವತ್ಥಪುರಕ್ಕೆ ನೀರಿನ ಪೂರೈಕೆಯನ್ನು ಮಾಡಲಾಗುತ್ತಿದೆ ಸ್ವಲ್ಪ ಸಮಯ ಪೂರೈಕೆಗೆ ತೊಂದರೆಯಾಗಿದ್ದು ನಂತರ ಸರಿಪಡಿಸಲಾಗಿತ್ತು. ಆದರೆ ರಿಂಗ್ ರಾಡ್‍ಗೆ ಸರಿಯಾಗಿ ಸಿಮೆಂಟ್ ಹಾಕದೆ ಕಾಮಗಾರಿಯನ್ನು ಕಳಪೆ ಮಾಡಿದೆ.ಈ ಬಗ್ಗೆ ತನಿಖೆ ನಡೆಯಲಿ ಎಂದು ತೆಂಕಮಿಜಾರು ಗ್ರಾಮಸ್ಥ ಲಿಂಗಪ್ಪ ಆಗ್ರಹಿಸಿದರು.

ನೆಲ್ಲಿಕಾರಿನಲ್ಲಿ ಬೃಹತ್ ಪ್ರತಿಭಟನೆ
ನೆಲ್ಲಿಕಾರಿನಲ್ಲಿ ಬೃಹತ್ ಪ್ರತಿಭಟನೆ

ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದ ಮುಗ್ರೋಡಿ ಅಕ್ರಮ ಜಲ್ಲಿ ಕ್ರಷರ್ ವಿರುದ್ಧ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಮೂಡುಬಿದಿರೆ ಯೋಗ ಸಂಘಟಕ ಶಂಕರ್ ನಾಯ್ಕ್ ಯೋಗಾಚಾರ್ಯ ಪ್ರಶಸ್ತಿ
ಮೂಡುಬಿದಿರೆ ಯೋಗ ಸಂಘಟಕ ಶಂಕರ್ ನಾಯ್ಕ್ ಯೋಗಾಚಾರ್ಯ ಪ್ರಶಸ್ತಿ

ಮೂಡುಬಿದಿರೆ ವಲಯದ ಯೋಗ ಸಂಘಟಕ ಶಂಕರ ನಾಯ್ಕ್ ಅವರಿಗೆ ಯೋಗ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಬೆಂಗಳೂರಲ್ಲಿ ಭಾನುವಾರ ಯೋಗಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಳ್ವಾಸ್‍ನಲ್ಲಿ ಜೀವತಂತ್ರ ರಾಷ್ಟ್ರೀಯ ವಿಚಾರ ಸಂಕಿರಣ
ಆಳ್ವಾಸ್‍ನಲ್ಲಿ ಜೀವತಂತ್ರ ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು ಸುತ್ತಮುತ್ತಲಿನ ವಿವಿಧ ತ್ಯಾಜ್ಯ ವಸ್ತುಗಳನ್ನು ನಗರ ಪಾಲಿಕೆ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಅದರಿಂದ ಗೊಬ್ಬರ, ಅಡುಗೆ ಅನಿಲ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಹಗ್ಗ ತಯಾರಿಕೆಗೆ ಉಪಯೋಗಿಸುವುದೆಂದು ಮಂಗಳೂರು ನಗರ ಪಾಲಿಕೆಯ ಪರಿಸರ ಇಂಜಿನಿಯರ್ ಮಧು ಮನೋಹರ್ ತಿಳಿಸಿದ್ದಾರೆ.

ಕಾಂತಾವರದಲ್ಲಿ ಬೇಂದ್ರೆ ಕಾವ್ಯದ ಹೊಸ ಓದು
ಕಾಂತಾವರದಲ್ಲಿ ಬೇಂದ್ರೆ ಕಾವ್ಯದ ಹೊಸ ಓದು

ಬೌದ್ಧಿಕ ಅಂಶಗಳನ್ನು ಹೃದಯ ಸಂವೇದನೆಯೊಂದಿಗೆ ಸೇರಿಸಿ ಬೇಂದ್ರೆಯವರು ರಚಿಸುವ ಕವನಗಳು ಸಹೃದಯರನ್ನು ಬೇಗನೇ ತಟ್ಟುತ್ತವೆ ಎಂದು ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಡಾ. ಶ್ಯಾಮಸುಂದರ್ ಬಿದರಕುಂದಿ ತಿಳಿಸಿದರು.

ನಾಟ್ಯಾಯನಕ್ಕೆ ರಾಷ್ಟ್ರೀಯ ನಾಟ್ಯೋತ್ಸವ ಮನ್ನಣೆ
ನಾಟ್ಯಾಯನಕ್ಕೆ ರಾಷ್ಟ್ರೀಯ ನಾಟ್ಯೋತ್ಸವ ಮನ್ನಣೆ

ಮನೆ ಮನೆ ಭರತನಾಟ್ಯದಿಂದ ಮನೆಮಾತಾಗಿರುವ ಬಾಲಕಲಾವಿದೆ ಅಯನಾ.ವಿ.ರಮಣ್ ಹಾಗೂ ದೂರದರ್ಶನ ಭರತನಾಟ್ಯ ಕಲಾವಿದೆ ಮೋನಿಕಾ ರಾವ್ ಅವರ `ನಾಟ್ಯಾಯನ’ ವಿಶಿಷ್ಟ ನೃತ್ಯ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮನ್ನಣೆ ಲಭಿಸಿದೆ.

ಮುದ್ದಣ ಕಾವ್ಯೋತ್ಸವ: ಪ್ರಶಸ್ತಿ ಪ್ರದಾನ
ಮುದ್ದಣ ಕಾವ್ಯೋತ್ಸವ: ಪ್ರಶಸ್ತಿ ಪ್ರದಾನ

ಕಾಂತಾವರ ಕನ್ನಡ ಸಂಘದ ವತಿಯಿಂದ ಮುದ್ದಣ ಕಾವ್ಯೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭ ಭಾನುವಾರ ಕನ್ನಡ ಸಂಘದ ಸಭಾಭವನದಲ್ಲಿ ನಡೆಯಿತು.

ಸಾವಿರ ಕಂಬದ ಬಸದಿಗೆ ಜ.ವಘೇಲಾ ಭೇಟಿ
ಸಾವಿರ ಕಂಬದ ಬಸದಿಗೆ ಜ.ವಘೇಲಾ ಭೇಟಿ

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಹೆಚ್. ವಘೇಲಾ ಅವರು ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭಾನುವಾರ ಭೇಟಿ ನೀಡಿದರು.

ಕಲ್ಲಬೆಟ್ಟು, ಕೊಡಂಗಲ್ಲಿ ಒಕ್ಕೂಟಗಳ ಪದಗ್ರಹಣ
ಕಲ್ಲಬೆಟ್ಟು, ಕೊಡಂಗಲ್ಲಿ ಒಕ್ಕೂಟಗಳ ಪದಗ್ರಹಣ

ಗ್ರಾಮೀಣ ಪ್ರದೇಶದ ಜನರನ್ನು ಸ್ವಾವಲಂಬಿಗಳನ್ನಾಗಿಸಿ, ಬಡವರು, ಮಹಿಳೆಯರ ಬದುಕನ್ನು ಬೆಳಗಿಸಿದ್ದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ. ಕರ್ನಾಟಕದಲ್ಲಿ ಗ್ರಾಮೀಣ ಬದುಕಿನಲ್ಲಿ ಕ್ರಾಂತಿ ಮಾಡಿದ ಈ ಯೋಜನೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ.ಚಂದ್ರಶೇಖರ ದೀಕ್ಷಿತ್ ಹೇಳಿದರು.

Suvarna News 24X7 Live online
333 Album