ಹೊಸಬೆಟ್ಟು: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೀಳ್ಕೊಡುಗೆ
ಹೊಸಬೆಟ್ಟು: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೀಳ್ಕೊಡುಗೆ

ಹೊಸಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಸುಮಾರು 39 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಯಪ್ಪ ಪಿ. ಅವರನ್ನು ಸಂಘದ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಹಾಗೂ ನವೋದಯ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳ ಸಹಭಾಗಿತ್ವದಲ್ಲಿ ಸನ್ಮಾನಿಸಲಾಯಿತು.

ಪಂಡಿತ್ ರೆಸಾರ್ಟ್‍ನಿಂದ ಕರಾಟೆ ಪಟು ಸೋನಿ ಶೆಟ್ಟಿಗೆ ನೆರವು
ಪಂಡಿತ್ ರೆಸಾರ್ಟ್‍ನಿಂದ ಕರಾಟೆ ಪಟು ಸೋನಿ ಶೆಟ್ಟಿಗೆ ನೆರವು

ಬಂಟ್ವಾಳ ವಾಮದಪದವಿನ ಬುರೂಜ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಸೋನಿ ಶೆಟ್ಟಿಗೆ ಆಲಂಗಾರು ಪಂಡಿತ್ ರೆಸಾರ್ಟ್‍ನ ಮಾಲಕರಾದ ಲಾಲ್ ಗೋಯೆಲ್ ದಂಪತಿ 75,000 ದ ನೆರವನ್ನು ಸೋಮವಾರ ನೀಡಿದ್ದಾರೆ.

ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಹಗಲು ರಥೋತ್ಸವ
ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಹಗಲು ರಥೋತ್ಸವ

ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಸೋಮವಾರ ಹಗಲುರಥೋತ್ಸವ ನಡೆಯಿತು.

ಅಲಂಗಾರಿನಲ್ಲಿ ದಸಂಸದಿಂದ ಪ್ರತಿಭಟನೆ
ಅಲಂಗಾರಿನಲ್ಲಿ ದಸಂಸದಿಂದ ಪ್ರತಿಭಟನೆ

ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳಿಂದ ಸಾವು ನೋವುಗಳು ಸಂಭವಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಅಲಂಗಾರಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಪಡುಕೊಣಾಜೆ ಕಾರ್ಮಿಕರಿಗೆ ಕ್ರೀಡಾಕೂಟ
ಪಡುಕೊಣಾಜೆ ಕಾರ್ಮಿಕರಿಗೆ ಕ್ರೀಡಾಕೂಟ

ಅಖಿಲ ಭಾರತ ಕಾರ್ಮಿಕ ಸಂಘದ ಆಶ್ರಯದಲ್ಲಿ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಾಮಿ9ಕರಿಗೆ ಮತ್ತು ಕಾರ್ಮಿಕರ ಮಕ್ಕಳಿಗೆ ಕ್ರೀಡಾಕೂಟವನ್ನು ಶಿರ್ತಾಡಿ ಗ್ರಾ.ಪಂ. ವ್ಯಾಪ್ತಿಯ ಪಡುಕೊಣಾಜೆ ಓಂ ಶ್ರೀ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.

ಆದಿದ್ರಾವಿಡ ಮಹಾ ಮಂಡಲದಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
ಆದಿದ್ರಾವಿಡ ಮಹಾ ಮಂಡಲದಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

ಕರ್ನಾಟಕ ಆದಿದ್ರಾವಿಡ ಮಹಾ ಮಂಡಲ ಮಾಸ್ತಿಕಟ್ಟೆ ಮೂಡುಬಿದಿರೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಕರ್ನಾಟಕ ಆದಿ ದ್ರಾವಿಡ ಮಹಾ ಮಂಡಲದ ವಾರ್ಷಿಕೋತ್ಸವವು ಸಮಾಜ ಮಂದಿರದಲ್ಲಿ ಭಾನುವಾರ ನಡೆಯಿತು.

ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಭೂವರಾಹ ಯಜ್ಞ
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಭೂವರಾಹ ಯಜ್ಞ

ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ದೇವರ ಮನೆ ಜಾಗ ಖರೀದಿ ಸಮಿತಿಯ ವತಿಯಿಂದ ಕ್ಷೇತ್ರದ ಬಳಿ ಖರೀದಿಸಿದ ದೇವರ ಮನೆ ಜಾಗದಲ್ಲಿ ಭೂ ಸಮರ್ಪಣೆಯ ಅಂಗವಾಗಿ ಭೂ ವರಾಹ ಯಜ್ಞ ಭಾನುವಾರ ನಡೆಯಿತು.

ಶಾಸ್ತವಿನಲ್ಲಿ ಇಂಚರ-9 ಮಕ್ಕಳ ಶಿಬಿರಕ್ಕೆ ಚಾಲನೆ
ಶಾಸ್ತವಿನಲ್ಲಿ ಇಂಚರ-9 ಮಕ್ಕಳ ಶಿಬಿರಕ್ಕೆ ಚಾಲನೆ

ಬಡಗ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ಹಿಂದೂ ಸೇವಾ ಪ್ರತಿಷ್ಠನಾ ಇವರ ಸಹಭಾಗಿತ್ವದಲ್ಲಿ ದೇವಳದಲ್ಲಿ ನಡೆಯುವ `ಇಂಚರ-9’ ಮಕ್ಕಳ ಸಂಸ್ಕಾರ ಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಏ.27ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಏ.27ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಮೂಡುಬಿದಿರೆ- ಕಾರ್ಕಳ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು. ಆಲಂಗಾರಿನಿಂದ ಚಿಲಿಂಬಿ ಕ್ರಾಸ್ ವರೆಗೆ ರಸ್ತೆ ಚತುಷ್ಪಥಗೊಳಿಸಿ ಡಿವೈಡರನ್ನು ಅಳವಡಿಸಿ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು, ಏ.27ರಂದು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದೆಂದು ಸಮಿತಿಯ ಸಂಚಾಲಕ ನೀಲಯ್ಯ ತಿಳಿಸಿದ್ದಾರೆ.

ಮೂಡುಬಿದಿರೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರಚಾರ ಜಾಥಾ
ಮೂಡುಬಿದಿರೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರಚಾರ ಜಾಥಾ

ಬಹುರಾಷ್ಟ್ರೀಯ ಸಂಸ್ಥೆಗಳ ಪರವಾದ ಮತ್ತು ರೈತ ವಿರೋಧಿಯಾದ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘವು ವಿಧಾನ ಸೌಧ ಚಲೋ ಜಾಥಾದ ಅಂಗವಾಗಿ ಮೂಡುಬಿದಿರೆಯಲ್ಲಿ ಗುರುವಾರ ಪ್ರಚಾರ ಜಾಥಾ ನಡೆಸಿತು.

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ: ರೋಟರಿ ಹೈಸ್ಕೂಲಿಗೆ ಎರಡು ಲ್ಯಾಪ್‍ಟಾಪ್
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ: ರೋಟರಿ ಹೈಸ್ಕೂಲಿಗೆ ಎರಡು ಲ್ಯಾಪ್‍ಟಾಪ್

ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಐ.ಟಿ. ಕ್ವಿಝ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಹೈಸ್ಕೂಲಿನ ಕೆನ್ರಿಕ್ ಕ್ಸೇವಿಯರ್ ಪಿಂಟೋ ಮತ್ತು ಸೈಯದ್ ಸೂಫಿಯಾನ್ ತಲಾ ಒಂದೊಂದು ಲ್ಯಾಪ್‍ಟಾಪ್ ಬಹುಮಾನ ಪಡೆದಿದ್ದಾರೆ.

ಬಾಗಲಕೋಟೆ ಮೂಲದ ತಾಯಿ ಮಗು ನಾಪತ್ತೆ
ಬಾಗಲಕೋಟೆ ಮೂಲದ ತಾಯಿ ಮಗು ನಾಪತ್ತೆ

ಕಲ್ಲಮುಂಡ್ಕೂರು ಗ್ರಾಮದ ಕುದ್ರಿಪದವು ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಅರ್ಜುನ ಎಂಬವರ ಪತ್ನಿ ಶಾರದ (27) ಹಾಗೂ ಆಕೆಯ 2 ವರ್ಷದ ಪುತ್ರಿ ಹರ್ಷಿತ ಬುಧವಾರದಿಂದ ನಾಪತ್ತೆಯಾಗಿದ್ದಾರೆ.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಾಂತ್ರಿಕ ಸಮಾವೇಶ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಾಂತ್ರಿಕ ಸಮಾವೇಶ

ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವತಿಯಿಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸುಧಾರಿತ ಸಂಶೋಧನೆಗಳು ಎಂಬ ವಿಷಯದ ಕುರಿತು ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುವ ರಾಷ್ಟ್ರೀಯ ತಾಂತ್ರಿಕ ಸಮಾವೇಶ ಎನ್‍ಸಿಎಐಇಟಿ-2015 ಶುಕ್ರವಾರ ಆರಂಭಗೊಂಡಿತು.

ಕಲ್ಲಬೆಟ್ಟು: ಸಹಕಾರಿ ಬ್ಯಾಂಕ್ ನೂತನ ಕಟ್ಟಡಕ್ಕೆ ಭೂಮಿ ಪೂಜೆ
ಕಲ್ಲಬೆಟ್ಟು: ಸಹಕಾರಿ ಬ್ಯಾಂಕ್ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ಕಲ್ಲಬೆಟ್ಟುವಿನಲ್ಲಿ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‍ನ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿತು.

ಸದಾನಂದ ಹೆಗಡೆಕಟ್ಟೆಯವರಿಗೆ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ
ಸದಾನಂದ ಹೆಗಡೆಕಟ್ಟೆಯವರಿಗೆ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ

ನಿವೃತ್ತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ ಲಭಿಸಿದೆ.

ಕಾರ್ಮಿಕ ಸಂಘದಿಂದ ಕಾರ್ಮಿಕ ಸಮಾವೇಶ, ಉಪವಾಸ ಸತ್ಯಾಗ್ರಹ
ಕಾರ್ಮಿಕ ಸಂಘದಿಂದ ಕಾರ್ಮಿಕ ಸಮಾವೇಶ, ಉಪವಾಸ ಸತ್ಯಾಗ್ರಹ

ಮೇ.1ರಂದು ಕಾರ್ಮಿಕರ ಸಮಾವೇಶ ಮತ್ತು ಮೇ.2ರಂದು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಶಿರ್ತಾಡಿ ಪಂಚಾಯಿತಿ ಕಚೇರಿಯ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಕಾರ್ಮಿಕ ಸಂಘದ ವಕ್ತಾರ ಸುದತ್ತ ಜೈನ್ ಹೇಳಿದರು.

ಆಳ್ವಾಸ್‍ನಲ್ಲಿ ದೀಪ ಪ್ರಜ್ವಲನ, ದೀಕ್ಷಾ ಸಮಾರಂಭ
ಆಳ್ವಾಸ್‍ನಲ್ಲಿ ದೀಪ ಪ್ರಜ್ವಲನ, ದೀಕ್ಷಾ ಸಮಾರಂಭ

ಇಂದಿನ ದಿನಗಳಲ್ಲಿ ಶಿಕ್ಷಣ ಜೌದ್ಯೋಗಿಕವಾಗಿ ಬಳಕೆಯಾಗುತ್ತಿದ್ದರೂ, ಮಾನವೀಯತೆಯೇ ಶಿಕ್ಷಣದ ಆತ್ಮ. ಅದನ್ನು ಅರ್ಥಮಾಡಿಕೊಳ್ಳದೇ ಇದ್ದರೇ ಜೀವನಕ್ರಮ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸೆನೆಟ್ ಸದಸ್ಯ ಡಾ. ಅಭಿಲಾಶ್ ಪಿ.ವಿ ಹೇಳಿದರು.

ರಾಷ್ಟ್ರಮಟ್ಟದ ವೇಟ್‍ಲಿಫ್ಟ್: ನವೀನ್‍ಚಂದ್ರಗೆ ಪ್ರಶಸ್ತಿ
ರಾಷ್ಟ್ರಮಟ್ಟದ ವೇಟ್‍ಲಿಫ್ಟ್: ನವೀನ್‍ಚಂದ್ರಗೆ ಪ್ರಶಸ್ತಿ

ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ವೈಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನ ಪುರುಷರ 69 ಕೆ.ಜಿ ವಿಭಾಗದಲ್ಲಿ ಮೂಡುಬಿದಿರೆ ಬನ್ನಡ್ಕದ ನವೀನ್‍ಚಂದ್ರ ಭಂಡಾರಿ ಕೆ.ಎಸ್ ಒಂದು ಚಿನ್ನ, 2ಕಂಚಿನ ಪದಕ ಗೆದ್ದಿದ್ದಾರೆ.

ಶ್ರೀಹನುಮಂತ ದೇವಳಕ್ಕೆ ರಜತ ಕವಚ
ಶ್ರೀಹನುಮಂತ ದೇವಳಕ್ಕೆ ರಜತ ಕವಚ

ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಿರ್ಮಿಸಲಾಗಿರುವ ಶ್ರೀ ಹನುಮಂತ ದೇವರ ಗರ್ಭಗುಡಿಯ ಬಾಗಿಲು ಮತ್ತು ಎಡ-ಬಲ ಬದಿಯ ಗೋಡೆಗೆ 48 ಕೆ.ಜಿ. ತೂಕದ ರಜತ ಕವಚವನ್ನು ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಮತ್ತು ಕೋಶಾಧಿಕಾರಿ ಎಂ. ಶಿವಾನಂದ ಪ್ರಭು ಅವರಿಗೆ ಶಿಲ್ಪಕಾರ್ಯ ನಿರ್ವಹಣೆಗೈದಿರುವ ಎಂ. ರಾಮದಾಸ ಪೈ ಅವರು ಒಪ್ಪಿಸಿದರು.

ಹಿರಿಯ ಚಾಲಕ ಚಂದ್ರಯ್ಯ ಆಚಾರ್ಯ ಇನ್ನಿಲ್ಲ
ಹಿರಿಯ ಚಾಲಕ ಚಂದ್ರಯ್ಯ ಆಚಾರ್ಯ ಇನ್ನಿಲ್ಲ

ಹಿರಿಯ ಕಾರು ಚಾಲಕ ಡ್ರೈವರ್ ಚಂದ್ರಯ್ಯಣ್ಣ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿಕಟ್ಟೆ ನಿವಾಸಿ ಚಂದ್ರಯ್ಯ ಆಚಾರ್ಯ(77) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

Suvarna News 24X7 Live online
333 Album