ಎಸ್ ಕೆಎಫ್ ಉದ್ಯೋಗಿ ಅತ್ಯಾಚಾರ ಪ್ರಕರಣ ಆರೋಪಿಯಿಂದ ಮತ್ತಷ್ಟು ವಿವರಗಳು ಬಹಿರಂಗ
ಕೊಲೆಗೈದು ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿ

ಪಡು ಕೋಣಾಜೆ ಬಳಿಯ ಮಲೆಬೆಟ್ಟು ಕಾಡು ಪ್ರದೇಶದಲ್ಲಿ ಸೋಮವಾರ ಸಂಜೆ ಎಸ್ ಕೆಎಫ್ ಉದ್ಯೋಗಿ ಮಾಲತಿ (20)ನ್ನು ಅತ್ಯಾಚಾರ ನಡೆಸಿ ಕೊಲೆಮಾಡಿದ ಪ್ರಕರಣದ ಆರೋಪಿಯಿಂದ ಇನ್ನಷ್ಟು ವಿವರಗಳು ಬಯಲಿಗೆ

Tokkottu car-bus accident-ತೊಕ್ಕೊಟ್ಟು: ಕಾರು-ಬಸ್ ಢಿಕ್ಕಿ ಇಬ್ಬರ ದುರ್ಮರಣ
ತೊಕ್ಕೊಟ್ಟು: ಕಾರು-ಬಸ್ ಢಿಕ್ಕಿ ಇಬ್ಬರ ದುರ್ಮರಣ

ಕಾರು ಮತ್ತು ಬಸ್‌ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ತೊಕ್ಕೊಟ್ಟು- ಕಲ್ಲಾಪಿನ ರಾಷ್ಟ್ರೀಯ ಹೆದ್ದಾರಿ ಬಳಿ ಇಂದು ಬೆಳಿಗ್ಗೆ 6.30ಕ್ಕೆ ಸಂಭವಿಸಿದೆ.

ಬಾಯ್ ಫ್ರೆಂಡ್ ಜೊತೆಗೆ ಸಿಕ್ಕಿಬಿದ್ದ ರಮ್ಯಾ
ಬಾಯ್ ಫ್ರೆಂಡ್ ಜೊತೆಗೆ ಸಿಕ್ಕಿಬಿದ್ದ ರಮ್ಯಾ

ಚಿತ್ರ ನಟಿ ರಮ್ಯಾ ಕಡೆಗೂ ತನ್ನ ಬಾಯ್ ‌ಫ್ರೆಂಡ್ ಜೊತೆ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ರಾಯಭಾರಿ ರಮ್ಯಾ ಮೇ ಹದಿನಾಲ್ಕರಂದು ತನ್ನ ಪ್ರಿಯಕರನ ಜತೆ ಒಟ್ಟಾಗಿದ್ದ ದೃಶ್ಯ ಲಭಿಸಿದೆ. ಅಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇವರಿಬ್ಬರೂ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಮೂಡಬಿದಿರೆಯಲ್ಲಿ ತುಂತುರು ಮಳೆ
ಮೂಡಬಿದಿರೆಯಲ್ಲಿ ತುಂತುರು ಮಳೆ

ಮೂಡಬಿದಿರೆ ನಗರ ಹಾಗೂ ಸುತ್ತಮುತ್ತಲು ಮಂಗಳವಾರ ತುಂಬಾ ಸೆಕೆಯ ವಾತಾವರಣದಿಂದ ಕೂಡಿದ್ದು, ರಾತ್ರಿಯಿಂದ ಸುರಿದ ತುಂತುರು ಮಳೆ ಜನರನ್ನು ತಂಪಾಗಿಸಿತ್ತು.

ಮೀನುಗಾರಿಕಾ ದೋಣಿ ಮುಳುಗಡೆ ಇಬ್ಬರು ನಾಪತ್ತೆ
ಮೀನುಗಾರಿಕಾ ದೋಣಿ ಮುಳುಗಡೆ ಇಬ್ಬರು ನಾಪತ್ತೆ

ಇಂದು ಬೆಳಿಗ್ಗೆ 3ಗಂಟೆ ಹೊತ್ತಿಗೆ 18 ಮೀನುಗಾರೊಂದಿಗೆ ಹೊರಟ ಗಂಗಾಜಟಕೇಶ್ವರ ದೋಣಿ ಮುಳುಗಡೆಯಾಗಿದ್ದು, 16 ಮಂದಿ ಸುರಕ್ಷಿತರಾಗಿದ್ದು, ಬೀರಪ್ಪ ಮತ್ತು ಗೋಪಾಲ್ ಎಂಬುವವರು ನಾಪತ್ತೆಯಾದ ವ್ಯಕ್ತಿಗಳು.

ಮೂಡಬಿದಿರೆ ಎಸ್ ಕೆಎಫ್ ಉದ್ಯೋಗಿ  ಮೇಲೆ ಅತ್ಯಾಚಾರವೆಸಗಿ ಬರ್ಬರ ಕೊಲೆ
ಮೂಡಬಿದಿರೆ ಎಸ್ ಕೆಎಫ್ ಉದ್ಯೋಗಿ ಮೇಲೆ ಅತ್ಯಾಚಾರವೆಸಗಿ ಬರ್ಬರ ಕೊಲೆ

ಮೂಡಬಿದಿರೆಯ ಎಸ್ ಕೆಎಫ್ ಐಟಿಐ ಕಾಲೇಜು ಉದ್ಯೋಗಿ ಯುವತಿ ಮೇಲೆ ಅತ್ಯಾಚಾರವೆಸಗಿ ಬರ್ಬರ ಕೊಲೆ ಮಾಡಿರುವ ಘಟನೆ ಮೂಡಬಿದ್ರೆ ಸಮೀಪದ ಪಡುಕೊಣಾಜೆ ಬಳಿಯ ಮಲೆಬೆಟ್ಟು ಕಾಡು ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.

ಕನ್ನಡ ಸರ್ವ ಶ್ರೇಷ್ಠ ಭಾಷೆ: ಎ.ಎಸ್.ಎನ್ ಹೆಬ್ಬಾರ್
ಕನ್ನಡ ಸರ್ವ ಶ್ರೇಷ್ಠ ಭಾಷೆ: ಎ.ಎಸ್.ಎನ್ ಹೆಬ್ಬಾರ್

ಇಂದು ಕನ್ನಡ ಮತ್ತು ಕನ್ನಡ ತನ ಉಳಿದಿರುವುದು ರೈತರಲ್ಲಿ, ಮನೆ ಕೆಲಸದವರಲ್ಲಿ, ಹಾಲು ತರುವವರಲ್ಲಿ, ಹೂ ಮಾರುವವರಲ್ಲಿ, ಕ್ಷೌರಿಕರಲ್ಲಿ, ಮಡಿವಾಳರಲ್ಲಿ, ದರ್ಜಿಗಳಲ್ಲಿ, ಬಡಗಿ, ಚಿನಿವಾರ, ಮೀನು ಹಿಡಿಯುವರಲ್ಲಿ, ದೋಣಿ ಒತ್ತುವವರಲ್ಲಿ, ಮಣ್ಣು ಹೊರುವವರಲ್ಲಿ ಒಟ್ಟಿನಲ್ಲಿ ಇಂತಹ ಜನರಲ್ಲೇ ನಿಜವಾದ ಕನ್ನಡ ಕನ್ನಡತನ ಉಳಿದಿದೆ.

ಮಂಗಳೂರು: ಅಪರಿಚಿತ ಯುವಕನ ಶವ ಪತ್ತೆ
ಮಂಗಳೂರು: ಮಣ್ಣಗುಡ್ಡೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

ಮಂಗಳೂರಿನ ಮಣ್ಣಗುಡ್ಡೆ ಸಮೀಪ ಮೆಸ್ಕಾಂ ಆಫಿಸ್ ಪಕ್ಕದಲ್ಲಿ ಕೊಳವೆಗಳ ರಾಶಿ ಮಧ್ಯೆ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.

ಕಾರ್ಕಳ ಬೈಪಾಸ್ ರಸ್ತೆ ಬಳಿ ಟ್ಯಾಂಕರ್ ಪಲ್ಟಿ
ಕಾರ್ಕಳ : ಬೈಪಾಸ್ ರಸ್ತೆ ಬಳಿ ಟ್ಯಾಂಕರ್ ಪಲ್ಟಿ

ಕಾರ್ಕಳ ಬೈಪಾಸ್ ರಸ್ತೆ ಬಳಿ ಇಂದು ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದಿದ್ದು, ಮುಂಜಾನೆ ಕೆಲಹೊತ್ತು ಗೊಂದಲದ ಪರಿಸ್ಥಿತಿ ಉಂಟಾಗಿದೆ. ಟ್ಯಾಂಕರಿನಲ್ಲಿ ಗ್ಯಾಸ್ ಇದ್ದು ಸ್ಪೋಟ ಸಂಭವಿಸಬಹುದು ಎಂಬ ಊಹಾಪೋಹಗಳೂ ಹರಡಿ ಆತಂಕತ ಪರಿಸ್ಥಿತಿ ಸೃಷ್ಠಿಯಾಗಿತ್ತು.

ಮೂಡಬಿದಿರೆ ಎಂಸಿಎಸ್ ಬ್ಯಾಂಕ್ ನ ನೂತನ ಕಟ್ಟಡ ಕಲ್ಪವೃಕ್ಷ ಮೇ 19ರಂದು ಉದ್ಘಾಟನೆ
ಮೂಡಬಿದಿರೆ ಎಂಸಿಎಸ್ ಬ್ಯಾಂಕಿನ ನೂತನ ಕಟ್ಟಡ ಕಲ್ಪವೃಕ್ಷ ಮೇ 19ರಂದು ಉದ್ಘಾಟನೆ

ಮೂಡಬಿದಿರೆಯ ಪ್ರತಿಷ್ಠಿತ ಮೂಡಬಿದಿರೆ ಕೋ-ಅಪರೇಟಿವ್ ಬ್ಯಾಂಕ್ ನ ನೂತನ ಕಟ್ಟಡ ಕಲ್ಪವೃಕ್ಷ ಮೇ 19ರಂದು ಉದ್ಘಾಟನೆಗೊಳ್ಳಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು ಉದ್ಘಾಟನೆ ನೆರವೇರಿಸಲಿರುವರು.

ಬಂಟ್ವಾಳ: ಗಾಳಿ ಮಳೆಗೆ ಅಪಾರ ನಷ್ಟ
ಬಂಟ್ವಾಳ: ಗಾಳಿ ಮಳೆಗೆ ಅಪಾರ ನಷ್ಟ

ಕಲ್ಯಾರು ನಿವಾಸಿ ರಘುನಾಥ ಭಂಡಾರಿ ಅವರು ಹಟ್ಟಿ ಸಂಪೂರ್ಣ ಧ್ವಂಸವಾಗಿದ್ದು, ಸಿಮೆಂಟ್‌ ಶೀಟ್‌ಗಳು ಪುಡಿಯಾಗಿದೆ. ಮನೆಯ ಹಿಂಬದಿ ಹಾಕಿದ್ದ ತಗಡಿನ ಶೀಟು ಹಾರಿಹೋಗಿ ಸುಮಾರು ಇಪ್ಪತ್ತು ಅಡಿ ಎತ್ತರದ ಮರದಲ್ಲಿ ಸಿಲುಕಿಕೊಂಡಿದೆ.

Suvarna News 24X7 Live online
333 Album