ಏ.25ರಿಂದ ಪಡುಮಾರ್ನಾಡಿನಲ್ಲಿ ಜೆ.ಪಿ ಟ್ರೋಫಿ ಕ್ರಿಕೆಟ್
ಏ.25ರಿಂದ ಪಡುಮಾರ್ನಾಡಿನಲ್ಲಿ ಜೆ.ಪಿ ಟ್ರೋಫಿ ಕ್ರಿಕೆಟ್

ಬಜ್ಪೆ ವಿಮಾನ ದುರಂತದಲ್ಲಿ ಮೃತಪಟ್ಟ ಜಯಪ್ರಕಾಶ್ ದೇವಾಡಿಗ ಅವರ ಸ್ಮರಾಣಾರ್ಥ ಪಡುಮಾರ್ನಾಡು ಯುವಕ ಮಂಡಲದಲ್ಲಿ ಆಶ್ರಯದಲ್ಲಿ ಜೆ.ಪಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ಏ.25, 26ರಂದು ನಡೆಯಲಿದೆ.

ಅಶ್ವತ್ಥಪುರ ದೇವಸ್ಥಾನದಲ್ಲಿ ರುದ್ರೈಕಾದಶಿನೀ ಹೋಮ
ಅಶ್ವತ್ಥಪುರ ದೇವಸ್ಥಾನದಲ್ಲಿ ರುದ್ರೈಕಾದಶಿನೀ ಹೋಮ

ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶನಿವಾರ ರದ್ರೈಕಾದಶಿನೀ ಹೋಮ ನಡೆಯಿತು.

ಅಶ್ವತ್ಥಪುರಕ್ಕೆ ಶೃಂಗೇರಿ ಜಗದ್ಗುರುಗಳು
ಅಶ್ವತ್ಥಪುರಕ್ಕೆ ಶೃಂಗೇರಿ ಜಗದ್ಗುರುಗಳು

ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ತಮ್ಮ ಶಿಷ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರೊಂದಿಗೆ ಏ. 12ರಂದು ಅಶ್ವತ್ಥಪುರಕ್ಕೆ ಆಗಮಿಸುವರು.

ಆಳ್ವಾಸ್ ಚಕ್ರವ್ಯೂಹ-2015 ಉತ್ಸವಕ್ಕೆ ಚಾಲನೆ
ಆಳ್ವಾಸ್ ಚಕ್ರವ್ಯೂಹ-2015 ಉತ್ಸವಕ್ಕೆ ಚಾಲನೆ

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ, ಆಯಾ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮುಖ್ಯ ಎಂದು ಬಹುಬಾಷ ಚಿತ್ರನಟ, ನಿರ್ದೇಶಕ ಪ್ರಕಾಶ್ ರಾಜ್ ಹೇಳಿದರು.

ಅಶ್ವತ್ಥಪುರ: ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ
ಅಶ್ವತ್ಥಪುರ: ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಮೂಡುಬಿದಿರೆ ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಆರಂಭವಾಯಿತು.

ಶ್ರೀಲಂಕಾದಲ್ಲಿ 15ನೇ ಏಶಿಯನ್ ಆಸ್ಟ್ರೋಲಜಿ ಸಮ್ಮೇಳನ
ಶ್ರೀಲಂಕಾದಲ್ಲಿ 15ನೇ ಏಶಿಯನ್ ಆಸ್ಟ್ರೋಲಜಿ ಸಮ್ಮೇಳನ

ವಾಸ್ತು ಎಂಬುದು ವೈಜ್ಞಾನಿಕ. ಮೊದಲ ತೀರ್ಥಂಕರ ಭಗವಾನ್ ಆದಿನಾಥ, ಭದ್ರಬಾಹು ಶ್ರೀಧರ ಆಚಾರ್ಯ, ವರಾಹ ಮಿಹಿರ, ಭೃಗು, ಬ್ರಹಸ್ಪತಿ, ಶುಕ್ರಾಚಾರ್ಯರೇ ಮೊದಲಾದವರು ಈ ವಾಸ್ತುವಿಜ್ಞಾನಕ್ಕೆ ಕೊಡುಗೆ ನೀಡಿದವರು.

ಜೇಸಿಐನಿಂದ ಎಂಪವರಿಂಗ್ ಯೂತ್ ವ್ಯಕ್ತಿತ್ವ ವಿಕಸನ ಶಿಬಿರ
ಜೇಸಿಐನಿಂದ ಎಂಪವರಿಂಗ್ ಯೂತ್ ವ್ಯಕ್ತಿತ್ವ ವಿಕಸನ ಶಿಬಿರ

ಜೆ.ಸಿ.ಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಜೈನ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಎಂಪವರಿಂಗ್ ಯೂತ್ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ರಾಷ್ಟ್ರಮಟ್ಟದ ಕಬಡ್ಡಿ ಚಾಂಪಿಯನ್‍ಶಿಪ್: ಆಳ್ವಾಸ್‍ಗೆ ಪ್ರಶಸ್ತಿ
ರಾಷ್ಟ್ರಮಟ್ಟದ ಕಬಡ್ಡಿ ಚಾಂಪಿಯನ್‍ಶಿಪ್: ಆಳ್ವಾಸ್‍ಗೆ ಪ್ರಶಸ್ತಿ

ಅಪ್ಪಾಜಿ ಸ್ಪೋಟ್ರ್ಸ್ ಕ್ಲಬ್ ಭದ್ರಾವತಿ ಇವರ ಆಶ್ರಯದಲ್ಲಿ ಎ.2 ರಿಂದ 5 ರವರೆಗೆ ಭದ್ರಾವತಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳೆಯರ `ಎ’ಗ್ರೇಡ್ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ತಂಡವು ವಿಜಯಿಯಾಗಿದೆ.

ಮೂಡುಬಿದಿರೆ ಹೋಬಳಿಮಟ್ಟದ ಕಂದಾಯ ಅದಾಲತ್
ಮೂಡುಬಿದಿರೆ ಹೋಬಳಿಮಟ್ಟದ ಕಂದಾಯ ಅದಾಲತ್

ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿದ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಪೋಡಿ ಅದಾಲತ್ ನಡೆಸಲಾಗುವುದು.

ಶ್ರೀರಾಮನದ್ದು ಪರಿಪೂರ್ಣ ವ್ಯಕ್ತಿತ್ವ: ವಿದ್ವಾಂಸ ಡಾ. ಪಾವಗಡ ಪ್ರಕಾಶ ರಾವ್
ಶ್ರೀರಾಮನದ್ದು ಪರಿಪೂರ್ಣ ವ್ಯಕ್ತಿತ್ವ: ವಿದ್ವಾಂಸ ಡಾ. ಪಾವಗಡ ಪ್ರಕಾಶ ರಾವ್

ಶ್ರೀರಾಮ ಪರಬ್ರಹ್ಮ ಸ್ವರೂಪಿ. ಆತನದು ಪರಿಪೂರ್ಣ ವ್ಯಕ್ತಿತ್ವ ಎಂದು ಹಿರಿಯ ವಿದ್ವಾಂಸ ಡಾ. ಪಾವಗಡ ಪ್ರಕಾಶ ರಾವ್ ಹೇಳಿದರು.

ರಾಷ್ಟ್ರಮಟ್ಟದ ಸ್ಪರ್ಧೆಗೆ ಆಳ್ವಾಸ್ ಕುಸ್ತಿಪಟುಗಳು ಆಯ್ಕೆ
ರಾಷ್ಟ್ರಮಟ್ಟದ ಸ್ಪರ್ಧೆಗೆ ಆಳ್ವಾಸ್ ಕುಸ್ತಿಪಟುಗಳು ಆಯ್ಕೆ

ಧಾರವಾಡದಲ್ಲಿ ಏ.4 ರಂದು ನಡೆದ ಕರ್ನಾಟಕ ರಾಜ್ಯದ ಕುಸ್ತಿ ತಂಡದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಆಳ್ವಾಸ್ ಕಾಲೇಜಿನ ಬಾಲಕಿಯರು ಏ.23 ರಿಂದ 27 ರವರೆಗೆ ರಾಂಚಿ (ಜಾರ್ಖಂಡ್) ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಕುಸ್ತಿ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಶ್ರೀಕೇತ್ರ ಅಶ್ವತ್ಥಪುರ ಹೊರಕಾಣಿಕೆ ಸಮರ್ಪಣೆ
ಶ್ರೀಕೇತ್ರ ಅಶ್ವತ್ಥಪುರ ಹೊರಕಾಣಿಕೆ ಸಮರ್ಪಣೆ

ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನದ ಕುಂಭಾಭಿಷೇಕ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಥಾನದ ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಬುಧವಾರ ಸಂಜೆ ಹೊರಕಾಣಿಕೆ ಸಮರ್ಪಿಸಲಾಯಿತು.

ಶ್ರೀಕ್ಷೇತ್ರ ಅಶ್ವತ್ಥಪುರ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ
ಶ್ರೀಕ್ಷೇತ್ರ ಅಶ್ವತ್ಥಪುರ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ

ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದ ಶತಮಾನೋತ್ಸವ ಸಂಭ್ರಮವನ್ನು ಬುಧವಾರ ರಾತ್ರಿ ಚಾಲನೆ ನೀಡಲಾಯಿತು.

ಮಾಂಟ್ರಾಡಿ: ಯುವಕ ನಾಪತ್ತೆ
ಮಾಂಟ್ರಾಡಿ: ಯುವಕ ನಾಪತ್ತೆ

ಮಾಂಟ್ರಾಡಿ ಗ್ರಾಮದ ಹೊಸಮನೆ ದಿ. ಮೋಂಟ ಪೂಜಾರಿ ಅವರ ಪುತ್ರ ಪ್ರವೀಣ್ (34 ವ.) ಎಂಬವರು ಕಾಣೆಯಾಗಿದ್ದಾರೆಂದು ಅವರ ಅಣ್ಣ ವಿಜಯ ಪೂಜಾರಿ ಸೋಮವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏ.10-13 ಶಂಸುಲ್ ಉಲಾಮ ಅರೇಬಿಕ್ ಕಾಲೇಜಿನ ವಾರ್ಷಿಕೋತ್ಸವ
ಏ.10-13 ಶಂಸುಲ್ ಉಲಾಮ ಅರೇಬಿಕ್ ಕಾಲೇಜಿನ ವಾರ್ಷಿಕೋತ್ಸವ

ತೋಡಾರಿನ ಶಂಸುಲ್ ಉಲಾಮ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಇದರ ಅಧೀನದಲ್ಲಿರುವ ಶಂಸುಲ್ ಉಲಾಮ ಅರೇಬಿಕ್ ಕಾಲೇಜು 5 ಸಂವತ್ಸರಗಳು ಪೂರೈಸಿದ್ದು ಈ ಪ್ರಯುಕ್ತ ಕಾಲೇಜಿನ ಪಂಚ ವರ್ಷದ ವಾರ್ಷಿಕೋತ್ಸವವು ಏ.10,11 ಮತ್ತು 13ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿಯ ಸಂಯೋಜಕ ಸಲೀಂ ಹಂಡೇಲು ತಿಳಿಸಿದರು.

ಮೂಡುಬಿದಿರೆ: ಬಿಜೆಪಿ ಸ್ಥಾಪನಾ ದಿನಾಚರಣೆ
ಮೂಡುಬಿದಿರೆ: ಬಿಜೆಪಿ ಸ್ಥಾಪನಾ ದಿನಾಚರಣೆ

ಬಿಜೆಪಿ ಸ್ಥಾಪನಾ ದಿನಾಚರಣೆಯನ್ನು ಸೋಮವಾರ ಮೂಡುಬಿದಿರೆ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.

ಅಲಂಗಾರು: ಮಿಸ್ ಇಂಡಿಯಾ ಆಫ್ರೀನ್‍ಗೆ ಸನ್ಮಾನ
ಅಲಂಗಾರು: ಮಿಸ್ ಇಂಡಿಯಾ ಆಫ್ರೀನ್‍ಗೆ ಸನ್ಮಾನ

ಫ್ಯಾಶನ್ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ವೈದ್ಯಕೀಯ ಶಿಕ್ಷಣ ಮುಗಿಸಿ, ವೃತ್ತಿಯನ್ನು ಮುಂದುವರಿಸುತ್ತೇನೆ ಎಂದು ಫೆಮಿನಾ ಮಿಸ್ ಇಂಡಿಯಾ ಇಂಟರ್‍ನ್ಯಾಶನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಮಂಗಳೂರಿನ ಆಫ್ರೀನ್ ಆರ್.ವಾಸ್ ಹೇಳಿದರು.

ಮಾಸ್ತಿಕಟ್ಟೆ: ಆದಿದ್ರಾವಿಡ ಸಮಾಜ ಕ್ರೀಡಾಕೂಟ
ಮಾಸ್ತಿಕಟ್ಟೆ: ಆದಿದ್ರಾವಿಡ ಸಮಾಜ ಕ್ರೀಡಾಕೂಟ

ಕರ್ನಾಟಕ ಆದಿದ್ರಾವಿಡ ಮಹಾಮಂಡಲ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ಜನ್ಮ ದಿನಾಚರಣೆ ಹಾಗೂ ಮಹಾ ಮಂಡಲದ ವಾರ್ಷಿಕೋತ್ಸವದ ಪ್ರಯುಕ್ತ ಆದಿದ್ರಾವಿಡ ಸಮಾಜ ಬಾಂಧವರಿಗಾಗಿ ಕ್ರೀಡಾಕೂಟ ಮಾಸ್ತಿಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ಜರುಗಿತು.

ಏ.12 ವೀರೇಂದ್ರ ಹೆಗ್ಗಡೆ ಅಭಿನಂದನಾ ಸಮಾರಂಭ
ಏ.12 ವೀರೇಂದ್ರ ಹೆಗ್ಗಡೆ ಅಭಿನಂದನಾ ಸಮಾರಂಭ

ದೇಶದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೃಹತ್ ಅಭಿನಂದನಾ ಏ.12ರಂದು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್‍ಗ್ರೌಂಡ್‍ನಲ್ಲಿ ಸಂಜೆಮ 5.30ಕ್ಕೆನ ನಡೆಯಲಿದೆ.

ಸಾವಿರ ಕಂಬದ ಬಸದಿಯಲ್ಲಿ ಶ್ರಮಣ ಸಂಸ್ಕೃತಿ ಸಮ್ಮೇಳನ
ಸಾವಿರ ಕಂಬದ ಬಸದಿಯಲ್ಲಿ ಶ್ರಮಣ ಸಂಸ್ಕೃತಿ ಸಮ್ಮೇಳನ

ಜೈನ ಪರಂಪರೆಯ ಅತ್ಯಾಮೂಲ ವಿಗ್ರಹಗಳು ಹಾಗೂ ಶಾಸ್ತ್ರಗಳನ್ನು ಜತನದಿಂದ ಕಾಪಾಡಿಕೊಳ್ಳುವ ಉದ್ದೇಶದಿಂದ ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ಸದೃಢವಾದ ಸಿದ್ಧಾಂತದ ಮಂದಿರದ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Suvarna News 24X7 Live online
333 Album