ಕೋಟೆಬಾಗಿಲು: ಹನುಮ ಜಯಂತಿ
ಕೋಟೆಬಾಗಿಲು: ಹನುಮ ಜಯಂತಿ

ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಇಲ್ಲಿ ವರ್ಷಂಪ್ರತಿಯಂತೆ ನಡೆಯುವ ಹನುಮ ಜಯಂತಿ ಭಾನುವಾರ ನಡೆಯಿತು.

ಸಾವಿರಕಂಬದ ಬಸದಿಯಲ್ಲಿ 2614ನೇ ಮಹಾವೀರ ಜಯಂತ್ಯುತ್ಸವ
ಸಾವಿರಕಂಬದ ಬಸದಿಯಲ್ಲಿ 2614ನೇ ಮಹಾವೀರ ಜಯಂತ್ಯುತ್ಸವ

ತತ್ವ ಹಾಗೂ ಜೀವನ ಶೈಲಿಯಲ್ಲಿ ಅಹಿಂಸೆಯನ್ನು ಇಂದಿಗೂ ನೈಜ್ಯವಾಗಿ ಆಚರಿಸುತ್ತಿರುವ ಜೈನಧರ್ಮ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವವನ್ನು ಪರಿಚಯಿಸಿದೆ.

ಹೊಸಬೆಟ್ಟು:ಥೆರೇಸಾ ಸೆರಾವೊ ನಿಧನ
ಹೊಸಬೆಟ್ಟು:ಥೆರೇಸಾ ಸೆರಾವೊ ನಿಧನ

ದಿ. ಮೌರೀಸ್ ಸರಾವೊ ಅವರ ಪತ್ನಿ ಹೊಸಬೆಟ್ಟು ಗ್ರಾಮದ ನಿವಾಸಿ ಥೆರೇಸಾ ಸೆರಾವೋ(85) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾದರು.

ಏ.8ರಿಂದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ
ಏ.8ರಿಂದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ

ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶತಮಾನೋತ್ಸವ ಮತ್ತು ಬ್ರಹ್ಮಕಲಶೋತ್ಸವ ಈ ತಿಂಗಳ 8ರಿಂದ 14ರ ವರೆಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ದಿವ್ಯೋಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ

ಶಿಕ್ಷಕ ನಿರಂಜನ್ ಕುಮಾರ್ ಶೆಟ್ಟಿ ನಿವೃತ್ತಿ
ಶಿಕ್ಷಕ ನಿರಂಜನ್ ಕುಮಾರ್ ಶೆಟ್ಟಿ ನಿವೃತ್ತಿ

ಜೈನ ಹೈಸ್ಕೂಲ್‍ನಲ್ಲಿ ಸಹ ಶಿಕ್ಷಕರಾಗಿ ಕಳೆದ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಿರಂಜನ್ ಕುಮಾರ್ ಶೆಟ್ಟಿ ಕಳೆದ ಮಾ.31ರಂದು ವೃತ್ತಿಯಿಂದ ನಿವೃತ್ತರಾಗಿದ್ದಾರೆ.

ಮೂಡುಬಿದಿರೆ: ಅಟೋಕ್ರಾಸ್-15 ಚಾಲನೆ
ಮೂಡುಬಿದಿರೆ: ಅಟೋಕ್ರಾಸ್-15 ಚಾಲನೆ

ತ್ರಿಭುವನ್ ಅಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್, ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋಟ್ರ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಲಬೆಟ್ಟು ಮಾರಿಗುಡಿ ಬಳಿ ಪಂಚರತ್ನ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಅಟೋಕ್ರಾಸ್ 15, ಮತ್ತು ಅಟೋ ಎಕ್ಸಪೋ ಮೋಟಾರ್ ಸ್ಪೋಟ್ರ್ಸ್ ಮೀಟ್ ಹಾಗೂ ಮೊಟಾರ್ ಶೋಗೆ ಶನಿವಾರ ಚಾಲನೆ ನೀಡಲಾಯಿತು.

ಮಹಾವೀರ ಜಯಂತಿ ಪುರ ಮೆರವಣಿಗೆ
ಮಹಾವೀರ ಜಯಂತಿ ಪುರ ಮೆರವಣಿಗೆ

ಮಹಾವೀರ ಜಯಂತಿಯ ಪ್ರಯುಕ್ತ ಮೂಡುಬಿದಿರೆಯಲ್ಲಿ ಜೈನ ಸಮುದಾಯದವರಿಂದ ಗುರುವಾರ ಸಂಜೆ ಮೂಡುಬಿದಿರೆ ಪುರ ಮೆರವಣಿಗೆ ಜರುಗಿತು.

ನೂತನ ರಸ್ತೆ ಸುರಕ್ಷತಾ ಮಸೂದೆ ಕೈಬಿಡದಿದ್ದಲ್ಲಿ ಕರ್ನಾಟಕ ಬಂದ್
ನೂತನ ರಸ್ತೆ ಸುರಕ್ಷತಾ ಮಸೂದೆ ಕೈಬಿಡದಿದ್ದಲ್ಲಿ ಕರ್ನಾಟಕ ಬಂದ್

ರಿಕ್ಷಾ ಚಾಲಕರನ್ನು ಜೈಲುಗಟ್ಟಲು ಅವಕಾಶವಿರುವ `ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ 2014’ ಕರಾಳ ಕಾನೂನನ್ನು ಕೇಂದ್ರ ಸರ್ಕಾರ ಕೈಬಿಡದಿದ್ದಲ್ಲಿ ಎಪ್ರಿಲ್ 30ಕ್ಕೆ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಎಫ್‍ಕೆಎಆರ್‍ಡಿಯು ಮತ್ತು ಸಿಐಟಿಯು ಜಂಟಿ ಎಚ್ಚರಿಕೆ ನೀಡಿದೆ.

ಕೋಟೆಬಾಗಿಲು: ಮಕ್ಕಳಕೂಟ ಶಿಬಿರ
ಕೋಟೆಬಾಗಿಲು: ಮಕ್ಕಳಕೂಟ ಶಿಬಿರ

ಬಾಲಭಾರತಿ ಅಕಾಡೆಮಿ ಮತ್ತು ರಂಗಭಾರತಿ ಸಂಸ್ಥೆಗಳ ಆಶ್ರಯದಲ್ಲಿ ಮೂಡುಬಿದರೆ ಕೋಟೆಬಾಗಿಲು ಮಕ್ಕಳಕೂಟ ಶಿಬಿರಕ್ಕೆ ಬುಧವಾರ ಅರಂಭಗೊಂಡಿತು.

ಮೂಡುಬಿದಿರೆ: ಎಂ.ಕೆ. ಶೆಟ್ಟಿ ಸ್ಕೂಲ್‍ನಲ್ಲಿ ಸಂಗೀತ ಶಿಕ್ಷಣ
ಮೂಡುಬಿದಿರೆ: ಎಂ.ಕೆ. ಶೆಟ್ಟಿ ಸ್ಕೂಲ್‍ನಲ್ಲಿ ಸಂಗೀತ ಶಿಕ್ಷಣ

ಅಕಲಂಕ ಕಲಾ ಕ್ಷೇತ್ರ ವತಿಯಿಂದ ಕಲ್ಲಬೆಟ್ಟು ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್‍ನಲ್ಲಿ ಸನಿವಾಸ ಸಂಗೀತ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಎಸ್. ಪ್ರಸನ್ನ ಕುಮಾರ್ ಜೈನ್ ತಿಳಿಸಿದ್ದಾರೆ.

ಕೈಕಂಬ: ನೂತನ ಮೀನು ಮಾರುಕಟ್ಟೆ ಉದ್ಘಾಟನೆ
ಕೈಕಂಬ: ನೂತನ ಮೀನು ಮಾರುಕಟ್ಟೆ ಉದ್ಘಾಟನೆ

ಗುರುಪುರ ಕೈಕಂಬದಲ್ಲಿ ನೂತನವಾಗಿ ನಿಮಾಣಗೊಂಡ ಮೀನು ಮಾರುಕಟ್ಟೆಯ ಉದ್ಘಾಟನಾ ಸಮಾರಂಭವು ಬುಧವಾರ ಕೈಕಂಬದಲ್ಲಿ ನಡೆಯಿತು.

ಕೋರ್ರ್ದಬ್ಬು  ಸೇವಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ
ಕೋರ್ರ್ದಬ್ಬು ಸೇವಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವದ ಸೇವಾ ಸಮಿತಿಯ 2015-16ರ ಶಾಲಿನ ಅದ್ಯಕ್ಷರಾಗಿ ಮಣಿಕಂಠಪುರದ ವಾಮನ ಪೂಜಾರಿ ಸೂರ್ಲ ಅವರು ಆಯ್ಕೆಯಾಗಿದ್ದಾರೆ.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನಾಪತ್ತೆ
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನಾಪತ್ತೆ

ಆಳ್ವಾಸ್ ಕಾಲೇಜಿನ ಪ್ರಥಮ ವರ್ಷದ ಬಿ.ಬಿ.ಎಮ್. ವಿದ್ಯಾರ್ಥಿಯೋರ್ವ ಬೆಳಿಗ್ಗೆ ಹಾಸ್ಟೇಲ್‍ನಿಂದ ಕಾಲೇಜಿಗೆಂದು ತೆರಳಿದವ ಕಾಲೇಜಿಗೂ ಹೋಗದೆ ಕಾಣೆಯಾಗಿದ್ದಾನೆಂದು ವಾರ್ಡನ್ ಸೀತಾರಾಮ ರೈ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲಂಡನ್: 15ನೇ ವಾರ್ಷಿಕ ಜೈನ ಅದಿವೇಶನ
ಲಂಡನ್: 15ನೇ ವಾರ್ಷಿಕ ಜೈನ ಅದಿವೇಶನ

ಲಂಡನ್ ವಿಶ್ವ ವಿದ್ಯಾಲಯದ ಗ್ಯಾಲರಿ ಲೆಚ್ಚರ್ ತಿಯೇಟರ್‍ನಲ್ಲಿ ನಡೆದ 15 ನೇ ವಾರ್ಷಿಕ ಜೈನ ಉಪನ್ಯಾಸನ 17 ನೇ ಜೈನ ಅದ್ಯಯನ ಅದಿವೇಶನಕ್ಕೆ ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಚಾಲನೆ ನೀಡಿದರು.

ಮೂಡುಬಿದಿರೆ ಪುರಸಭೆ : 23.59 ಕೋಟಿ ರೂ  ಬಜೆಟ್ ಮಂಡನೆ
ಮೂಡುಬಿದಿರೆ ಪುರಸಭೆ : 23.59 ಕೋಟಿ ರೂ ಬಜೆಟ್ ಮಂಡನೆ

ಮೂಡುಬಿದಿರೆ ಪುರಸಭೆಯಲ್ಲಿ ಮಂಗಳವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ 2015-16ರ ಸಾಲಿನಲ್ಲಿ 23.59 ಕೋಟಿ ರೂಪಾಯಿ ವೆಚ್ಚದ ಬಜೆಟ್ ಮಂಡಿಸಲಾಗಿದೆ. ಪುರಸಭಾಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು.

Moodbidri Alvas Got Medal in StateLevel Kabbadi ರಾಜ್ಯ ಮಟ್ಟದ ಕಬಡ್ಡಿ: ಆಳ್ವಾಸ್‍ಗೆ ಪ್ರಶಸ್ತಿ
ರಾಜ್ಯ ಮಟ್ಟದ ಕಬಡ್ಡಿ: ಆಳ್ವಾಸ್‍ಗೆ ಪ್ರಶಸ್ತಿ

ಒಮೇಗ ಕಬಡ್ಡಿ ಅಸೋಸಿಯೇಟ್ಸ್ ಇವರ ಆಶ್ರಯದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ 27 ರಿಂದ 29 ರವರಗೆ ನಡೆದ ರಾಜ್ಯ ಮಟ್ಟದ ಪ್ರತಿಷ್ಠಿತ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ಪ್ರಥಮ ಸ್ಥಾನದೊಂದಿಗೆ ಒಂದು ಲಕ್ಷ ನಗದು ಬಹುಮಾನ ಪಡೆದಿದೆ.

ನೆಲ್ಲಿಗುಡ್ಡೆ ಮಿತ್ರಮಂಡಳಿ ನವೀಕೃತ ಕಚೇರಿ ಉದ್ಘಾಟನೆ
ನೆಲ್ಲಿಗುಡ್ಡೆ ಮಿತ್ರಮಂಡಳಿ ನವೀಕೃತ ಕಚೇರಿ ಉದ್ಘಾಟನೆ

ನೆಲ್ಲಿಗುಡ್ಡೆ ಮಿತ್ರಮಂಡಳಿ ಪುತ್ತಿಗೆ ಇದರ ನವೀಕೃತ ಕಚೇೀರಿಯನ್ನು ಮಿತ್ರಮಂಡಳಿಯ ಅಧ್ಯಕ್ಷ ಪ್ರಸಾದ್ ಕುಮಾರ್ ಉದ್ಘಾಟಿಸಿದರು.

ಕೇಪುಲಡ್ಕದಲ್ಲಿ ಶ್ರೀ ರಕ್ತೇಶ್ವರಿಯ ನೇಮೋತ್ಸವ
ಕೇಪುಲಡ್ಕದಲ್ಲಿ ಶ್ರೀ ರಕ್ತೇಶ್ವರಿಯ ನೇಮೋತ್ಸವ

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶೃಈ ಕ್ಷೇತ್ರ ಕೇಪುಲಡ್ಕದಲ್ಲಿ ರಕ್ತೇಶ್ವರೀ ಹಾಗೂ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ವಿಜ್ರಂಭಣೆಯಿಂದ ಜರಗಿತು.

ನೀರ್ಕೆರೆ ಶಾಲೆಗೆ ಇನ್ಫೋಸಿಸ್‍ನಿಂದ 10 ಕಂಪ್ಯೂಟರ್ ಕೊಡುಗೆ
ನೀರ್ಕೆರೆ ಶಾಲೆಗೆ ಇನ್ಫೋಸಿಸ್‍ನಿಂದ 10 ಕಂಪ್ಯೂಟರ್ ಕೊಡುಗೆ

ಇನ್ಫೋಸಿಸ್ ಸಂಸ್ಥೆಯಿಂದ ನೀರ್ಕೆರೆ ಸಂಯುಕ್ತ ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಿರುವ 10 ಕಲಿಕಾ ಗಣಕ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಶ್ರೀ ಮಹಾವೀರ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಸಭೆ
ಶ್ರೀ ಮಹಾವೀರ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಸಭೆ

ಸಮಾಜದ ಆಸ್ತಿಯಾಗಿರುವ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡುವುದು ಶಿಕ್ಷಕ-ಪಾಲಕರ ಹೊಣೆಗಾರಿಕೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಶಿಕ್ಷಣ ಸಂಸ್ಥೆಯ ಜೊತೆ ಪಾಲಕರು ನಿರಂತರ ಸಂಪರ್ಕದಲ್ಲಿರಬೇಕು ಎಂದು ಶ್ರೀಮಹಾವೀರ ಕಾಲೇಜಿನ ಪ್ರಾಂಶುಪಾಲ ಹೆಚ್. ಚಂದ್ರಶೇಖರ ದೀಕ್ಷಿತ್ ಹೇಳಿದರು.

Suvarna News 24X7 Live online
333 Album