ಮೂಡುಬಿದಿರೆ ಜೀಸಿಐ ಶೌಚಗೃಹಕ್ಕೆ ಶಂಕು ಸ್ಥಾಪನೆ
ಮೂಡುಬಿದಿರೆ ಜೀಸಿಐ ಶೌಚಗೃಹಕ್ಕೆ ಶಂಕು ಸ್ಥಾಪನೆ

ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಅಚ್ಚರಕಟ್ಟೆ ಪ್ರಾಥಮಿಕ ಶಾಲೆಗೆ ಜೇಸಿಐ ತ್ರಿಭುವನ್ ಮೂಡುಬಿದಿರೆ ಇದರ ವತಿಯಿಂದ ರೂ.25 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಶೌಚಗೃಹಕ್ಕೆ ಕಾಮಗಾರಿಗೆ ಜೇಸಿಐ ಕಾರ್ಯನಿರ್ವಾಹಕ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಆರ್ ಅರುಣ್ ಚಾಲನೆ ನೀಡಿದರು.

ವಿಹಿಂಪ ಸುವರ್ಣೋತ್ಸವ, ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ
ವಿಹಿಂಪ ಸುವರ್ಣೋತ್ಸವ, ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ನಮ್ಮ ಹಿಂದೂ ಸಮಾಜದಲ್ಲಿ ಧರ್ಮಾನುಷ್ಠಾನದ ಕೊರತೆಯೇ ಇಂದಿನ ಸಮಸ್ಯೆಗಳಿಗೆ ಮೂಲಕಾರಣವಾಗಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕ ಚೈತ್ಯಾನಂದ ನುಡಿದರು.

ಕಾಂತಾವರದಲ್ಲಿ `ಓಶೋ ಒಂದು ಕಿರಣದ ಪಯಣ’
ಕಾಂತಾವರದಲ್ಲಿ `ಓಶೋ ಒಂದು ಕಿರಣದ ಪಯಣ’

ನಮ್ಮ ದೇಶ, ಸಂಸ್ಕೃತಿಯ ಸಮೀಪ ದರ್ಶನವಾಗದೆ ಹೋದರೆ ಅಲ್ಲಮನಾಗಲೀ, ಓಶೋ ಆಗಲಿ ನಮಗೆ ಅರ್ಥವಾಗಲಾರರು. ಒಂದರ್ಥದಲ್ಲಿ ಸ್ವಾಮೀ ವಿವೇಕಾನಂದರು ನಿಲ್ಲಿಸಿದ ಪಯಣವನ್ನು ಮತ್ತೆ ತನ್ನದೇ ದಾರಿಯಲ್ಲಿ ಮುಂದುವರೆಸಿದವರೇ ಓಶೋ.

ಕರಿಯಂಗಳ :ಕೋರ್ದಬು ಸೇವಾ ಸಮಿತಿಯ ವಾರ್ಷಿಕ ಸಭೆ
ಕರಿಯಂಗಳ :ಕೋರ್ದಬು ಸೇವಾ ಸಮಿತಿಯ ವಾರ್ಷಿಕ ಸಭೆ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೋರ್ದಬ್ಬು ದ್ಯೆವದ ಸೇವಾ ಸಮಿತಿಯ 2014 2015 ರ ವಾರ್ಷಿಕ ಮಹಾ ಸಭೆಯು ಮಾ. 29ರಂದು ದೇವದಾಸ್ ಆಯೆರೆಮಾರ್ ಅವರ ಅಧ್ಯಕ್ಷತೆಯಲ್ಲಿ ದ್ವೆವಸ್ಥಾನದ ವಠಾರದಲ್ಲಿ ಜರಗಿತು.

ವಾಟ್ಸ್ಆಪ್ ನಲ್ಲಿ ಮುಖ್ಯಮಂತ್ರಿ ನಿಂದನೆ ದೂರು ದಾಖಲು
ವಾಟ್ಸ್ಆಪ್ ನಲ್ಲಿ ಮುಖ್ಯಮಂತ್ರಿ ನಿಂದನೆ ದೂರು ದಾಖಲು

ವಾಟ್ಸ್ ಆಪ್ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಲಿಕಾರಿನ ಪ್ರವೀಣ್ ಕೋಟ್ಯಾನ್ ಎಂಬವರ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಧವಲಾ ಕಾಲೇಜಿನಲ್ಲಿ `ಪರಂಪರೆ ಪರಿಚಯ’ ಜಿಲ್ಲಾ ಮಟ್ಟದ ವಿಚಾರಸಂಕಿರಣ
ಧವಲಾ ಕಾಲೇಜಿನಲ್ಲಿ `ಪರಂಪರೆ ಪರಿಚಯ’ ಜಿಲ್ಲಾ ಮಟ್ಟದ ವಿಚಾರಸಂಕಿರಣ

ನಮ್ಮನ್ನು ವಿಶೇಷಾನುಭವನ್ನು ಸೃಷ್ಠಿಸಲು ಪರಂಪರೆಯಿಂದ ಸಾಧ್ಯ. ಪರಂಪರೆಯಿಂದ ವಿನಯಶೀಲತೆಯಂತಹ ಗುಣಗಳು ನಮ್ಮಲ್ಲಿ ಸಂಚಲನವಾಗುವುದರಿಂದ ಗರ್ವ ದೂರವಾಗುತ್ತದೆ. ಎಂದು ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತ ಕುಮಾರ ಹೇಳಿದರು.

ವಿಶ್ವ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ನಂ.1
ವಿಶ್ವ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ನಂ.1

ವಿಶ್ವ ಬ್ಯಾಡ್ಮಿಂಟನ್ ನಂ.1 ಹಿರಿಮೆಗೆ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಪಾತ್ರರಾಗಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ನಂ.1ಗೆ ಏರಿದ ಭಾರತದ ಮೊದಲ ಮಹಿಳೆಯಾಗಿದ್ದಾರೆ.

ಭಾರತದ ಕ್ರಿಕೆಟ್ ಪ್ರೇಮಿಗಳಿಗೆ `ನ್ಯೂಜಿಲೆಂಡ್’ ಫೇವರಿಟ್
ಭಾರತದ ಕ್ರಿಕೆಟ್ ಪ್ರೇಮಿಗಳಿಗೆ `ನ್ಯೂಜಿಲೆಂಡ್’ ಫೇವರಿಟ್

2015 ಕ್ರಿಕೆಟ್ ವಿಶ್ವಕಪ್ ಫೈನಲ್ ನಡೆಯುವ ಮೆಲ್ಬರ್ನ್‍ನಲ್ಲಿ ಯಾರು ಗೆಲುವಿನ ಹಾರ್ನ್ ಹೊಡೆಯುತ್ತಾರೆ, ಸೋಲಿಗೆ ಯಾರು ಬರ್ನ್ ಆಗುತ್ತಾರೆ ಎನ್ನುವುದು ಆಟದ ನಂತರ ಗೊತ್ತಾಗುವಂತದ್ದು. ತಮ್ಮ ತಂಡ ಸೆಮೀಸ್‍ನಲ್ಲಿ ಸೋತರೂ, ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ನ್ಯೂಜಿಲೆಂಡ್ ಸಧ್ಯಕ್ಕೆ ಫೇವರಿಟ್ ತಂಡವಾಗಿದೆ.

ತಾಳಮದ್ದಳೆ ನಾಟಕದ ಬಾಲ ಕಲಾವಿದರಿಗೆ ಸಮ್ಮಾನ
ತಾಳಮದ್ದಳೆ ನಾಟಕದ ಬಾಲ ಕಲಾವಿದರಿಗೆ ಸಮ್ಮಾನ

ಬಾಲ ಭಾರತಿ ಅಕಾಡೆಮಿ ಮಕ್ಕಳ ಕೂಟ ಅಭಿನಯಿಸುತ್ತಿರುವ ಕನ್ನಡ ನಾಟಕ `ತಾಳ ಮದ್ದಳೆ’ ಇದರ 10ನೇ ಪ್ರದರ್ಶನದಲ್ಲಿ ನಾಟಕದ ಬಾಲ ಕಲಾವಿದರನ್ನು ಸನ್ಮಾನಿಸಲಾಯಿತು

ಮೂಡುಬಿದಿರೆ: ಭಾರತ್ ಬ್ಯಾಂಕಿಗೆ ಬಿಮಾ ಬ್ಯಾಂಕ್ ಗೌರವ
ಮೂಡುಬಿದಿರೆ: ಭಾರತ್ ಬ್ಯಾಂಕಿಗೆ ಬಿಮಾ ಬ್ಯಾಂಕ್ ಗೌರವ

ಭಾರತ್ ಬ್ಯಾಂಕಿನ ಮೂಡುಬಿದಿರೆ ಶಾಖೆಯು ಪ್ರಸಕ್ತ ವರ್ಷದಲ್ಲಿ ಸುಮಾರು 126 ಎಲ್ಲೈಸಿ ಪಾಲಿಸಿ ಹಾಗೂ 13.74 ಲಕ್ಷ ಪ್ರೀಮಿಯಂ ಸಂಗ್ರಹಿಸಿ, ಬಿಮಾ ಬ್ಯಾಂಕ್ ಗೌರವವನ್ನು ಪಡೆದಿದೆ.

ಜೆಸಿಐನಿಂದ ಪೌರ ಕಾರ್ಮಿಕರಿಗೆ ಗೌರವ
ಜೆಸಿಐನಿಂದ ಪೌರ ಕಾರ್ಮಿಕರಿಗೆ ಗೌರವ

`ಸೆಲ್ಯೂಟ್ ದ ಸೈಲೆಂಟ್ ವರ್ಕರ್ಸ್’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಜೆಸಿಐ ತ್ರಿಭುವನ್ ವತಿಯಿಂದ ಮೂಡುಬಿದಿರೆಯನ್ನು ಸ್ವಚ್ಛ ನಗರವಾಗಿ ರೂಪಿಸಲು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಶುಕ್ರವಾರ ಬೆಳಿಗ್ಗೆ ¸ಸನ್ಮಾನ ಮಾಡಲಾಯಿತು.

ಲಯನ್ಸ್ ಕ್ಲಬ್‍ನಿಂದ ಸಾಧಕರಿಗೆ ಸನ್ಮಾನ
ಲಯನ್ಸ್ ಕ್ಲಬ್‍ನಿಂದ ಸಾಧಕರಿಗೆ ಸನ್ಮಾನ

ಲಯನ್ಸ್ ಕ್ಲಬ್‍ನ ಸಕ್ರಿಯ ಸದಸ್ಯರಾಗಿದ್ದು ಮೂಡಾ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡ ಸುರೇಶ್ ಕೋಟ್ಯಾನ್ ಹಾಗೂ ಮಂಗಳೂರಿನ ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಚುನಾಯಿತರಾದ ಬಿ.ಸೀತಾರಾಮ ಆಚಾರ್ಯ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಬುಧವಾರ ಸನ್ಮಾನಿಸಲಾಯಿತು.

ಮೂಡುಬಿದಿರೆ: ವಿದ್ಯಾರ್ಥಿನಿ ಕಾಣೆ
ಮೂಡುಬಿದಿರೆ: ವಿದ್ಯಾರ್ಥಿನಿ ಕಾಣೆ

ಆಳ್ವಾಸ್ ಕಾಲೇಜಿನ ಶಾಂಭವಿ ಹಾಸ್ಟೆಲ್‍ನಿಂದ ರಶ್ಮಿ ಎನ್. ನಾಯಕ್ ( 17ವ.) ಎಂಬ ವಿದ್ಯಾರ್ಥಿನಿ ಕಾಣೆಯಾಗಿದ್ದಾರೆಂದು ವಾರ್ಡನ್ ಸ್ವಾತಿ ಮಾ.22 ರಂದು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ನಮ್ಮಬೆದ್ರ ಶುಭದಿನ: ಹೊಸ ದಿನ ಹೊಸ ಚೈತನ್ಯ( 26.3.15)
ನಮ್ಮಬೆದ್ರ ಶುಭದಿನ: ಹೊಸ ದಿನ ಹೊಸ ಚೈತನ್ಯ( 26.3.15)

26.3.15ರ ದಿನ ವಿಶೇಷ, ಪಂಚಾಂಗ, ಮನೆಮದ್ದು, ಷೇರು, ರೂಪಾಯಿ ಮೌಲ್ಯ, ಸ್ವಲ್ಪ ನಗು, ದಿನದ ಕ್ಲಿಕ್ ಗಾಗಿ `ನಮ್ಮ ಬೆದ್ರ ಶುಭದಿನ’ವನ್ನು ಕ್ಲಿಕ್ ಮಾಡಿ

ಮಧುಸೂದನ ಆಚಾರ್: ವಿಶ್ವಕರ್ಮ ಅಭಿವೃದಿ ನಿಗಮಕ್ಕೆ ಆಯ್ಕೆ
ಮಧುಸೂದನ ಆಚಾರ್: ವಿಶ್ವಕರ್ಮ ಅಭಿವೃದಿ ನಿಗಮಕ್ಕೆ ಆಯ್ಕೆ

ಮೂಡಬಿದಿರೆಯ ಮಧುಸೂದನ ಆಚಾರ್ ಅವರನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದಿ ನಿಗಮದ ದಕ್ಷಿಣ ಕನ್ನಡ ಜಿಲ್ಲಾ ಆಯ್ಕೆ ಸಮಿತಿಯ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಲಿಟ್ಲ್ ಫ್ಲವರ್ ಫ್ರೀ ಸ್ಕೂಲ್‍ನಲ್ಲಿ ಪ್ರತಿಭಾ ದಿನಾಚರಣೆ
ಲಿಟ್ಲ್ ಫ್ಲವರ್ ಫ್ರೀ ಸ್ಕೂಲ್‍ನಲ್ಲಿ ಪ್ರತಿಭಾ ದಿನಾಚರಣೆ

ಮೂಡುಬಿದಿರೆ ಇಲ್ಲಿನ ಲಿಟ್ಲ್ ಫ್ಲವರ್ ಪ್ರಿಸ್ಕೂಲ್‍ನ ಮೊದಲ ವರ್ಷದ ವಾರ್ಷಿಕೋತ್ಸವದಂಗವಾದಿ `ಕಿಡ್ಸ್ ಪ್ಯಾಶನ್ ಶೊ’" ಮತ್ತು ಪ್ರತಿಭಾ ದಿನಾಚರಣೆ"ಯ ಕಾರ್ಯಕ್ರಮ ದೇವಾಡಿಗರ ಸುಧಾರಕರ ಸಂಘದಲ್ಲಿ ಭಾನುವಾರ ಜರಗಿತು.

ಕಲ್ಲಬೆಟ್ಟು ಉಚಿತ ಯೋಗ ಶಿಬಿರ
ಕಲ್ಲಬೆಟ್ಟು ಉಚಿತ ಯೋಗ ಶಿಬಿರ

ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟ್ ಹಾಗೂ ಪತಂಜಲಿ ಯೋಗ ಪೀಠದ ಮೂಡುಬಿದಿರೆ ವಲಯದ ಸಹಯೋಗದಲ್ಲಿ ಒಂದು ತಿಂಗಳ ಕಾಲ ನಡೆಯುವ ಉಚಿತ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಕಲ್ಲಬೆಟ್ಟು ಸತ್ಯಸಾಯಿ ಭಜನಾ ಮಂದಿರದಲ್ಲಿ ಆರಂಭವಾಯಿತು.

ಅಂತರ್ ಕಾಲೇಜು ಪುರುಷರ ಖೋ-ಖೋ ಪಂದ್ಯಾಟ
ಅಂತರ್ ಕಾಲೇಜು ಪುರುಷರ ಖೋ-ಖೋ ಪಂದ್ಯಾಟ

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಮಂಗಳೂರು ವಲಯ ಅಂತರ್ ಕಾಲೇಜು ಪುರುಷರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಪ್ರಶಸ್ತಿ ಪಡೆದಿದೆ.

ಡಾ.ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ 138 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಡಾ.ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ 138 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಳೇಜಿನ ವಾರ್ಷಿಕ ಸಮಾರಂಭ ಹಾಗೂ 4ನೇ ಬ್ಯಾಚಿನ 138 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಕಾಲೇಜಿನ ಆವರಣದಲ್ಲಿ ನಡೆಯಿತು.

ಆಳ್ವಾಸ್‍ನಲ್ಲಿ ಸಂಶೋಧನ ರೂಪುರೇಷೆ: ಕಾರ್ಯಾಗಾರ
ಆಳ್ವಾಸ್‍ನಲ್ಲಿ ಸಂಶೋಧನ ರೂಪುರೇಷೆ: ಕಾರ್ಯಾಗಾರ

ವಿಜ್ಞಾನಿಯೊಬ್ಬನ ಸಂಶೋಧನೆಯಲ್ಲಿ ಅಪಾರ ಶ್ರಮ, ಹಣ ಹಾಗೂ ಸಮಯದ ಸದ್ವಿನಿಯೋಗವಾಗುತ್ತದೆ. ದೀರ್ಘಕಾಲದ ಯೋಜನೆ ಹಾಗೂ ಚಿಂತನೆಗಳು ಕೈಗೊಂಡ ವಿಷಯವನ್ನು ಸಾಕಾರಗೊಳಿಸುವಲ್ಲಿ ಸಹಕಾರ ನೀಡುತ್ತದೆ.

Suvarna News 24X7 Live online
333 Album