ದೈವ ನರ್ತಕ ಭಾಸ್ಕರ ನಲ್ಕೆ ನಿಧನ
ದೈವ ನರ್ತಕ ಭಾಸ್ಕರ ನಲ್ಕೆ ನಿಧನ

ದೈವ ನರ್ತಕ ವಾಮಂಜೂರು ಬಳಿಯ ಕೋನಿಮಾರು ನಿವಾಸಿ ಭಾಸ್ಕರ ನಲ್ಕೆ (48ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ತನ್ನ ಸ್ವಗೃಹದಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು.

ರೆಂಜಾಳ: ಸಮೂಹ ಜಾಗೃತಿ ಅಭಿಯಾನ
ರೆಂಜಾಳ: ಸಮೂಹ ಜಾಗೃತಿ ಅಭಿಯಾನ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬೆಂಗಳೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿಸಮೂಹ ಜಾಗೃತಿ ಅಭಿಯಾನ ಕಾರ್ಯಕ್ರಮ ರೆಂಜಾಳದಲ್ಲಿ ಭಾನುವಾರ ನಡೆಯಿತು.

ರಾಷ್ಟ್ರೀಯ ವೈಟ್ ಲಿಫ್ಟಿಂಗ್ ತೀರ್ಪುಗಾರರಾಗಿ ಪ್ರಮೋದ್ ಕುಮಾರ್ ಶೆಟ್ಟಿ
ರಾಷ್ಟ್ರೀಯ ವೈಟ್ ಲಿಫ್ಟಿಂಗ್ ತೀರ್ಪುಗಾರರಾಗಿ ಪ್ರಮೋದ್ ಕುಮಾರ್ ಶೆಟ್ಟಿ

ರಾಜಸ್ಥಾನದ ಜೈಪುರದಲ್ಲಿ ಮಾ.11 ರಿಂದ 15 ರವರೆಗೆ ನಡೆದ ರಾಷ್ಟ್ರೀಯ ವೈಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಜರುಗಿದ ರಾಷ್ಟ್ರೀಯ ವೈಟ್ ಲಿಫ್ಟಿಂಗ್ ತೀರ್ಪುಗಾರರ ಪರೀಕ್ಷೆಯಲ್ಲಿ ರಾಷ್ಟ್ರೀಯ ಕೆಟಗರಿ -1 ರ ತೀರ್ಪುಗಾರರಾಗಿ ಪ್ರಮೋದ್ ಕುಮಾರ್ ಶೆಟ್ಟಿ ನೆಲ್ಯಾಡಿ ಆಯ್ಕೆಯಾಗಿದ್ದಾರೆ.

ಕಲ್ಲಮುಂಡ್ಕೂರು: ನೀರು ಮತ್ತು ನೈರ್ಮಲ್ಯ ಅರಿವು ಕಾರ್ಯಕ್ರಮ
ಕಲ್ಲಮುಂಡ್ಕೂರು: ನೀರು ಮತ್ತು ನೈರ್ಮಲ್ಯ ಅರಿವು ಕಾರ್ಯಕ್ರಮ

ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ನಿರ್ದೇಶನದಂತೆ ಪಂಚಾಯಿತಿ ಮಟ್ಟದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಮೂಡಿಸುವ ಕಾರ್ಯಕ್ರಮ ಕಲ್ಲಮುಂಡ್ಕೂರು ಗ್ರಾ.ಪಂ.ನಲ್ಲಿ ನಡೆಯಿತು.

ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಸ್ಪ್ಲಾಶ್-2015
ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಸ್ಪ್ಲಾಶ್-2015

ಕಾಲೇಜುಗಳಲ್ಲಿ ನಡೆಯುವ ಸ್ಪರ್ಧೆಗಳು ತಮ್ಮ ಮಕ್ಕಳ ಶೈಕ್ಷಣಿಕ ವಾತಾವರಣಕ್ಕೆ ಸರಿಹೊಂದುವುದಿಲ್ಲ ಎಂಬ ತಪ್ಪು ಕಲ್ಪನೆ ಪೋಷಕರಲ್ಲಿದೆ ಎಂದು ಮೂಡುಬಿದಿರೆ ಎಸ್.ಎನ್. ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಜೆ.ಜೆ.ಪಿಂಟೋ ಹೇಳಿದರು.

ಬೆಳುವಾಯಿ: ಕರ್ನಲ್ ಎಸ್.ಆರ್ ಶ್ರೀರಾಮ್ ಭೇಟಿ
ಬೆಳುವಾಯಿ: ಕರ್ನಲ್ ಎಸ್.ಆರ್ ಶ್ರೀರಾಮ್ ಭೇಟಿ

ಮಂಗಳೂರು, ಉಡುಪಿ, ಮಡಿಕೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಭೂನೌಕ, ವಾಯುಸೇನೆ ಎನ್.ಸಿ.ಸಿ ಒಕ್ಕೂಟದ ಗ್ರೂಫ್ ಕಮಾಂಡರ್ ಕರ್ನಲ್ ಎಸ್.ಆರ್ ಶ್ರೀರಾಮ್

ಸಿಂಚನ ಸೇವಾ ಟ್ರಸ್ಟ್‍ನಿಂದ ಲೇಖನಿ ಸಾಮಾಗ್ರಿ ವಿತರಣೆ
ಸಿಂಚನ ಸೇವಾ ಟ್ರಸ್ಟ್‍ನಿಂದ ಲೇಖನಿ ಸಾಮಾಗ್ರಿ ವಿತರಣೆ

ಗ್ರಾಮೀಣ ಬಡಜನರಿಗೆ ಆರ್ಥಿಕ ಶಕ್ತಿ ನೀಡಿ ಅವರಿಗೆ ಸ್ವಾವಲಂಬಿ ಬದುಕು ಕಲ್ಪಿಸಲು ಸಿಂಚನ ಸೇವಾ ಟ್ರಸ್ಟ್ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಿಂಚನ ಸೌಹಾರ್ದ ಸಹಕಾರಿ ಇದರ ಸಿಇಒ ಸುಕುಮಾರ್ ಜೈನ್ ಹೇಳಿದರು.

ಕಲ್ಲಮುಂಡ್ಕೂರು: ಅಂಗವಿಕಲ ಸೌಲಭ್ಯ ವಿತರಣೆ
ಕಲ್ಲಮುಂಡ್ಕೂರು: ಅಂಗವಿಕಲ ಸೌಲಭ್ಯ ವಿತರಣೆ

ಕಲ್ಲಮುಂಡ್ಕೂರು ಗ್ರಾ.ಪಂ ವ್ಯಾಪ್ತಿಯ ನಿಡ್ಡೋಡಿ ಗಣ್ಯಡ್ಪುವಿನ ಅಂಗವಿಕಲ ಅರುಣ್ ಕುಮಾರ್ ಅವರಿಗೆ ಆ್ಯರ್ ಬೆಡ್ ಅಂಗವಿಕಲ ಸೌಲಭ್ಯ ಹಾಗೂ ರಾಮಣ್ಣ ಅವರಿಗೆ ಗಾಲಿ ಕುರ್ಚಿಯನ್ನು ವಿತರಿಸಲಾಯಿತು.

ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

ತೋಡಾರಿನ ಡಾ.ಎಂ.ವಿ ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ `ಸಂಭ್ರಮ’ ಪ್ರತಿಭಾ ದಿನಾಚರಣೆ ಬುಧವಾರ ನಡೆಯಿತು.

ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ: ಆಳ್ವಾಸ್‍ಗೆ ಪ್ರಶಸ್ತಿ
ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ: ಆಳ್ವಾಸ್‍ಗೆ ಪ್ರಶಸ್ತಿ

ಬೆಂಗಳೂರಿನ ಜೈನ್ ಯುನಿವರ್ಸಿಟಿ ಅವರು ಆಯೋಜಿಸಿದ ಆಲ್ ಇಂಡಿಯಾ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ತಮಿಳುನಾಡಿನ ಗುರುನಾನಕ್ ಯುನಿರ್ವಸಿಟಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಅಶ್ವತ್ಥಪುರ: ಬೊಲೆರೋ ಡಿಕ್ಕಿ ಮಹಿಳೆ ಸಾವು
ಅಶ್ವತ್ಥಪುರ: ಬೊಲೆರೋ ಡಿಕ್ಕಿ ಮಹಿಳೆ ಸಾವು

ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಮಹಿಳೆಯೊಬ್ಬರಿಗೆ ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಮಹಿಳೆ ಮೃತಪಟ್ಟ ಘಟನೆ ಅಶ್ವತ್ಥಪುರ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ

ಡಿ.ಕೆ ರವಿ ನಿಗೂಢ ಸಾವು ಪ್ರಕರಣ
ಡಿ.ಕೆ ರವಿ ನಿಗೂಢ ಸಾವು ಪ್ರಕರಣ: ತನಿಖೆಗೆ ಒತ್ತಾಯ

ಡಿ.ಕೆ ರವಿ ನಿಗೂಢ ಸಾವು ಪ್ರಕರಣ ಸಿಬಿಐಗೆ ಒಪ್ದಪಿಸುವಂತೆ ದ.ಕ ಜಿಲ್ಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿಯ ವತಿಯಿಂದ ಮೌನ ಪ್ರತಿಭಟನೆ ನಡೆಯಿತು.

ಮೂಡುಬಿದಿರೆಯಲ್ಲಿ ರಕ್ತದಾನ ಶಿಬಿರ
ಮೂಡುಬಿದಿರೆಯಲ್ಲಿ ರಕ್ತದಾನ ಶಿಬಿರ

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಜೆ.ಸಿ.ಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ಯೆನಪೊಯ ವೈದ್ಯಕೀಯ ಕಾಲೇಜು ರಕ್ತ ನಿಧಿಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಸಮಾಜ ಮಂದಿರದಲ್ಲಿ ನಡೆಯಿತು.

ನೆಲ್ಲಿಗುಡ್ಡೆ ಮಿತ್ರಮಂಡಳಿ 31ನೇ ವಾರ್ಷಿಕೋತ್ಸವ
ನೆಲ್ಲಿಗುಡ್ಡೆ ಮಿತ್ರಮಂಡಳಿ 31ನೇ ವಾರ್ಷಿಕೋತ್ಸವ

ನೆಲ್ಲಿಗುಡ್ಡೆ ಮಿತ್ರಮಂಡಳಿ ಪುತ್ತಿಗೆ ಇದರ 31ನೇ ವಾರ್ಷಿಕೋತ್ಸವ ಅಧ್ಯಕ್ಷ ಪ್ರಸಾದ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಚಾರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಉದ್ಘಾಟನೆ
ಸಂಚಾರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಉದ್ಘಾಟನೆ

ವಾರ್ಷಿಕ ಸುಮಾರು 473 ಪ್ರಕಣಗಳು ಮಾತ್ರ ಮೇಲ್ಮನವಿಗೆ ಸಿಗುತ್ತಿದ್ದು ಈ ಸಂಖ್ಯೆ 600ಕ್ಕೆ ಏರಿದರೆ ಹಿರಿಯ ಸಿವಿಲ್ ಕೋರ್ಟ್ ಪೂರ್ಣಪ್ರಮಾಣದ ಕೋರ್ಟ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಎ.ಎನ್ ವೇಣುಗೋಪಾಲ ಗೌಡ ಹೇಳಿದರು.

ಇರುವೈಲು: ಕಲಾವಿದ ಜಯರಾಮ ಬಂಗೇರಗೆ ಸನ್ಮಾನ
ಇರುವೈಲು: ಕಲಾವಿದ ಜಯರಾಮ ಬಂಗೇರಗೆ ಸನ್ಮಾನ

ಇರುವೈಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಮೇಳದ ಕಲಾವಿದ ಜಯರಾಮ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ಪಡುಮಾರ್ನಾಡು: ಅಕ್ರಮ ರಸ್ತೆ ನಿರ್ಮಾಣ: ಆರೋಪ
ಪಡುಮಾರ್ನಾಡು: ಅಕ್ರಮ ರಸ್ತೆ ನಿರ್ಮಾಣ: ಆರೋಪ

ಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಪಡುಮಾರ್ನಾಡು ಗ್ರಾಮದ ಕಂಡೆಮನೆಗೆ ಸೇರಿದ ಕಂಪೌಂಡನ್ನು ಆರು ಮಂದಿಯ ತಂಡವೊಂದು ಸೇರಿ ಕೆಡವಿ ಅಕ್ರಮವಾಗಿ ರಸ್ತೆ ನಿರ್ಮಿಸಿದ ಬಗ್ಗೆ ಜಿಲ್ಲಾ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ತೆಂಕಮಿಜಾರಿನಲ್ಲಿ ಮಹಿಳಾ ದಿನಾಚರಣೆ, ಸನ್ಮಾನ
ತೆಂಕಮಿಜಾರಿನಲ್ಲಿ ಮಹಿಳಾ ದಿನಾಚರಣೆ, ಸನ್ಮಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಹಾಗೂ ತೆಂಕಮಿಜಾರು ಗ್ರಾ.ಪಂಚಾಯತ್ ಇವುಗಳ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಾಹಿತಿ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ ಗುರುವಾರ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.

ನೆಲ್ಲಿಕಾರು: ಜಲ್ಲಿ ಕ್ರಷರ್ ವಿರುದ್ಧ ಪ್ರತಿಭಟನೆ
ನೆಲ್ಲಿಕಾರು: ಜಲ್ಲಿ ಕ್ರಷರ್ ವಿರುದ್ಧ ಪ್ರತಿಭಟನೆ

ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರು ಭೃಷ್ಟ ಅಧಿಕಾರಿಗಳ ಬೆಂಬಲದಿಂದ ನೆಲ್ಲಿಕಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಮುಗ್ರೋಡಿ ಜಲ್ಲಿ ಕ್ರಷರ್‍ನಿಂದಾಗಿ ಗ್ರಾಮಸ್ಥರಿಗೆ ತೊಂದರೆಯಾಗುವ ರೀತಿಯಲ್ಲಿ ಕ್ರಷರ್‍ಗಳು ಕಾರ್ಯಾಚರಿಸುತ್ತಿದೆ ಎಂದು ಬೆಂಗಳೂರಿನ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ಹಿಂದುಳಿದ ವಿಭಾಗ ರಾಜ್ಯಾಧ್ಯಕ್ಷ ಶೈಲೇಶ್ ಪೂಜಾರಿ ಹೇಳಿದರು.

ಉನ್ನತ ಶಿಕ್ಷಣದಲ್ಲಿ ಆಂಗ್ಲ ಭಾಷಾ ಅಧ್ಯಯನ- ವಿಚಾರ ಸಂಕಿರಣ
ಉನ್ನತ ಶಿಕ್ಷಣದಲ್ಲಿ ಆಂಗ್ಲ ಭಾಷಾ ಅಧ್ಯಯನ- ವಿಚಾರ ಸಂಕಿರಣ

ಆಳ್ವಾಸ್ ಕಾಲೇಜಿನ ಆಂಗ್ಲಭಾಷಾ ಸ್ನಾತಕೋತ್ತರ ಹಾಗೂ ಪದವಿ ವಿಭಾಗದ ವತಿಯಿಂದ ಉನ್ನತ ಶಿಕ್ಷಣದಲ್ಲಿ ಆಂಗ್ಲ ಭಾಷಾ ಅಧ್ಯಯನ ವಿಷಯದ ಕುರಿತು ಶುಕ್ರವಾರ ರಾಜ್ಯಮಟ್ಟದ ವಿಚಾರ ಸಂಕಿರಣ ವಿದ್ಯಾಗಿರಿಯಲ್ಲಿ ನಡೆಯಿತು.

Suvarna News 24X7 Live online
333 Album