ಜ್ಯೋತಿನಗರ ಶಾಲೆಗೆ ವಿದ್ಯಾಗಣಕ ಕೊಡುಗೆ
ಜ್ಯೋತಿನಗರ ಶಾಲೆಗೆ ವಿದ್ಯಾಗಣಕ ಕೊಡುಗೆ

ಜ್ಯೋತಿನಗರ ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆಗೆ ಸೋಹಂ ಪ್ರತಿಷ್ಠಾನದ `ವಿದ್ಯಾಗಣಕ’ ಯೋಜನೆಯಡಿ ಕಂಪ್ಯೂಟರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು.

ಕೊಡಂಗಲ್ಲು ಉದ್ಯಾಪನಾ ಸತ್ಯನಾರಾಯಣ ಪೂಜೆ: ಸನ್ಮಾನ
ಕೊಡಂಗಲ್ಲು ಉದ್ಯಾಪನಾ ಸತ್ಯನಾರಾಯಣ ಪೂಜೆ: ಸನ್ಮಾನ

ಸುಮನಸ್ಸಿನಿಂದ ಭಗವಂತನ ಸ್ಮರಣೆ, ಅಂತರಂಗದಲ್ಲಿ ಆಧ್ಯಾತ್ಮ ಚಿಂತನೆಯೊಂದಿಗೆ ಭಕ್ತಿಪರವಶವಾದಾಗ ಭಗವಂತ ನಮ್ಮನ್ನು ರಕ್ಷಿಸುತ್ತಾನೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಇರುವೈಲ್: ಸತ್ಯನಾರಾಯಣ ಪೂಜೆ
ಇರುವೈಲ್: ಸತ್ಯನಾರಾಯಣ ಪೂಜೆ

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟದ ಪದಗ್ರಹಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರಗಿತು.

ಧರೆಗುಡ್ಡೆ: ಶ್ರೀ ಕ್ಷೇತ್ರ ವಿಠಲ ಕೃತಿ ಲೋಕಾರ್ಪಣೆ
ಧರೆಗುಡ್ಡೆ: ಶ್ರೀ ಕ್ಷೇತ್ರ ವಿಠಲ ಕೃತಿ ಲೋಕಾರ್ಪಣೆ

ಪೌರಣಿಕ ಹಿನ್ನಲೆ ಹಾಗೂ ಕಾರಣಿಕ ಧರೆಗುಡ್ಡೆ ಶ್ರೀ ಕ್ಷೇತ್ರದ ವಿಠಲಕ್ಕೆ ವಿಶೇಷ ಶೋಭೆ ನೀಡುತ್ತಿದೆ. ಯುವಕರು ಇಂತಹ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ಆಧ್ಯಾತ್ಮ ಚಿಂತನೆಗಳೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕೆಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.

ಬೆಳುವಾಯಿ: ಕೆ.ರಾಮಚಂದ್ರ ಭಟ್‍ಗೆ ಅಭಿನಂದನೆ
ಬೆಳುವಾಯಿ: ಕೆ.ರಾಮಚಂದ್ರ ಭಟ್‍ಗೆ ಅಭಿನಂದನೆ

ಸರಳ ಕಾನೂನುಗಳನ್ನು ಹೊಂದಿರುವುದರಿಂದ ಸಹಕಾರಿ ಬ್ಯಾಂಕ್‍ಗಳು ರೈತಸ್ನೇಹಿಯಾಗಿದೆ. ಬಡವರಲ್ಲಿ ಅರ್ಥಿಕ ಚೈತನ್ಯವನ್ನು ತುಂಬುವಲ್ಲಿ ಸಹಕಾರಿ ಬ್ಯಾಂಕ್‍ಗಳು ವಿಶೇಷ ಮುತುವರ್ಜಿ ವಹಿಸಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ
ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ

ನಮ್ಮೊಳಗಿನ ಸಾಮರ್ಥ್ಯ ಅರಿತು, ಅವಕಾಶಗಳೊಂದಿಗೆ ಅವುಗಳನ್ನು ಬಳಸಿದಾಗ ಉತ್ತಮ ಸಾಧನೆ ಸಾಧ್ಯವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

ನ್ಯಾಯಾಲಯದಲ್ಲಿ ಶುದ್ಧೀಕೃತ ನೀರಿನ ಘಟಕ ಉದ್ಘಾಟನೆ
ನ್ಯಾಯಾಲಯದಲ್ಲಿ ಶುದ್ಧೀಕೃತ ನೀರಿನ ಘಟಕ ಉದ್ಘಾಟನೆ

ಮೂಡುಬಿದಿರೆ ನ್ಯಾಯಾಲಯದಲ್ಲಿ ಸುಮಾರು 1ಲಕ್ಷ ವೆಚ್ಚದಲ್ಲಿ 2 ಶುದ್ಧೀಕೃತ ನೀರಿನ ಘಟಕವನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಮೂಡುಬಿದಿರೆಗೆ ರೋಟರಿ ಜಿಲ್ಲಾ ಗವರ್ನರ್ ಭೇಟಿ
ಮೂಡುಬಿದಿರೆಗೆ ರೋಟರಿ ಜಿಲ್ಲಾ ಗವರ್ನರ್ ಭೇಟಿ

ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್‍ಗೆ ರೋಟರಿ ವಲಯ 5ರ 3180 ಜಿಲ್ಲಾ ಗವರ್ನರ್ ಡಾ. ಭಾಸ್ಕರ್ ಎಸ್ ಭಾನುವಾರ ಅಧಿಕೃತ ಭೇಟಿ ನೀಡಿದರು.

ಪುತ್ತಿಗೆ: ಹೈಮಾಸ್ಟ್ ದೀಪದ ಉದ್ಘಾಟನೆ
ಪುತ್ತಿಗೆ: ಹೈಮಾಸ್ಟ್ ದೀಪದ ಉದ್ಘಾಟನೆ

ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಮಂಜೂರಾದ ಹೈಮಾಸ್ಟ್ ದೀಪವನ್ನು ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿದರು.

ಧರ್ಮಸ್ಥಳ ಯೋಜನೆ ಮಾಂಟ್ರಾಡಿ ಒಕ್ಕೂಟದ ಅಧ್ಯಕ್ಷರಾಗಿ ವಸಂತ ಪೆಂಚಾರು
ಧರ್ಮಸ್ಥಳ ಯೋಜನೆ ಮಾಂಟ್ರಾಡಿ ಒಕ್ಕೂಟದ ಅಧ್ಯಕ್ಷರಾಗಿ ವಸಂತ ಪೆಂಚಾರು

ಶ್ರೀ.ಕ್ಷೇ.ಧ.ಗ್ರಾ.ಯೋ. ಮಾಂಟ್ರಾಡಿ ಒಕ್ಕೂಟ ಇದರ ಅಧ್ಯಕ್ಷರಾಗಿ ವಸಂತ ಪೆಂಚಾರು ಆಯ್ಕೆಯಾಗಿದ್ದಾರೆ.

ಎಸ್.ಎನ್.ಎಂ. ಪಾಲಿಟೆಕ್ನಿಕ್‍ ವಾರ್ಷಿಕೋತ್ಸವ
ಎಸ್.ಎನ್.ಎಂ. ಪಾಲಿಟೆಕ್ನಿಕ್‍ ವಾರ್ಷಿಕೋತ್ಸವ

ಡಿಪ್ಲೊಮಾ ಪದವಿ ಪಡೆದವರು ಇಂಜಿನಿಯರಿಂಗ್ ಪದವೀಧರರಿಗಿಂತಲೂ ತಾಂತ್ರಿಕವಾಗಿ ಹೆಚ್ಚು ಸಮರ್ಥರಾಗಿರುತ್ತಾರೆ. ಹೀಗಾಗಿ ಡಿಪ್ಲೊಮಾ ಪದವೀಧರರಿಗೆ ದೇಶದ ಕೈಗಾರಿಕೆಗಳಲ್ಲಿ ವಿಫುಲ ಉದ್ಯೋಗವಕಾಶಗಳಿವೆ ಎಂದು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಹುಡ್ಕೋ ಕಾಲನಿ: ಸತ್ಯನಾರಾಯಣ ಪೂಜೆ
ಹುಡ್ಕೋ ಕಾಲನಿ: ಸತ್ಯನಾರಾಯಣ ಪೂಜೆ

ಹುಡ್ಕೋ ಕಾಲನಿಯ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಶನಿವಾರ ಹುಡ್ಕೋ ಕಾಲನಿಯಲ್ಲಿ ಜರುಗಿತು.

ದಲಿತ ಹಕ್ಕುಗಳ ಸಮಿತಿ ಅಧ್ಯಯನ ಶಿಬಿರ
ದಲಿತ ಹಕ್ಕುಗಳ ಸಮಿತಿ ಅಧ್ಯಯನ ಶಿಬಿರ

ಸಿ.ಪಿ.ಐ(ಎಂ) ಜಾತಿ ರಾಜಕೀಯ ಮಾಡುವುದಿಲ್ಲ. ಸಮಾಜದಲ್ಲಿ ಸಮಾನತೆಗೋಸ್ಕರ ಹಲವಾರು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ ಎಂದು ಸಿ.ಪಿ.ಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.

ನಿಸರ್ಗ ಕಲಾವಿದರ್ 2ನೇ ವಾರ್ಷಿಕೋತ್ಸವ
ನಿಸರ್ಗ ಕಲಾವಿದರ್ 2ನೇ ವಾರ್ಷಿಕೋತ್ಸವ

ನಿಸರ್ಗ ಕಲಾವಿದೆರ್ ಬೆದ್ರ ಇವರ 2ನೇ ವಾರ್ಷಿಕದ ಪ್ರಯುಕ್ತ `ಎಂಕ್ಲ್‍ನೆಟ್ಟ್ ಅಂಚದಾಲ ಇಜ್ಜಿ’ ನಾಟಕ ಪ್ರದರ್ಶನ ಹಾಗೂ ತುಳು ರಂಗಭೂಮಿಯ ಪ್ರಸಾದನ ಶ್ರಮಿಸಿದ ಬಾಬು ಮಾಸ್ಟರ್ ಹಾಗೂ ನಾಟಕ ರಚನೆಗಾರ ವಿಲಿಯಂ ಪಿಂಟೋ ಪದ್ರಂಗಿ ಅವರನ್ನು ಸನ್ಮಾನಿಸಲಾಯಿತು.

ಕುಪ್ಪೆಪದವಿನಲ್ಲಿ ತೆಂಗು ಮಾಹಿತಿ ಶಿಬಿರ
ಕುಪ್ಪೆಪದವಿನಲ್ಲಿ ತೆಂಗು ಮಾಹಿತಿ ಶಿಬಿರ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಾಯೋಕತ್ವದಲ್ಲಿ ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್ ಇವುಗಳ ವತಿಯಿಂದ ತೆಂಗು ಮಾಹಿತಿ ಶಿಬಿರ ಕುಪ್ಪೆಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಶನಿವಾರ ನಡೆಯಿತು.

ಮೂಡುಬಿದಿರೆ: ತಾರಸಿ ಕೃಷಿ ತರಬೇತಿ
ಮೂಡುಬಿದಿರೆ: ತಾರಸಿ ಕೃಷಿ ತರಬೇತಿ

ತಾರಸಿ ಮನೆಯಲ್ಲಿ ತರಕಾರಿ, ಅಲಂಕಾರಿಕ ಗಿಡಗಳನ್ನು ಬೆಳೆಸುವುದರಿಂದ ನಾವೆ ಬೆಳೆಸಿದ ಆರೋಗ್ಯದಾಯಕ ತರಕಾರಿಗಳನ್ನು ಉಪಯೋಗಿಸಿ ಆರ್ಥಿಕ ಮಟ್ಟವನ್ನು ಸುಧಾರಿಸಬಹುದು. ನಗರ ಪ್ರದೇಶಗಳಲ್ಲಿ ತಾರಸಿ ಕೃಷಿ ಜನಪ್ರಿಯವಾಗುತ್ತಿದೆ ಎಂದು ಅವಾರ್ಡ್ ಅಸೋಸಿಯೇಶನ್ ಮಂಗಳೂರು ಇಲ್ಲಿನ ಕಾರ್ಯದರ್ಶಿ ಸುಮ ರಂಗಪ್ಪ ಹೇಳಿದರು.

ಬೆಳುವಾಯಿಯಲ್ಲಿ ಸಲಫಿ ಸಮಾವೇಶ
ಬೆಳುವಾಯಿಯಲ್ಲಿ ಸಲಫಿ ಸಮಾವೇಶ

ಮಸ್ದೀದ್-ಏ-ಅಬೂಬಕ್ಕರ್ ಸಿದ್ದೀಕ್ ತೌಹೀದ್ ನಗರ ಇದರ ಆಶ್ರಯದಲ್ಲಿ ಬೆಳುವಾಯಿಯಲ್ಲಿ ಶನಿವಾರ ಸಂಜೆ ಸಲಫಿ ಸಮಾವೇಶ ನಡೆಯಿತು.

ಇರುವೈಲು ದೇವಸ್ಥಾನ ಜಾತ್ರ ಮಹೋತ್ಸವ: ಧಾರ್ಮಿಕ ಸಭೆ
ಇರುವೈಲು ದೇವಸ್ಥಾನ ಜಾತ್ರ ಮಹೋತ್ಸವ: ಧಾರ್ಮಿಕ ಸಭೆ

ಹಿರಿಯರಿಂದ ಬಂದಂತಹ ಸಂಸ್ಕಾರ ಬದುಕಿಗೆ ಮಾರ್ಗದರ್ಶಿ. ಮಾನವಧರ್ಮ ಶ್ರೇಷ್ಠ ಧರ್ಮ ಎಂದು ವಾಗ್ಮಿ ವಾದಿರಾಜ ಕಲ್ಲೂರಾಯ ಹೇಳಿದರು.

ಮಾರ್ಚ್ 15ರಿಂದ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ವಿತರಣೆ
ಮಾರ್ಚ್ 15ರಿಂದ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ವಿತರಣೆ

ಸಾರ್ವಜನಿಕ ಶಿಕ್ಷಣ ಇಲಾಖೆಯ 2015-16ನೇ ಸಾಲಿನಲ್ಲಿ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶಾತಿಯನ್ನು ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಮಾ.13 ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸವ
ಮಾ.13 ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ರಾಶಿ ಪೂಜಾ ಮಹೋತ್ಸವ

ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನ ಮಾ.10ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.13ರಂದು ರಾಶಿಪೂಜಾ ಮಹೋತ್ಸವ ನಡೆಯಲಿದೆ.

Suvarna News 24X7 Live online
333 Album