ಮೂಡುಬಿದಿರೆ: ಮೋನಪ್ಪ ಸಾಲ್ಯಾನ್ ವಿದಾಯ ಸಮಾರಂಭ
ಮೂಡುಬಿದಿರೆ: ಮೋನಪ್ಪ ಸಾಲ್ಯಾನ್ ವಿದಾಯ ಸಮಾರಂಭ

ವಲಯ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ ಮೋನಪ್ಪ ಸಾಲ್ಯಾನ್ ಅವರಿಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಶನಿವಾರ ವಿದಾಯ ಸಮಾರಂಭ ಏರ್ಪಡಿಸಲಾಯಿತು.

2 ತಿಂಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತು: ಪಡುಮಾರ್ನಾಡು ಗ್ರಾಮಸಭೆಯಲ್ಲಿ ನಿರ್ಣಯ
2 ತಿಂಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತು: ಪಡುಮಾರ್ನಾಡು ಗ್ರಾಮಸಭೆಯಲ್ಲಿ ನಿರ್ಣಯ

ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 281/1 ಸರ್ವೇ ನಂಬರ್‍ನಲ್ಲಿ ಸ್ಮಶಾನಕ್ಕೆ 2 ತಿಂಗಳೊಳಗೆ ಜಾಗ ಗುರುತು ಮಾಡಲಾಗುವುದು ಎಂದು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕೇಪಾಡಿ ಮನೆತನದ ಅನಂತಯ್ಯ ಚೌಟ ನಿಧನ
ಕೇಪಾಡಿ ಮನೆತನದ ಅನಂತಯ್ಯ ಚೌಟ ನಿಧನ

ಕೇಪಾಡಿ ಮನೆತನದ ಹಿರಿಯ ಅನಂತಯ್ಯ ಚೌಟ ಅಲ್ಪಕಾಲದ ಅನಾರೋಗ್ಯದಿಂದ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ

ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಬ್ರಹ್ಮಾವರ ಎಸ್‍ವಿಎಸ್ ಕಾಲೇಜಿನ ಕ್ರೀಡಾ ನಿರ್ದೇಶಕ ಚಂದ್ರಶೇಖರ ಹೆಗ್ಡೆ ಹೇಳಿದರು.

ಎಸ್‍ಎನ್‍ಎಂ ಪಾಲಿಟೆಕ್ನಿಕ್ ವಾರ್ಷಿಕ ಕ್ರೀಡಾಕೂಟ
ಎಸ್‍ಎನ್‍ಎಂ ಪಾಲಿಟೆಕ್ನಿಕ್ ವಾರ್ಷಿಕ ಕ್ರೀಡಾಕೂಟ

ಕಾಲೇಜುಗಳಲ್ಲಿ ಈಗ ಕ್ರೀಡೆಗಳಿಗೆ ಉತ್ತಮ ಪ್ರೋತ್ಸಾಹ ಲಭಿಸುತ್ತಿದೆ. ಉತ್ತಮ ಸೌಲಭ್ಯಗಳೂ ಇವೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಉದ್ಯಮಿ ಶ್ರೀಕಾಂತ ಕಾಮತ್ ಹೇಳಿದರು.

ಕಿಡ್ನಿ ವೈಫಲ್ಯ : ನೆರವಿಗೆ ಮನವಿ
ಕಿಡ್ನಿ ವೈಫಲ್ಯ : ನೆರವಿಗೆ ಮನವಿ

ಬೆಳುವಾಯಿಯ ಮುಳ್ಳುಬೈಲು ಮನೆ ನಿವಾಸಿ ಜಗದೀಶ ಪೂಜಾರಿ ಕೂಲಿ ವೃತ್ತಿ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ತನ್ನ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದಾರೆ.

ಹ್ಯಾಪಿ ಕ್ಲಬ್ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ
ಹ್ಯಾಪಿ ಕ್ಲಬ್ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

ಹ್ಯಾಪಿ ಕ್ಲಬ್ ಪುತ್ತಿಗೆಪದವು ಇದರ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ಕೊಣಾಜೆಕಲ್ಲು ರಸ್ತೆಗೆ ಶಂಕುಸ್ಥಾಪನೆ
ಕೊಣಾಜೆಕಲ್ಲು ರಸ್ತೆಗೆ ಶಂಕುಸ್ಥಾಪನೆ

ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವಾಸಿ ತಾಣಗಳಿಗೆ ಹೋಗುವ ಸಂಪರ್ಕ ರಸ್ತೆಯನ್ನು ನಬಾರ್ಡ್ - 19 ರಡಿ ಅಭಿವೃದ್ಧಿಪಡಿಸುವ ಸಲುವಾಗಿ, ಕೊಣಾಜೆಕಲ್ಲಿಗೆ ಹೋಗುವ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಮೂಡುಬಿದಿರೆ ಗಾಂಧಿನಗರ ಯುವಕ ಆತ್ಮಹತ್ಯೆ
ಮೂಡುಬಿದಿರೆ ಗಾಂಧಿನಗರ ಯುವಕ ಆತ್ಮಹತ್ಯೆ

ಮೂಡುಬಿದಿರೆ ಗಾಂಧಿನಗರ ನಿವಾಸಿ ಸುಂದರ ಎಂಬವರ ಪುತ್ರ ದಿವಿತ್ (22) ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ನಿವೃತ್ತ ಶಿಕ್ಷಕಿ ಲೂಸಿ ವಾಸ್ ನಿಧನ
ನಿವೃತ್ತ ಶಿಕ್ಷಕಿ ಲೂಸಿ ವಾಸ್ ನಿಧನ

ನಿವೃತ್ತ ಶಿಕ್ಷಕಿ, ಪ್ರಾಂತ್ಯ ಗ್ರಾಮದ ವಾಣಿ ವಿಲಾಸ ನಿವಾಸಿ ಲೂಸಿ ವಾಸ್(84)ಅವರು ಉಡುಪಿ ಕಲ್ಯಾಣಪುರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಮೂಡುಬಿದಿರೆ :ಆಧಾರ್ ನೋಂದಣಿ ಆರಂಭ
ಮೂಡುಬಿದಿರೆ :ಆಧಾರ್ ನೋಂದಣಿ ಆರಂಭ

ಮೂಡುಬಿದಿರೆ ಇಲ್ಲಿನ ತಹಸೀಲ್ದಾರ್ ಕಚೇರಿ ಪಕ್ಕದಲ್ಲಿರುವ ಪಡಸಾಲೆ ಕಟ್ಟಡದಲ್ಲಿ ಆಧಾರ್ ನೋಂದಣಿ ಮಂಗಳವಾರ ಪುನರ್ ಅರಂಭಗೊಂಡಿದೆ.

ಜಯಲಕ್ಷ್ಮೀ ಜಿ. ಅವರಿಗೆ ಡಾಕ್ಟರೇಟ್
ಜಯಲಕ್ಷ್ಮೀ ಜಿ. ಅವರಿಗೆ ಡಾಕ್ಟರೇಟ್

ಜಯಲಕ್ಷ್ಮೀ ಜಿ. ಅವರು ಮಂಡಿಸಿದ `ಕರ್ನಾಟಕದ ಕರಾವಳಿ ಪ್ರದೇಶದ ಕಲೆ ಮತ್ತು ಶಿಲ್ಪ - ಒಂದು ಸಾಂಸ್ಕೃತಿಕ ಅಧ್ಯಯನ ಮಂಗಳೂರು (ದ.ಕ) ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾದಂತೆ ಎಂಬ ಪ್ರೌಢ ಪ್ರಬಂಧಕ್ಕೆ ಮೈಸೂರು ವಿ.ವಿ.ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಮೂಡುಬಿದಿರೆ ಚರ್ಚ್‍ನಲ್ಲಿ ವೃತ್ತಿ ಮಾರ್ಗದರ್ಶನ
ಮೂಡುಬಿದಿರೆ ಚರ್ಚ್‍ನಲ್ಲಿ ವೃತ್ತಿ ಮಾರ್ಗದರ್ಶನ

ಐ.ಸಿ.ವೈ.ಎಂ ಮೂಡುಬಿದಿರೆ ವಲಯ ಮತ್ತು ಮಂಗಳೂರು ಧರ್ಮಪ್ರಾಂತ್ಯ ನೇತೃತ್ವದಲ್ಲಿ ವೃತ್ತಿಮಾರ್ಗದರ್ಶನ ಕಾರ್ಯಕ್ರಮ ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್ ಹಾಲ್‍ನಲ್ಲಿ ಭಾನುವಾರ ಜರುಗಿತು.

ಮಹಾವೀರ ಕಾಲೇಜಿನಲ್ಲಿ ಕಾನೂನು ಮಾಹಿತಿ
ಮಹಾವೀರ ಕಾಲೇಜಿನಲ್ಲಿ ಕಾನೂನು ಮಾಹಿತಿ

ಜನಸಾಮಾನ್ಯರಿಗೆ ಕಾನೂನು ಮಾಹಿತಿ ಅಗತ್ಯ. ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಲೇಬೇಕು. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗದೇ, ಕಾನೂನು ಅರಿವಿನೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮೂಡುಬಿದಿರೆ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾದೀಶ ಎಸ್.ಟಿ ಸತೀಶ್ ಹೇಳಿದರು

ಜೈನಮಿಲನ್‍ನಿಂದ ಕೊಣಾಜೆಕಲ್ಲಿಗೆ ಚಾರಣ
ಜೈನಮಿಲನ್‍ನಿಂದ ಕೊಣಾಜೆಕಲ್ಲಿಗೆ ಚಾರಣ

ಭಾರತೀಯ ಜೈನ್ ಮಿಲನ್ ಮಾಸಿಕ ಸಭೆಯ ಪ್ರಯುಕ್ತ ಕೊಣಾಜೆಕಲ್ಲಿನ ಬೆಟ್ಟಕ್ಕೆ ಚಾರಣ ಹಮ್ಮಿಕೊಳ್ಳಲಾಯಿತು.

ಮಕ್ಕಳ ತಜ್ಞ ಡಾ. ಪಿ. ಎನ್. ಕೃಷ್ಣಮೂರ್ತಿ ಇನ್ನಿಲ್ಲ
ಮಕ್ಕಳ ತಜ್ಞ ಡಾ. ಪಿ. ಎನ್. ಕೃಷ್ಣಮೂರ್ತಿ ಇನ್ನಿಲ್ಲ

ಖ್ಯಾತ ಮಕ್ಕಳ ತಜ್ಞ ಡಾ. ಪಿ. ಎನ್. ಕೃಷ್ಣಮೂರ್ತಿ (85 ವ.) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನ ಹೊಂದಿದರು. ಅವರು ಪತ್ನಿ ಅನ್ನಪೂರ್ಣ, ಮಗಳು ಮಕ್ಕಳತಜ್ಞೆ ಡಾ. ಮೀರಾ ಅರುಣ್ ಹಾಗೂ ಈರ್ವರು ಇಂಜಿನಿಯರ್ ಪುತ್ರರನ್ನು ಅಗಲಿದ್ದಾರೆ.

ಪಾಲಡ್ಕ ಶೆಡ್ಯಾದಲ್ಲಿ ಬೆಂಕಿ ಆಕಸ್ಮಿಕ: ಮನೆಗೆ ಹಾನಿ
ಪಾಲಡ್ಕ ಶೆಡ್ಯಾದಲ್ಲಿ ಬೆಂಕಿ ಆಕಸ್ಮಿಕ: ಮನೆಗೆ ಹಾನಿ

ಪಾಲಡ್ಕ ಗ್ರಾಮದ ಶೆಡ್ಯಾ ಎಂಬಲ್ಲಿ ಬುಧವಾರ ಬೆಳಿಗ್ಗೆ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು 40 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.

ಆಳ್ವಾಸ್ ನಲ್ಲಿ ಸಂಶೋಧನೆ ಹಾಗೂ ಅನ್ವೇಷಣೆ ಉಪನ್ಯಾಸ
ಆಳ್ವಾಸ್ ನಲ್ಲಿ ಸಂಶೋಧನೆ ಹಾಗೂ ಅನ್ವೇಷಣೆ ಉಪನ್ಯಾಸ

ಸಮಾಜ ಏಳಿಗೆಗೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಕೊಡುಗೆ ಅಪಾರ. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ದೇಶ ಅಭಿವೃದ್ಧಿಯಾಗುತ್ತದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಸಂಶೋಧನೆಯ ಜೊತೆಯಲ್ಲಿ ವಿವೇಚನೆ ಮುಖ್ಯ ಎಂದು ಇಸ್ರೋ ಪ್ರಾಧ್ಯಾಪಕ ಪದ್ಮಭೂಷಣ ಡಾ.ಬಿ.ಎನ್ ಸುರೇಶ್ ಹೇಳಿದರು.

ಮೂಡುಬಿದಿರೆಯಲ್ಲಿ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನ
ಮೂಡುಬಿದಿರೆಯಲ್ಲಿ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನ

ಅಶಕ್ತರಿಗೆ ಹಾಗೂ ದುರ್ಬಲರಿಗೆ ಕಾನೂನಿನಲ್ಲಿ ಉಚಿತ ವ್ಯವಸ್ಥೆಯಿದೆ. ಈ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರಿ ನಾಗರಿಕರಲ್ಲಿ ಕಾನೂನು ಅರಿವು ಮಾಡಲು ಹೊಟ್ಟಿರುವುದು ಶ್ಲಾಘನೀಯ ಎಂದು ಮೂಡುಬಿದಿರೆ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾದೀಶ ಎಸ್.ಟಿ ಸತೀಶ್ ಹೇಳಿದರು.

ಹೊಸಬೆಟ್ಟು ಗ್ರಾ.ಪಂನಲ್ಲಿ ಕಂದಾಯ, ಪಿಂಚಣಿ ಅದಾಲತ್
ಹೊಸಬೆಟ್ಟು ಗ್ರಾ.ಪಂನಲ್ಲಿ ಕಂದಾಯ, ಪಿಂಚಣಿ ಅದಾಲತ್

ಹೊಸಬೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವಾರು ಮಂದಿಗೆ ಇನ್ನೂ ಪಡಿತರ ಚೀಟಿ ಸಿಕ್ಕಿಲ್ಲ. ಜ.13ಕ್ಕೆ ಮಂಗಳೂರಿನಲ್ಲಿ ಪಡಿತರ ಚೀಟಿ ನೀಡುವುದಾಗಿ ಲಿಖಿತ ಪತ್ರ ನೀಡಿದ್ದು ಫಲಾನುಭವಿಗಳು ಅಲ್ಲಿಗೆ ಹೋದಾಗ ಪಂಚಾಯಿತಿನಲ್ಲಿ ನೀಡುವುದಾಗಿ ಹೇಳಿ ವಾಪಾಸ್ಸು ಕಳುಹಿಸಿದ್ದಾರೆ ಸದಸ್ಯ ವಲೇರಿಯನ್ ಕುಟಿನ್ಹಾ ಆರೋಪಿಸಿದರು.

Suvarna News 24X7 Live online
333 Album